ಏಕೆ ನೀ ಅಳುವೇ
ಏಕೆ ನೀ ನಗುವೇ
ನಾಳೆ ಏನೆಂದು ನೀ
ಏಕೆ ಚಿಂತಿಸುವೇ
ನೆಡೆವುದೆಲ್ಲವು
ನಮ್ಮ ಶಿವನ ನಾಟಕವೇ
ಭುವಿಗೆ ನೀ ಬಯಸಿ ಬರಲಿಲ್ಲ
ಯಮನು ಸೆಳೆದಾಗ
ಇರಲಾಗಲಿಲ್ಲಈ ಮೂರು ದಿನ
ಎನುವ ನಿಜವರಿತರೆ
ಈ ಬೇಗೆ ಈ ಬವಣೆ ನಿನಗೆ ಇನ್ನಿಲ್ಲ
ಹುಟ್ಟುತ್ತ ನೀ ತಂದುದೇನೋ ಕೊನೆಗೆ
ಸತ್ತಾಗ ಕೊಂಡೊಯ್ವದೇನು
ನೀನದೆನುವ ದೇಹವು
ಮಣ್ಣಾಗಿ ಹೋಗುವುದು
ಪಾಪ ಪುಣ್ಯವು ಎರಡೇ ನಿನಗೆ
ಉಳಿಯುವುದು
ಬಂಧು ಬಳಗವು ಮನೆಯ ಒಳಗೆ
ನಿನ್ನ ಹೆಂಡತಿಯು
ಹೊಸಲಿನಾ ವರೆಗೆ
ಸುತನಾಗಿ ಬಂದವನು
ಸುಡುಗಾಡು ವರೆಗೆ
ಕಡೆತನ ಬರುವವರು
ಯಾರಿಲ್ಲ ನಿನಗೆ
ಏಕೆ ನೀ ಅಳುವೇ
ಏಕೆ ನೀ ನಗುವೇ
ನಾಳೆ ಏನೆಂದು ನೀ
ಏಕೆ ಚಿಂತಿಸುವೇ
ನೆಡೆವುದೆಲ್ಲವು
ನಮ್ಮ ಶಿವನ ನಾಟಕವೇ
ಭುವಿಗೆ ನೀ ಬಯಸಿ ಬರಲಿಲ್ಲ
ಯಮನು ಸೆಳೆದಾಗ
ಇರಲಾಗಲಿಲ್ಲಈ ಮೂರು ದಿನ
ಎನುವ ನಿಜವರಿತರೆ
ಈ ಬೇಗೆ ಈ ಬವಣೆ ನಿನಗೆ ಇನ್ನಿಲ್ಲ
ಹುಟ್ಟುತ್ತ ನೀ ತಂದುದೇನೋ ಕೊನೆಗೆ
ಸತ್ತಾಗ ಕೊಂಡೊಯ್ವದೇನು
ನೀನದೆನುವ ದೇಹವು
ಮಣ್ಣಾಗಿ ಹೋಗುವುದು
ಪಾಪ ಪುಣ್ಯವು ಎರಡೇ ನಿನಗೆ
ಉಳಿಯುವುದು
ಬಂಧು ಬಳಗವು ಮನೆಯ ಒಳಗೆ
ನಿನ್ನ ಹೆಂಡತಿಯು
ಹೊಸಲಿನಾ ವರೆಗೆ
ಸುತನಾಗಿ ಬಂದವನು
ಸುಡುಗಾಡು ವರೆಗೆ
ಕಡೆತನ ಬರುವವರು
ಯಾರಿಲ್ಲ ನಿನಗೆ
Yake Nee Aluve Yake Nee Naguve song lyrics from Kannada Movie Shiva Bhaktha starring Udayakumar, Balakrishna, Balayya, Lyrics penned by Chi Udayashankar Sung by P Susheela, Music Composed by S Hanumantha Rao, film is Directed by K V Srinivas and film is released on 1969