Neeve Thaayi Samaana Lyrics

ನೀವೆ ತಾಯಿ ಸಮಾನ Lyrics

in Shivanna

in ಶಿವಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀವೆ ತಾಯಿ ಸಮಾನ ಹರಸಿ ನಿಮ್ಮ ಮಗುನ ಶಿವ ಶಿವಣ್ಣ
ಜನ್ಮಜನ್ಮ ನಾ ತಾಳಿ ಹುಟ್ಟಬೇಕು ಇಲ್ಲೇನೆ ನಿಮ್ಮ ಜೊತೆ ನಾ
ಹುಟ್ಟಿದಾಗ ನಾ ಕುಡಿದೆ ಹೆತ್ತತಾಯ ಹಾಲನ್ನ
ಬೆಳೆಯುವಾಗ ನಾ ಸವಿದೆ ಕನ್ನಡಾಂಬೆ ಹಾಲನ್ನ
ಇದುವೆ ಸೌಭಾಗ್ಯವು
 
||ನೀವೆ ತಾಯಿ ಸಮಾನ ಹರಸಿ ನಿಮ್ಮ ಮಗುನ ಶಿವ ಶಿವಣ್ಣ
ಜನ್ಮಜನ್ಮ ನಾ ತಾಳಿ ಹುಟ್ಟಬೇಕು ಇಲ್ಲೇನೆ ನಿಮ್ಮ ಜೊತೆ ನಾ||
 
ನೂರಾರು ಮನುಷ್ಯರಿಲ್ಲಿ ಇದ್ದರೇನು ಮುತ್ತಂತ ಕೆಲವನ್ನೆ ಆರಿಸಿ
ಕಳಿಸೋಳಮ್ಮ ಈ ಕನ್ನಡಾಂಬೆಯು ಹರಸಿ ನಿಮ್ಮ ಬಳಿ
ಐಶ್ವರ್ಯ ವಿಲಾಸವಿಲ್ಲಿ ಏಕೆ ಬೇಕು ಅಭಿಮಾನ ಈ ಪ್ರೀತಿ ಸಾಲದೆ
ನಿಮ್ಮ ಹಾರೈಕೆ ಈ ಶುಭಕೋರಿಕೆ ನನಗೆ ಶ್ರೀರಕ್ಷೆಯು
 
||ನೀವೆ ತಾಯಿ ಸಮಾನ ಹರಸಿ ನಿಮ್ಮ ಮಗುನ ಶಿವ ಶಿವಣ್ಣ
ಜನ್ಮಜನ್ಮ ನಾ ತಾಳಿ ಹುಟ್ಟಬೇಕು ಇಲ್ಲೇನೆ ನಿಮ್ಮ ಜೊತೆ ನಾ
ಹುಟ್ಟಿದಾಗ ನಾ ಕುಡಿದೆ ಹೆತ್ತತಾಯ ಹಾಲನ್ನ
ಬೆಳೆಯುವಾಗ ನಾ ಸವಿದೆ ಕನ್ನಡಾಂಬೆ ಹಾಲನ್ನ
ಇದುವೆ ಸೌಭಾಗ್ಯವು||
 
ಈ ಭಾಗ್ಯ ಏಳೇಳು ಜನ್ಮ ಪುಣ್ಯವೇನೊ
ನಿಮ್ಮಿಂದ ಸನ್ಮಾನ ಗೌರವ
ನಿಮ್ಮೆದೆಯಲಿ ದೊರಕಿದ ಸಿರಿ ಒಲವ ಸಿಂಹಾಸನ
ಯಾರೇನು ಪಿತೂರಿ ಮಾಡಲಾರರೆಂದು ಈ ಪ್ರೇಮ ಇರುವ ತನಕವು
ಬೆಳೆಸುತ ನನ್ನ ಉಳಿಸಿದ ಜನ ನಿಮಗೆ ಎಂದು ಋಣಿ
 
Neeve Thaayi Samaana song lyrics from Kannada Movie Shivanna starring Jaggesh, Vani, Chiranjeevi, Lyrics penned by V Manohar Sung by S P Balasubrahmanyam, Music Composed by V Manohar, film is Directed by G K Mudduraj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ