Roma Roma Raomncesu Lyrics

ರೋಮ ರೋಮ ರೋಮ್ಯಾನ್ಸು Lyrics

in Shivam

in ಶಿವಂ

LYRIC

Song Details Page after Lyrice

ರೋಮ ರೋಮ ರೋಮ ರೋಮ್ಯಾನ್ಸು
ನನ್‌ ಹುಟ್ಟು ಗುಣ ಕಣೆ ಕ್ಷಮಿಸು
ಅಪ್ಪಿ ತಪ್ಪಿ ಆದೆ ಸಲೀಸು
ಕೈ ತಪ್ಪಿ ತಪ್ಪಿ ಹೋಯ್ತು ಬ್ಯಾಲೆನ್ಸು
ನೂರಾರು ರೀತಿ ಪ್ರೀತಿ ಮಾಡಿ ಹಾಯಾಗಿ ಇದ್ದೆ ಆರಾಮಾಗಿ
ಏನೇನೊ ಆಯ್ತು ಆಗಿ ಹೋಗಿ ಮೈಯೊಳಗೆ ಮೈ ಸೋತು ಹೋಗಿ
ಜಾಣಮರಿ ಜಮುನ ನಿಂಗು ಬಂತ ಕವನ
ಮೋಹಕೆ ಎಂದಿಗು ಸಾವಿರ ಮುಖ ಮುಖ
ಮಜಾ ತಗೊ ಬಾಸು ಇಲ್ದಿದ್ರೆ  ಎಲ್ಲ ಲಾಸು
ಮಜಾ ತಗೊ ಬಾಸು ಇಲ್ದಿದ್ರೆ ಇಲ್ಲಿ ಎಲ್ಲ ಲಾಸು
ಬಾಜಿಗಾಗೆ ಕಾಸು ನಮ್ಮ ಲೈಫೆ ಗಾಂಧಿಕ್ಲಾಸು
ಬಾಜಿಗಾಗೆ ಕಾಸು ನಮ್ಮ ಲೈಫೆ ಇಲ್ಲಿ ಗಾಂಧಿಕ್ಲಾಸು
 
ಎಲ್ಲರೆದುರಿಗೆ ಇವನು ನಾಯಕ ನಿನ್ನ ಮುಂದೆ ಮುದ್ದು ಬಾಲಕ
ನನ್ನ ಬದುಕಿಗೆ ಪ್ರೇಮಚಾಲಕ ನೀನೆ ಒಂದು ಪಾರಿತೋಷಕ
ಮನ್ಮಥ ಬರೆದೆನ ನಿನ್ನ ಜಾತಕ
ರತಿಯ ಕೇಳುವೆ ಇಲ್ಲ ಜ್ಞಾಪಕ
ಗಂಡು ಒಂದು ಚರಕ ಹೆಣ್ಣು ಒಂದು ತವಕ
ಹಾಡಿನ ಮೂಲಕ ಸೇರಿಸು ಸುಖ ಸುಖ
ಮಜಾ ತಗೊ ಬಾಸು ಇಲ್ದಿದ್ರೆ  ಎಲ್ಲ ಲಾಸು
ರೋಜ ಹೂ ಇಟ್ಕೊಂಡ್‌ ನೋಡು ನೀ ಗೆದ್ದೆಬಿಡ್ತ್ಯ ಎಲ್ಲ ಕೇಸು
ಬಾಜಿಗಾಗೆ ಕಾಸು ನಮ್ಮ ಲೈಫೆ ಗಾಂಧಿಕ್ಲಾಸು
ಬಾಜಿಗಾಗೆ ಕಾಸು ನಮ್ಮ ಲೈಫೆ ಇಲ್ಲಿ ಗಾಂಧಿಕ್ಲಾಸು
 
ರೆಪ್ಪೆಯ ಒಳಗೆ ತಟ್ಟುತ್ತ ಚಪ್ಪಾಳೆ ಕಣ್ಣತುಂಬೆ ನಿಂತೆ ಹಾರೋಕೆ
ಹನಿಯ ಗೆರೆಯಲಿ ನಾಲ್ಕು ಅಕ್ಷರ ಗೀಚಿ ಬಿಡು ಸಾಕು ಜನ್ಮಕೆ
ಬಿಂದಿಗೆ ತುಂಬಿದ ಬಿದಿಗೆ ಚಂದ್ರಮ
ಪಾಲಿಗೆ ಬಂದರೆ ಎಲ್ಲು ಸಂಭ್ರಮ
ಶರಣು ಬಂದೆ ಶರಣು ಜೀವ ಕದ್ದ ಮಜುನು
ಕೊಟಿಗೆ ಇಬ್ಬರೆ ಎಂದಿಗು ನಾನು ನೀನು
ಮಜಾ ತಗೊ ಬಾಸು ಇಲ್ದಿದ್ರೆ  ವಸು ಲಾಸು
ರೋಜ ಹೂ ಇಟ್ಕೊಂಡ್‌ ನೋಡು ನೀ ಗೆದ್ದೆಬಿಡ್ತ್ಯ ಎಲ್ಲ ಕೇಸು
ಕಾಲು ಹೋದಲೆಲ್ಲ ನಾವ್‌ ಪ್ರೀತಿ ಮಾಡೊ ಪ್ಲೇಸು
ಕಾಲು ಹೋದಲೆಲ್ಲ ನಾವ್‌ ಪ್ರೀತಿಗೀತಿ ಮಾಡೊ ಪ್ಲೇಸು

Roma Roma Raomncesu song lyrics from Kannada Movie Shivam starring Upendra, Saloni, Ragini Dwivedi, Lyrics penned by K Kalyan Sung by Karunya, Ramya Behara, Music Composed by Manisharma, film is Directed by Srinivas Raju and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ