.

0

.

Ammana Aaseyella Lyrics

ಅಮ್ಮನ ಆಶೆಯಲ್ಲಾ ಒಂದಾಗಿ Lyrics

in Shiva Bhaktha

in ಶಿವ ಭಕ್ತ

LYRIC

Song Details Page after Lyrice

-
ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ
 
ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ
 
ಕಣ್ಗಳ ಬೆಳಕಿಂದ
ಹೃದಯವ ಸೆಳೆಯುತಲಿ
ಕಣ್ಗಳ ಬೆಳಕಿಂದ
ಹೃದಯವ ಸೆಳೆಯುತಲಿ
ವಿಶ್ವದ ನಗೆಯಿಂದ
ನಮ್ಮ ಮನವನು ಕುಣಿಸುತಲಿ
ವಿಶ್ವದ ನಗೆಯಿಂದ
ನಮ್ಮ ಮನವನು ಕುಣಿಸುತಲಿ
ಹರುಷವ ನೀ ನೀಡಲು
ಬಂದೆಯಾ ಕಂದನೇ
ಬಂದೆಯಾ ಕಂದನೇ
 
||ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ||
 
ಬಾಡಿದ ಬಳ್ಳಿಯಲಿ ಹೂವನು ಅರಳಿಸಲು
ಬರಿದಾದ ಮಡಿಲ ತುಂಬಿ ಸಂತಸವ ನೀಡಲು
ಬರಿದಾದ ಮಡಿಲ ತುಂಬಿ ಸಂತಸವ ನೀಡಲು
ಆಶಿಸಿ ನೀನಿಲ್ಲಿಗೆ ಬಂದೆಯಾ ಕಂದನೇ
ಬಂದೆಯಾ ಕಂದನೇ
||ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ||
 

-
ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ
 
ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ
 
ಕಣ್ಗಳ ಬೆಳಕಿಂದ
ಹೃದಯವ ಸೆಳೆಯುತಲಿ
ಕಣ್ಗಳ ಬೆಳಕಿಂದ
ಹೃದಯವ ಸೆಳೆಯುತಲಿ
ವಿಶ್ವದ ನಗೆಯಿಂದ
ನಮ್ಮ ಮನವನು ಕುಣಿಸುತಲಿ
ವಿಶ್ವದ ನಗೆಯಿಂದ
ನಮ್ಮ ಮನವನು ಕುಣಿಸುತಲಿ
ಹರುಷವ ನೀ ನೀಡಲು
ಬಂದೆಯಾ ಕಂದನೇ
ಬಂದೆಯಾ ಕಂದನೇ
 
||ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ||
 
ಬಾಡಿದ ಬಳ್ಳಿಯಲಿ ಹೂವನು ಅರಳಿಸಲು
ಬರಿದಾದ ಮಡಿಲ ತುಂಬಿ ಸಂತಸವ ನೀಡಲು
ಬರಿದಾದ ಮಡಿಲ ತುಂಬಿ ಸಂತಸವ ನೀಡಲು
ಆಶಿಸಿ ನೀನಿಲ್ಲಿಗೆ ಬಂದೆಯಾ ಕಂದನೇ
ಬಂದೆಯಾ ಕಂದನೇ
||ಅಮ್ಮನ ಆಸೆಯಲ್ಲ ಒಂದಾಗಿ
ನಿನ್ನೀ  ರೂಪಾಗಿ
ಮನೆಯ ಬೆಳಕಾಗಿ
ನೀ ಬಂದೆಯಾ ಕಂದನೇ||
 

Ammana Aaseyella song lyrics from Kannada Movie Shiva Bhaktha starring Udayakumar, Balakrishna, Balayya, Lyrics penned by Chi Udayashankar Sung by , Music Composed by S Hanumantha Rao, film is Directed by K V Srinivas and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ