ಸರಳ ವಿರಳ ನೀನು ಅದಕೆ ಮರುಳ ನಾನು
ನೂರಾರು ಜನುಮ ನಾನು ನಿನ್ನೋನು
ಬೆರಳ ಹಿಡಿದೆ ನೀನು ನೆರಳ ಕೊಡುವೆ ನಾನು
ಈ ಮಾಯಾ ಮೋಹ ಹೇಳು ಅದೇನು ಓಓಓಓ
ಸರಳ ವಿರಳ ನೀನು ಅದಕೆ ಮರುಳ ನಾನು
ಸಾವಿರ ಸಂಭ್ರಮ ಒಂದಾಗಿ ಬಂದ ಹಾಗೆ
ಬಾಳಿಗೆ ಅಂತಿಮ ಸಂವೇಗ ಸಿಕ್ಕ ಹಾಗೆ
ನಿನಗಾಗಿ ನನ್ನ ಉಸಿರಾಟ ನಿಂದೆ ನನ್ನ ಪ್ರತಿನೋಟ
ಇಷ್ಟೆ ನನ್ನ ಪರಿಪಾಠ ಪ್ರೀತಿಯ ಪಟ
ಕರೆಯೋಣ ಮಳೆ ಏಕಾಂತ ದೂಡಿ
ಬಲು ಧಾವಂತ ಮತ್ತೆ ನೀ ನನಗಂತ ನಿಂಗೆ ಸ್ವಾಗತ
ಭಾಷೆಯು ಮೂಕವೆ ಈ ಪ್ರೀತಿ ಮೂಡೊವಾಗ
ಕಾಣದು ಲೋಕವೆ ಪ್ರೀತಿಯು ಮಾಡೊವಾಗ
ಸಹವಾಸ ಶುರುವಾಗೋಯ್ತು ಪ್ರೀತಿ ರುಜುವಾಗೋಯ್ತು
ಕಾಲ ಬದಲಾಗೋಯ್ತು ಏನೊ ಆಯಿತು
ನನಗೂನು ಶುರುವಾಗೋಯ್ತು ನಿಂದೆ ಕನಸ್ಸಾಗೋಯ್ತು
ಎಲ್ಲ ನಿಜವಾಗೋಯ್ತು ಹೃದಯ ಹಾಡಿತು
||ಸರಳ ವಿರಳ ನೀನು ಅದಕೆ ಮರುಳ ನಾನು||
ಸರಳ ವಿರಳ ನೀನು ಅದಕೆ ಮರುಳ ನಾನು
ನೂರಾರು ಜನುಮ ನಾನು ನಿನ್ನೋನು
ಬೆರಳ ಹಿಡಿದೆ ನೀನು ನೆರಳ ಕೊಡುವೆ ನಾನು
ಈ ಮಾಯಾ ಮೋಹ ಹೇಳು ಅದೇನು ಓಓಓಓ
ಸರಳ ವಿರಳ ನೀನು ಅದಕೆ ಮರುಳ ನಾನು
ಸಾವಿರ ಸಂಭ್ರಮ ಒಂದಾಗಿ ಬಂದ ಹಾಗೆ
ಬಾಳಿಗೆ ಅಂತಿಮ ಸಂವೇಗ ಸಿಕ್ಕ ಹಾಗೆ
ನಿನಗಾಗಿ ನನ್ನ ಉಸಿರಾಟ ನಿಂದೆ ನನ್ನ ಪ್ರತಿನೋಟ
ಇಷ್ಟೆ ನನ್ನ ಪರಿಪಾಠ ಪ್ರೀತಿಯ ಪಟ
ಕರೆಯೋಣ ಮಳೆ ಏಕಾಂತ ದೂಡಿ
ಬಲು ಧಾವಂತ ಮತ್ತೆ ನೀ ನನಗಂತ ನಿಂಗೆ ಸ್ವಾಗತ
ಭಾಷೆಯು ಮೂಕವೆ ಈ ಪ್ರೀತಿ ಮೂಡೊವಾಗ
ಕಾಣದು ಲೋಕವೆ ಪ್ರೀತಿಯು ಮಾಡೊವಾಗ
ಸಹವಾಸ ಶುರುವಾಗೋಯ್ತು ಪ್ರೀತಿ ರುಜುವಾಗೋಯ್ತು
ಕಾಲ ಬದಲಾಗೋಯ್ತು ಏನೊ ಆಯಿತು
ನನಗೂನು ಶುರುವಾಗೋಯ್ತು ನಿಂದೆ ಕನಸ್ಸಾಗೋಯ್ತು
ಎಲ್ಲ ನಿಜವಾಗೋಯ್ತು ಹೃದಯ ಹಾಡಿತು
||ಸರಳ ವಿರಳ ನೀನು ಅದಕೆ ಮರುಳ ನಾನು||
Sarala Virala song lyrics from Kannada Movie Shivam starring Upendra, Saloni, Ragini Dwivedi, Lyrics penned by V Nagendra Prasad Sung by Dinakar, Srinidhi, Music Composed by Manisharma, film is Directed by Srinivas Raju and film is released on 2015