Thaare Minugu Thaare Lyrics

ತಾರೆ ಮಿನುಗು ತಾರೆ Lyrics

in Shivanna

in ಶಿವಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ನಕ್ಷತ್ರಗಳ ನಕಾಶೆ ವೀಕ್ಷಿಸಿ
ಅಂತರಿಕ್ಷದಿ ವಿಹಾರ ಮಾಡುತ
ಎತ್ತರೆತ್ತರಕ್ಕೆ ಹಾರುವ
ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ
 
ಕಸ್ತೂರಿ ಘಮಘಮ ಗಂಧ ನಮ್ಮಿಬ್ಬರೊಲವಿನ ಬಂಧ
ಅಪರಂಜಿ ಅನುರಾಗ ಝರಿಯೆ ನೀ ನನಗೆ
ಸಂಕ್ರಾಂತಿ ಉದಯಿಸಿ ತಂದ ಒಂದೊಂದು ಕ್ಷಣಗಳು ಚೆಂದ
ಬದುಕೆಲ್ಲ ಬರಿ ಬೆಲ್ಲ ಸಿಗಬೇಕು ನಮಗೆ
ಯೋಗ ಯೋಗ ಯೋಗ ಬಂತು ಬಂತು ಈಗ
 
||ತಾರೆ ಮಿನುಗು ತಾರೆ||
||ತಾರೆ ಮಿನುಗು ತಾರೆ||
 
ನೀಲಾಂಬರದ ಮುಗಿಲಾಚೆ ತಾರೋತ್ಸವದಿ ನಲಿವಾಸೆ
ಗಿರಿಯೇರಿ ಗುರಿಸೇರೊ ರಹದಾರಿ ಪಡೆವ
ಕಾಲಾಂತರದ ಗಡಿದಾಟಿ ಆ ಭವ್ಯ ಭವಿಷ್ಯದ ಭೇಟಿ
ಕಾಲಯಂತ್ರ ಒಳಸೇರಿ ಸುಖವಾಗಿ ಇರುವ
ಮೇಘ ಮೇಘ ಮೇಘ ಅಲ್ಲು ಪ್ರೇಮ ರಾಗ
 
||ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ನಕ್ಷತ್ರಗಳ ನಕಾಶೆ ವೀಕ್ಷಿಸಿ
ಅಂತರಿಕ್ಷದಿ ವಿಹಾರ ಮಾಡುತ
ಎತ್ತರೆತ್ತರಕ್ಕೆ ಹಾರುವ
ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ||
 

-
ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ನಕ್ಷತ್ರಗಳ ನಕಾಶೆ ವೀಕ್ಷಿಸಿ
ಅಂತರಿಕ್ಷದಿ ವಿಹಾರ ಮಾಡುತ
ಎತ್ತರೆತ್ತರಕ್ಕೆ ಹಾರುವ
ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ
 
ಕಸ್ತೂರಿ ಘಮಘಮ ಗಂಧ ನಮ್ಮಿಬ್ಬರೊಲವಿನ ಬಂಧ
ಅಪರಂಜಿ ಅನುರಾಗ ಝರಿಯೆ ನೀ ನನಗೆ
ಸಂಕ್ರಾಂತಿ ಉದಯಿಸಿ ತಂದ ಒಂದೊಂದು ಕ್ಷಣಗಳು ಚೆಂದ
ಬದುಕೆಲ್ಲ ಬರಿ ಬೆಲ್ಲ ಸಿಗಬೇಕು ನಮಗೆ
ಯೋಗ ಯೋಗ ಯೋಗ ಬಂತು ಬಂತು ಈಗ
 
||ತಾರೆ ಮಿನುಗು ತಾರೆ||
||ತಾರೆ ಮಿನುಗು ತಾರೆ||
 
ನೀಲಾಂಬರದ ಮುಗಿಲಾಚೆ ತಾರೋತ್ಸವದಿ ನಲಿವಾಸೆ
ಗಿರಿಯೇರಿ ಗುರಿಸೇರೊ ರಹದಾರಿ ಪಡೆವ
ಕಾಲಾಂತರದ ಗಡಿದಾಟಿ ಆ ಭವ್ಯ ಭವಿಷ್ಯದ ಭೇಟಿ
ಕಾಲಯಂತ್ರ ಒಳಸೇರಿ ಸುಖವಾಗಿ ಇರುವ
ಮೇಘ ಮೇಘ ಮೇಘ ಅಲ್ಲು ಪ್ರೇಮ ರಾಗ
 
||ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ಎಲ್ಲೆಲ್ಲು ನಿನ್ನ ಚಿತ್ತಾರ
ಓ ಕುವರಿ ಪ್ರೇಮಸ್ಪರ್ಶ ವಿದ್ಯುತ್‌ ಸಂಚಾರ
ನಕ್ಷತ್ರಗಳ ನಕಾಶೆ ವೀಕ್ಷಿಸಿ
ಅಂತರಿಕ್ಷದಿ ವಿಹಾರ ಮಾಡುತ
ಎತ್ತರೆತ್ತರಕ್ಕೆ ಹಾರುವ
ತಾರೆ ಮಿನುಗು ತಾರೆ
ತಾರೆ ಮಿನುಗು ತಾರೆ||
 

Thaare Minugu Thaare song lyrics from Kannada Movie Shivanna starring Jaggesh, Vani, Chiranjeevi, Lyrics penned by V Manohar Sung by S P Balasubrahmanyam, Music Composed by V Manohar, film is Directed by G K Mudduraj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ