ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಹಾರನ್ ಒತ್ತು ಮೆಲ್ಲಗ್ ಒತ್ತು ಮೇಡಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಕಿವಿ ಮಂದ ಇಲ್ಲ ನಾವೇನ್ ಅಂಧರಲ್ಲ
ಕಲಿಯೊ ಜಾಗ ಅಲ್ಲ ಎಲ್ ಬೋರ್ಡ್ ಯಾಕಕಿಲ್ಲ ಮೇಡಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಪೊಲೀಸ್ ಒಯ್ ಒಯ್ ಒಯ್ ಪೊಲೀಸ್
ಪೊಲೀಸ್ ಕೇಸ್ ಹಾಕು ಪೊಲೀಸ್
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಹಾರನ್ ಒತ್ತ ಬಾರದಿಲ್ಲಿ ಮೇಡಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಇಲ್ಲಿ ಪಾರ್ಕಿಂಗ್ ಇಲ್ಲ ಹಾರನ್ ಮಾಡಂಗಿಲ್ಲ
ಕೇಸು ಹಾಕಂಗಿಲ್ಲ ಕಾಸು ಕೇಳಂಗಿಲ್ಲ ಮೇಡಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ನಾನ್ಸೆನ್ಸ್ ತು ತು ತು ನಾನ್ಸೆನ್ಸ್
ನಾನ್ಸೆನ್ಸ್ ಬೆಳಗ್ಗೇನೆ ನ್ಯುಸೆನ್ಸ್
ಗುಡ್ ಮಾರ್ನಿಂಗ್ ಮೇಡಂ
ಗುಡ್ ಮಾರ್ನಿಂಗ್ ಮೇಡಂ
ಗುಡ್ ಮಾರ್ನಿಂಗ್ ಮೇಡಂ
ಗುಡ್ ಮಾರ್ನಿಂಗ್ ಮೇಡಂ
ಹೆಡ್ ಆಕ್ ಕಾಫಿ ಬೇಕ ಮಾತ್ರೆ ಭೇಕ ಗಾಳಿ ಬೇಕ ಶಟ್ ಅಪ್
ಸೈಲೆನ್ಸ್ ಬೇಕ
ಏನ್ ಪ್ರೋಗ್ರಾಮು ದಯವಿಟ್ಟು ಹೇಳ್ತೀರ
ಒಂದು ಇಂಟರ್ ವ್ಯೂ ಮನಸ್ಸಿಟ್ಟು ಮಾಡ್ತೀರ
ಯಾವ ಕೆಲಸ ಖಾಲಿ ಇದೆ ಇಲ್ಲಿ
ಹಾಡು ಡ್ಯಾನ್ಸು ಹೇಳೋರ್ ಬೇಕಿಲ್ಲಿ
ಯಾಕೆ ಯಾರು ಓದೋದ್ ಬೇಡ್ವೇನು
ಅಮ್ಮ ಹಾಡ್ಕೊಂಡ್ ಕಲಿಯೋದು ಒಳ್ಳೇದಲ್ವೇನು
ಸರಿ ಕರ್ಸಿ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಮೇಷ್ಟ್ರೆ ಬೇಗ ಬನ್ನಿ ಮೇಷ್ಟ್ರೆ
ಅಮ್ಮ ಏನಾಯಿತು ಅಮ್ಮ
ಯಾರುಗೊತ್ತುಂಟ ಇವನ್ಯಾರು ಗೊತ್ತುಂಟ
ಬೀದಿ ಕಾಮಣ್ಣ ಇವನ ಆಟ ಗೊತ್ತುಂಟ
ಇಂತೋರಿಗೆ ಇಲ್ಲಿ ಕೆಲಸನ ಕಾಫಿ ಕೊಟ್ಟು ಕಳಿಸಿ ಹುಡುಗನ
ಅಮ್ಮಮ್ಮಮ್ಮ ಕಳಸೋದೇನೊ ಸುಲಭ ಕಣಮ್ಮ
ನಮ್‌ಮ್ಮಮ್ಮಮ್ಮ ಇಂತ ಟೀಚರ್ ಸಿಕ್ಕೋದಿಲ್ಲಮ್ಮ
ಕ್ಲಾಸಲ್ ಫರ್ಸ್ಟು ಸಾಂಗಲ್ ಫರ್ಸ್ಟು
ಡ್ಯಾನ್ಸಲ್ ಬ್ಯಾಂಗ್ ಫೈಟಲ್ ಸ್ಟ್ರಾಂಗ್
ಡ್ಯೂಟಿಲ್ ಫರ್ಸ್ಟು ಲವ್ನಲ್ ಬೆಸ್ಟು
64 ವಿದ್ಯೆ ಗೊತ್ತು ಮೋಡಿ ಮಾಡೊ ಅಸ್ತ್ರ ಗೊತ್ತು
ಸಂಬಳ ಎಷ್ಟು ಇಡ್ರಿ ಟೆಸ್ಟು
ಓಕೆ ಲೆಟ್ ಮಿ ಸೀ ಓಕೆ ಲೆಟ್ ಮ ಸೀ
||ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಹಾರನ್ ಒತ್ತು ಮೆಲ್ಲಗ್ ಒತ್ತು ಮೇಡಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ
ಕಿವಿ ಮಂದ ಇಲ್ಲ ನಾವೇನ್ ಅಂಧರಲ್ಲ
ಕಲಿಯೊ ಜಾಗ ಅಲ್ಲ ಎಲ್ ಬೋರ್ಡ್ ಯಾಕಕಿಲ್ಲ ಮೇಡಂ
ಪೋಂ ಪೋಂ ಪೋಂ
ಪೋಂ ಪೋಂ ಪೋಂ||
ಟೀಚರ್ ಕೊಡು ನಿನ್ನ ಫಾರಂ
ಕೆಲಸ ನಿನಗಿನ್ನು ಖಾಯಂ
Pom Pom Pom song lyrics from Kannada Movie Shivaraj starring Shashikumar, Bhavya, Lohitashwa, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Joe Simon and film is released on 1991