ಢಂ ಢಂ ಢಮರುಗದಿಂದ ಶುರುವಾಯ್ತು ಜಗವೆಲ್ಲ ಓಂಕಾರ
ತೈ ತೈ ತರಿಕಿಟ ಕುಣಿವ ಬಾರಾ
ಭಂ ಭಂ ಭೃಂಗಗಳಿಂದ ಬೆರೆತೋಯ್ತು ಎದೆಯಲ್ಲ ಝೇಂಕಾರ
ಭಕ್ತಿ ಪರಶಿವನಿಗೆ ದ್ವಾರ….
ಅಷ್ಟಾಂಗ ಯೋಗ ಸಂಯೋಗ ಅಷ್ಟದಿಕ್ಕುಗಳ ಸಹಯೋಗ
ಅಷ್ಟವೈಭವಕ್ಕೂನು ಶಿವನೇನೆ ಮೂಲ
ಅಂಡಪಿಂಡಬ್ರಹ್ಮಾಂಡಗಳ ಹಾಗುಹೋಗುತೀರ್ಮಾನಗಳ
ಮಾನ ಕಾದು ಕರುಣಿಸುವೆ ಗೋಪಾಲ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಢಂ ಢಂ ಢಮರುಗ
ಢಂ ಢಂ ಢಮರುಗ
ಭಂ ಭಂ ಭೃಂಗಗಳಿಂದ
ಢಂ ಢಂ ಢಮರುಗ
ಢಂ ಢಂ ಢಮರುಗ
ಭಂ ಭಂ ಭೃಂಗಗಳಿಂದ
ನಮೋ ನಮೋ ಶಿವ ಹರ ಹರ ಶಂಕರ
ನಮೋ ನಮೋ ಶಿವ ಹರ ಹರ ಶಂಕರ
ನಮೋ ನಮೋ ಶಿವ ಹರ ಹರ ಶಂಕರ
ಈಶ್ವರ ಲಿಂಗವೆ ಈಶ್ವರ ಅವ ಅಗಣಿತ ಕರುಣಾಸಾಗರ
ಈಶ್ವರ ಲಿಂಗವೆ ಈಶ್ವರ ಹರ ಹರ ಹರ
ಬಿಲ್ವದ ರಾಶಿಯ ನಡುವಲಿ ಮೈ ತೆರೆದು ಹರಸೊ ಭವಹರ
ಬಿಲ್ವದ ರಾಶಿಯ ನಡುವಲಿ
ನಟರಾಜನಾಗಿ ನರ್ತಿಸುವ ಪ್ರಭು ನಿನಗಿಲ್ಲ ನಿದಿರೆ
ನಟಿಸುತ್ತ ದಿನವು ಕಳೆಯುವ ನಮಗೆ ದಿನವೆಲ್ಲ ನಿದಿರೆ
ನಿನ್ನ ರುದ್ರ ಚಣಕಗಳ ಹೃದಯ ಚರಕಗಳ
ಓಡುತ ನೋಡುತ ಸೋಲುತ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಭಂ ಭಂ ಭೃಂಗಗಳಿಂದ ಬೆರೆತೋಯ್ತು ಎದೆಯಲ್ಲ ಝೇಂಕಾರ
ಭಕ್ತಿ ಪರಶಿವನಿಗೆ ದ್ವಾರ….
ಶಿವ ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ
ತಾಳ ಮದ್ದಳೆ ತಮಟೆ ನಮತ ನೀ ಕಲಿಸೊ ನಾರ
ತಾಳ ಮದ್ದಳೆ ತಮಟೆ ಹರ ಹರ ಹರ ಹರ
ಶೂಲ ತ್ರಿಶೂಲ ಕಂಬ ನವಶಕ್ತಿಯ ತಿಳಿಸೊ ಘೋರ
ಶೂಲ ತ್ರಿಶೂಲ ಕಂಬ
ಗಣಗಣವ ಸಲಹೊ ಗಜಚರ್ಮಾಂಬರ ಮಗುವಂತೆ ಮಾಡೋ
ಋಣೃನದೆ ಮುಳುಗಿ ಅಳುತಿರೊ ಜನರ ನಗುವಂತೆ ಮಾಡೋ
ಕೈಲಾಸ ಎಂಬುವುದು ಭಕ್ತರೆದೆಯಲಿ
ನಿನ್ನೊಳು ನಾವು ನಮ್ಮೊಳು ನೀವು
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಢಂ ಢಂ ಢಮರುಗದಿಂದ ಶುರುವಾಯ್ತು ಜಗವೆಲ್ಲ ಓಂಕಾರ
ತೈ ತೈ ತರಿಕಿಟ ಕುಣಿವ ಬಾರಾ
ಭಂ ಭಂ ಭೃಂಗಗಳಿಂದ ಬೆರೆತೋಯ್ತು ಎದೆಯಲ್ಲ ಝೇಂಕಾರ
ಭಕ್ತಿ ಪರಶಿವನಿಗೆ ದ್ವಾರ….
ಅಷ್ಟಾಂಗ ಯೋಗ ಸಂಯೋಗ ಅಷ್ಟದಿಕ್ಕುಗಳ ಸಹಯೋಗ
ಅಷ್ಟವೈಭವಕ್ಕೂನು ಶಿವನೇನೆ ಮೂಲ
ಅಂಡಪಿಂಡಬ್ರಹ್ಮಾಂಡಗಳ ಹಾಗುಹೋಗುತೀರ್ಮಾನಗಳ
ಮಾನ ಕಾದು ಕರುಣಿಸುವೆ ಗೋಪಾಲ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಢಂ ಢಂ ಢಮರುಗ
ಢಂ ಢಂ ಢಮರುಗ
ಭಂ ಭಂ ಭೃಂಗಗಳಿಂದ
ಢಂ ಢಂ ಢಮರುಗ
ಢಂ ಢಂ ಢಮರುಗ
ಭಂ ಭಂ ಭೃಂಗಗಳಿಂದ
ನಮೋ ನಮೋ ಶಿವ ಹರ ಹರ ಶಂಕರ
ನಮೋ ನಮೋ ಶಿವ ಹರ ಹರ ಶಂಕರ
ನಮೋ ನಮೋ ಶಿವ ಹರ ಹರ ಶಂಕರ
ಈಶ್ವರ ಲಿಂಗವೆ ಈಶ್ವರ ಅವ ಅಗಣಿತ ಕರುಣಾಸಾಗರ
ಈಶ್ವರ ಲಿಂಗವೆ ಈಶ್ವರ ಹರ ಹರ ಹರ
ಬಿಲ್ವದ ರಾಶಿಯ ನಡುವಲಿ ಮೈ ತೆರೆದು ಹರಸೊ ಭವಹರ
ಬಿಲ್ವದ ರಾಶಿಯ ನಡುವಲಿ
ನಟರಾಜನಾಗಿ ನರ್ತಿಸುವ ಪ್ರಭು ನಿನಗಿಲ್ಲ ನಿದಿರೆ
ನಟಿಸುತ್ತ ದಿನವು ಕಳೆಯುವ ನಮಗೆ ದಿನವೆಲ್ಲ ನಿದಿರೆ
ನಿನ್ನ ರುದ್ರ ಚಣಕಗಳ ಹೃದಯ ಚರಕಗಳ
ಓಡುತ ನೋಡುತ ಸೋಲುತ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಭಂ ಭಂ ಭೃಂಗಗಳಿಂದ ಬೆರೆತೋಯ್ತು ಎದೆಯಲ್ಲ ಝೇಂಕಾರ
ಭಕ್ತಿ ಪರಶಿವನಿಗೆ ದ್ವಾರ….
ಶಿವ ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ
ತಾಳ ಮದ್ದಳೆ ತಮಟೆ ನಮತ ನೀ ಕಲಿಸೊ ನಾರ
ತಾಳ ಮದ್ದಳೆ ತಮಟೆ ಹರ ಹರ ಹರ ಹರ
ಶೂಲ ತ್ರಿಶೂಲ ಕಂಬ ನವಶಕ್ತಿಯ ತಿಳಿಸೊ ಘೋರ
ಶೂಲ ತ್ರಿಶೂಲ ಕಂಬ
ಗಣಗಣವ ಸಲಹೊ ಗಜಚರ್ಮಾಂಬರ ಮಗುವಂತೆ ಮಾಡೋ
ಋಣೃನದೆ ಮುಳುಗಿ ಅಳುತಿರೊ ಜನರ ನಗುವಂತೆ ಮಾಡೋ
ಕೈಲಾಸ ಎಂಬುವುದು ಭಕ್ತರೆದೆಯಲಿ
ನಿನ್ನೊಳು ನಾವು ನಮ್ಮೊಳು ನೀವು
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ
ಮೂರ್ಲೋಕವು ನಿನ್ನದೆ ಕಾಯೊ ಮುಕ್ಕಣ್ಣ
ನಿನ್ನ ಆಜ್ಞೆಗೆ ಕಾಯುತ ಕುಳಿತ ಬಸವಣ್ಣ