ಬ್ರಹ್ಮ ಬ್ರಹ್ಮ ಬ್ರಹ್ಮಾನಂದ
ಅಂದ ಅಂದ ಆತ್ಮಾನಂದ
ಚೆಂದ ಚೆಂದ ನೇತ್ರಾನಂದ
ಗೆಲುವೆ ಒಲವೆ ನಿತ್ಯಾನಂದ
ಸಂಜೆಯ ಸೂರ್ಯನ ಕೆನ್ನೆಯವಳು
ಕಾಮನಬಿಲ್ಲಿನ ಭಂಗಿಯವಳು
||1991 ಸುಂದರಿ
1991 ಸುಂದರಿ||
ಕಮಲಿನಿ ಪತ್ರದ ಕಣ್ಣಿನವಳು
ಮನ್ಮಥನ ಅಂಬಿನ ನೋಟದವಳು
||1991 ಸುಂದರಿ
1991 ಸುಂದರಿ||
(1234 ಏಂಜಲ್ ಏಂಜಲ್ ಕ್ವೀನ್
5678 ಬ್ಯೂಟಿ ಬ್ಯೂಟಿ ಕ್ವೀನ್)
ಇವಳಿಗ ನಡೆದರೆ ಭರತನ ನಾಟ್ಯದ
ಶಾಸ್ತ್ರದ ವರ್ಣನೆಯ ಸತ್ಯಗೋಚರ
ಅಂಗಾಂಗ ಕುಣಿದರೆ ಜಕಣನ ಶಿಲ್ಪದ
ಭಾವದ ಕಲ್ಪನೆಯ ಜೀವಗೋಚರ
ಮಾಲೆ ಮಾಲೆ ಮೋಡದ ಮಾಲೆ
ಗುಂಗುರು ಮುಂಗುರುಳು
ಬೀಸಿ ಬೀಸಿ ಚಾಮರವಾಯ್ತು
ತಣ್ಣನೆ ತಂಬೆರಲು
ಹೂವು ಎಂದು ಭ್ರಮಿಸಿದ ಭ್ರಮರ
ಕೂಗಿತು ಮುಖದ ಬಳಿ
ಮಾವು ಎಂದು ಕಡಿಯಿತು ಪಾಪ
ತಿಳಿಯದೆ ಒಂದು ಗಿಳಿ
ಮುತ್ತಿನ ಸಾಲಿನ ಹಲ್ಲಿನವಳು
ಜೇನಿಗು ಮತ್ತಿನ ಮಾತಿನವಳು
||1991 ಸುಂದರಿ
1991 ಸುಂದರಿ||
ಆ
ದಂತದ ಬಣ್ಣದ ದೇಹದವಳು
ಗಂಧದ ಕಂಪಿನ ಸ್ನೇಹದವಳು
||1991 ಸುಂದರಿ
1991 ಸುಂದರಿ||
ಭೂಲೋಕ ಸುಂದರಿ ಆದರೆ ಮರದಲಿ
ಮರೆಯಲಿ ಅವಿತಿರೊ ತುಂಬು ಹಣ್ಣಿದು
ಅಪರೂಪ ರತ್ನವೊ ಚಿನ್ನದ ಕಂಬಿಯ
ಕಟ್ಟಿಗೆ ಕಾದಿರೊ ಪುಷ್ಪದಲ್ಲಿದು
ತಾರೆಯಿಂದ ತಾರೆಯ ಮೇಲೆ ಹೆಜ್ಜೆಯ ಹಾಕುವಳು
ಪಾದದಲ್ಲಿ ಲಕ್ಷಣವಾಗಿ ಪದ್ಮಿನಿ ಆಗಿಹಳು
ಏನು ಅರಿಯೆ ಎನ್ನುವ ಕೆನ್ನೆ ದೃಷ್ಟಿಯ ಚುಕ್ಕಿಯಲಿ
ಮೂರುಲೋಕ ಗೆಲ್ಲುವೆನೆಂಬ ನಗುವಿದೆ ಗುಟ್ಟಿನಲಿ
ಸಿಂಹದ ಸಣ್ಣನೆ ನಡುವಿನಳು
ನವಿಲಿನ ಗರಿಗರಿ ನಾಟ್ಯದವಳು
||1991 ಸುಂದರಿ
1991 ಸುಂದರಿ||
ಬ್ರಹ್ಮನ ಕಲ್ಪನ ಮೂರ್ತಿ ಇವಳು
ಕಲ್ಪನ ಕಾವ್ಯಕೆ ಸ್ಪೂರ್ತಿ ಇವಳು
||1991 ಸುಂದರಿ
1991 ಸುಂದರಿ
1991 ಸುಂದರಿ
1991 ಸುಂದರಿ||
ಬ್ರಹ್ಮ ಬ್ರಹ್ಮ ಬ್ರಹ್ಮಾನಂದ
ಅಂದ ಅಂದ ಆತ್ಮಾನಂದ
ಚೆಂದ ಚೆಂದ ನೇತ್ರಾನಂದ
ಗೆಲುವೆ ಒಲವೆ ನಿತ್ಯಾನಂದ
ಸಂಜೆಯ ಸೂರ್ಯನ ಕೆನ್ನೆಯವಳು
ಕಾಮನಬಿಲ್ಲಿನ ಭಂಗಿಯವಳು
||1991 ಸುಂದರಿ
1991 ಸುಂದರಿ||
ಕಮಲಿನಿ ಪತ್ರದ ಕಣ್ಣಿನವಳು
ಮನ್ಮಥನ ಅಂಬಿನ ನೋಟದವಳು
||1991 ಸುಂದರಿ
1991 ಸುಂದರಿ||
(1234 ಏಂಜಲ್ ಏಂಜಲ್ ಕ್ವೀನ್
5678 ಬ್ಯೂಟಿ ಬ್ಯೂಟಿ ಕ್ವೀನ್)
ಇವಳಿಗ ನಡೆದರೆ ಭರತನ ನಾಟ್ಯದ
ಶಾಸ್ತ್ರದ ವರ್ಣನೆಯ ಸತ್ಯಗೋಚರ
ಅಂಗಾಂಗ ಕುಣಿದರೆ ಜಕಣನ ಶಿಲ್ಪದ
ಭಾವದ ಕಲ್ಪನೆಯ ಜೀವಗೋಚರ
ಮಾಲೆ ಮಾಲೆ ಮೋಡದ ಮಾಲೆ
ಗುಂಗುರು ಮುಂಗುರುಳು
ಬೀಸಿ ಬೀಸಿ ಚಾಮರವಾಯ್ತು
ತಣ್ಣನೆ ತಂಬೆರಲು
ಹೂವು ಎಂದು ಭ್ರಮಿಸಿದ ಭ್ರಮರ
ಕೂಗಿತು ಮುಖದ ಬಳಿ
ಮಾವು ಎಂದು ಕಡಿಯಿತು ಪಾಪ
ತಿಳಿಯದೆ ಒಂದು ಗಿಳಿ
ಮುತ್ತಿನ ಸಾಲಿನ ಹಲ್ಲಿನವಳು
ಜೇನಿಗು ಮತ್ತಿನ ಮಾತಿನವಳು
||1991 ಸುಂದರಿ
1991 ಸುಂದರಿ||
ಆ
ದಂತದ ಬಣ್ಣದ ದೇಹದವಳು
ಗಂಧದ ಕಂಪಿನ ಸ್ನೇಹದವಳು
||1991 ಸುಂದರಿ
1991 ಸುಂದರಿ||
ಭೂಲೋಕ ಸುಂದರಿ ಆದರೆ ಮರದಲಿ
ಮರೆಯಲಿ ಅವಿತಿರೊ ತುಂಬು ಹಣ್ಣಿದು
ಅಪರೂಪ ರತ್ನವೊ ಚಿನ್ನದ ಕಂಬಿಯ
ಕಟ್ಟಿಗೆ ಕಾದಿರೊ ಪುಷ್ಪದಲ್ಲಿದು
ತಾರೆಯಿಂದ ತಾರೆಯ ಮೇಲೆ ಹೆಜ್ಜೆಯ ಹಾಕುವಳು
ಪಾದದಲ್ಲಿ ಲಕ್ಷಣವಾಗಿ ಪದ್ಮಿನಿ ಆಗಿಹಳು
ಏನು ಅರಿಯೆ ಎನ್ನುವ ಕೆನ್ನೆ ದೃಷ್ಟಿಯ ಚುಕ್ಕಿಯಲಿ
ಮೂರುಲೋಕ ಗೆಲ್ಲುವೆನೆಂಬ ನಗುವಿದೆ ಗುಟ್ಟಿನಲಿ
ಸಿಂಹದ ಸಣ್ಣನೆ ನಡುವಿನಳು
ನವಿಲಿನ ಗರಿಗರಿ ನಾಟ್ಯದವಳು
||1991 ಸುಂದರಿ
1991 ಸುಂದರಿ||
ಬ್ರಹ್ಮನ ಕಲ್ಪನ ಮೂರ್ತಿ ಇವಳು
ಕಲ್ಪನ ಕಾವ್ಯಕೆ ಸ್ಪೂರ್ತಿ ಇವಳು
||1991 ಸುಂದರಿ
1991 ಸುಂದರಿ
1991 ಸುಂದರಿ
1991 ಸುಂದರಿ||
1991 Sundari song lyrics from Kannada Movie Shivaraj starring Shashikumar, Bhavya, Lohitashwa, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Joe Simon and film is released on 1991