-
ತಾಯ್ನೆಲಕ್ಕೆ ತಲೆಬಾಗಿ ನಡೆಯೋದೆ ಧರ್ಮ
ತಾಯಿ ಮಣ್ಣೆಮಗೆ ನೆರಳೀವ ಧಾಮ
ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ
ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕ್ಕೆ ಕನ್ನಡ ಒಂದೆ ಸಾಟಿ
ಇದ ನುಡಿಯುವ ಇದ ಉಳಿಸುವ ಮನಸ್ಸಿದರೆ ಇದೆ ಮಾರ್ಗವು
ಬರಿ ಬೊಗಳೆಯ ಬಿರಿಯುವ ಕಪಟದ ಜನರ ತೊಲಗಿಸಿ
ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ
ಅಭಿಮಾನ ಎಂದರೆ ಇವರಿಗೆ ಅವಮಾನ
ಇವರಿಂದ ನಾಡಿಗೆ ಭಾಷೆಗೆ ಅವಮಾನ
ಹಿರಿಯೋರು ನಮಗೆ ಕೊಟ್ಟ ಬಹುಮಾನ
ಇವರಿಂದ ಉಳಿಯೋದು ಬಲು ಅನುಮಾನ
ನಮ್ಮೆಲರ ಸೌಜನ್ಯವ ದೌರ್ಬಲ್ಯವೊ ಎಂದು ತಿಳಿಯುವ
ನಮ್ಮ ವಿನಯವ ಸ್ವಾರ್ಥಕ್ಕೆ ಬಳಸುತ ಬದುಕುವ ಜನರ ತೊಲಗಿಸಿ
||ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ||
ಅಭಿಮಾನಿ ಶೂನ್ಯರಿಗೆ ಧಿಕ್ಕಾರ
ಇಂತವರು ಕನ್ನಡ ಭೂಮಿಗೆ ಭಾರ
ಕನ್ನಡದ ಜನಗಳ ಮನಸ್ಸೆ ಉದಾರ
ಶತ್ರುಗಳಿಗು ಮಾಡುವರು ಸತ್ಕಾರ
ತಾಯಿ ನುಡಿಯನು ತಾಯಿ ನೆಲವನು
ಗೌರವಿಸದ ಒಲವಿರಿಸದ
ಬರಿ ಪರನುಡಿ ಪರಹಿತ ಪರಸ್ತುತಿ
ನಡೆಸುವ ಜನರ ತೊಲಗಿಸಿ
||ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ||
-
ತಾಯ್ನೆಲಕ್ಕೆ ತಲೆಬಾಗಿ ನಡೆಯೋದೆ ಧರ್ಮ
ತಾಯಿ ಮಣ್ಣೆಮಗೆ ನೆರಳೀವ ಧಾಮ
ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ
ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕ್ಕೆ ಕನ್ನಡ ಒಂದೆ ಸಾಟಿ
ಇದ ನುಡಿಯುವ ಇದ ಉಳಿಸುವ ಮನಸ್ಸಿದರೆ ಇದೆ ಮಾರ್ಗವು
ಬರಿ ಬೊಗಳೆಯ ಬಿರಿಯುವ ಕಪಟದ ಜನರ ತೊಲಗಿಸಿ
ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ
ಅಭಿಮಾನ ಎಂದರೆ ಇವರಿಗೆ ಅವಮಾನ
ಇವರಿಂದ ನಾಡಿಗೆ ಭಾಷೆಗೆ ಅವಮಾನ
ಹಿರಿಯೋರು ನಮಗೆ ಕೊಟ್ಟ ಬಹುಮಾನ
ಇವರಿಂದ ಉಳಿಯೋದು ಬಲು ಅನುಮಾನ
ನಮ್ಮೆಲರ ಸೌಜನ್ಯವ ದೌರ್ಬಲ್ಯವೊ ಎಂದು ತಿಳಿಯುವ
ನಮ್ಮ ವಿನಯವ ಸ್ವಾರ್ಥಕ್ಕೆ ಬಳಸುತ ಬದುಕುವ ಜನರ ತೊಲಗಿಸಿ
||ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ||
ಅಭಿಮಾನಿ ಶೂನ್ಯರಿಗೆ ಧಿಕ್ಕಾರ
ಇಂತವರು ಕನ್ನಡ ಭೂಮಿಗೆ ಭಾರ
ಕನ್ನಡದ ಜನಗಳ ಮನಸ್ಸೆ ಉದಾರ
ಶತ್ರುಗಳಿಗು ಮಾಡುವರು ಸತ್ಕಾರ
ತಾಯಿ ನುಡಿಯನು ತಾಯಿ ನೆಲವನು
ಗೌರವಿಸದ ಒಲವಿರಿಸದ
ಬರಿ ಪರನುಡಿ ಪರಹಿತ ಪರಸ್ತುತಿ
ನಡೆಸುವ ಜನರ ತೊಲಗಿಸಿ
||ಕನ್ನಡದ ಕಂದನಿಗೊಂದೆ ಧಾಟಿ
ಕನ್ನಡಕೆ ಕನ್ನಡ ಒಂದೆ ಸಾಟಿ||
Thaaynelake Thalebaagi song lyrics from Kannada Movie Shivanna starring Jaggesh, Vani, Chiranjeevi, Lyrics penned by V Manohar Sung by S P Balasubrahmanyam, Music Composed by V Manohar, film is Directed by G K Mudduraj and film is released on 1993