ಕರುಣಾಳು ನೀನಲ್ಲಿ
ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ
ತುಂಬಿದೆ ನಡುವಲ್ಲಿ
|| ಕರುಣಾಳು ನೀನಲ್ಲಿ
ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ
ತುಂಬಿದೆ ನಡುವಲ್ಲಿ
ಕರುಣಾಳು ನೀನಲ್ಲಿ….||
ದಾರಿ ಕಾಣಿಸದೆ ಮನನೊಂದು
ಕೂಗುತಿದೆ ನಿನ್ನ ಪಾದಗಳ
ಬಳಿ ಸೇರೆ ಆಶಿಸಿದೆ
ಮೊರೆಯು ಕೇಳದೆ
ದಯವು ಬಾರದೆ
ಪೊರೆಯಲಾರೆಯಾ ಶಿವನೇ
ನಿನ್ನೇ ನಂಬಿ ಬಂದಿರುವೆ ಹರನೇ
|| ಕರುಣಾಳು ನೀನಲ್ಲಿ….||
ಲೋಕ ಪಾಲಿಸಲು
ವಿಷನುಂಗಿದವ ನೀನೇ
ಲೋಕ ಪಾಲಿಸಲು
ವಿಷನುಂಗಿದವ ನೀನೇ
ಕಾದು ಸೆಣಸಿದರೂ
ವರ ನೀಡಿದವ ತಾನೇ
ಬೇಡಿ ಬಂದಿಹೆ ನೊಂದು ಬೆಂದಿಹೆ
ನನ್ನ ಪಾಪವ ಕಳೆದು
ತಂದೆ ಸಲಹೋ ಕರುಣಾ ಸಿಂಧು
|| ಕರುಣಾಳು ನೀನಲ್ಲಿ
ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ
ತುಂಬಿದೆ ನಡುವಲ್ಲಿ
ಕರುಣಾಳು ನೀನಲ್ಲಿ….||
ಕರುಣಾಳು ನೀನಲ್ಲಿ
ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ
ತುಂಬಿದೆ ನಡುವಲ್ಲಿ
|| ಕರುಣಾಳು ನೀನಲ್ಲಿ
ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ
ತುಂಬಿದೆ ನಡುವಲ್ಲಿ
ಕರುಣಾಳು ನೀನಲ್ಲಿ….||
ದಾರಿ ಕಾಣಿಸದೆ ಮನನೊಂದು
ಕೂಗುತಿದೆ ನಿನ್ನ ಪಾದಗಳ
ಬಳಿ ಸೇರೆ ಆಶಿಸಿದೆ
ಮೊರೆಯು ಕೇಳದೆ
ದಯವು ಬಾರದೆ
ಪೊರೆಯಲಾರೆಯಾ ಶಿವನೇ
ನಿನ್ನೇ ನಂಬಿ ಬಂದಿರುವೆ ಹರನೇ
|| ಕರುಣಾಳು ನೀನಲ್ಲಿ….||
ಲೋಕ ಪಾಲಿಸಲು
ವಿಷನುಂಗಿದವ ನೀನೇ
ಲೋಕ ಪಾಲಿಸಲು
ವಿಷನುಂಗಿದವ ನೀನೇ
ಕಾದು ಸೆಣಸಿದರೂ
ವರ ನೀಡಿದವ ತಾನೇ
ಬೇಡಿ ಬಂದಿಹೆ ನೊಂದು ಬೆಂದಿಹೆ
ನನ್ನ ಪಾಪವ ಕಳೆದು
ತಂದೆ ಸಲಹೋ ಕರುಣಾ ಸಿಂಧು
|| ಕರುಣಾಳು ನೀನಲ್ಲಿ
ಕಡು ಪಾಪಿ ನಾನಿಲ್ಲಿ
ಕಣ್ಣೀರ ಸಾಗರವೇ
ತುಂಬಿದೆ ನಡುವಲ್ಲಿ
ಕರುಣಾಳು ನೀನಲ್ಲಿ….||
Karunalu Neenalli song lyrics from Kannada Movie Shiva Bhaktha starring Udayakumar, Balakrishna, Balayya, Lyrics penned by Chi Udayashankar Sung by S P Balasubrahmanyam, Music Composed by S Hanumantha Rao, film is Directed by K V Srinivas and film is released on 1969