Shiva 143 Title Track Lyrics

ಶಿವ 143 ಟೈಟಲ್‌ ಟ್ರ್ಯಾಕ್ Lyrics

in Shiva 143

in ಶಿವ 143

Video:
ಸಂಗೀತ ವೀಡಿಯೊ:

LYRIC

ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ
 
ಸಾಗಿದೆ ಸಾಗಿದೆ ಸುಳಿವನು ನೀಡದೆ
ಸುಮ್ಮನೇ ಹೃದಯ
ಸಾವಿರ ಸಾವಿರ ನೋವಿದು ನುಗ್ಗುತಾ
ಸೇರಿದೆ ನಿನ್ನೆದೆಯ
ತನಗಿಲ್ಲದ ಕಥೆಯೆ ಇವ
ಈ ಕಥೆಯಲ್ಲಿ ಯಾರೋ ಇವ‌
 
||ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ||
 
ಕೊಲ್ಲುತಿದೆ ಕೊಲ್ಲುತ್ತಿದೆ
ನೆನಪು ನಿನ್ನ ತುಳಿದಿದೆ
ಚದುರಿದೆ ಚದುರಿದೆ
ಮನೆ ಛಿದ್ರವಾಗಿದೆ
ಸುಳಿಯದೆ ಸುಳಿಯದೆ
ಕೊರಳುಮಾತ್ರ ಬಿಗಿದಿದೆ
ಮರೆಯದೆ ಮರೆಯದೆ
ನಿನ್ನೆದೆಯ ಬಗೆದಿದೆ
ಈ ಹುಚ್ಚು ಪ್ರೀತಿ ಮರೆತೋದೆಯಾ
ನಾ ಕೊಡುವೆ ಪ್ರಾಣ ಬಳಿಬರುವೆಯಾ
 
||ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ||
 
ಮಡಿದಿದೆ ಮಡಿದಿದೆ
ನನ್ನ ಕನಸು ಉಳಿಯದೆ
ಕರಗಿದೆ ಕರಗಿದೆ
ಹೃದಯ ಮರುಗಿದೆ
ನೋಡದೆ ನೋಡದೆ 
ನಿನ್ನ ಗುರುತು  ಕಾಣದೆ
ಕಾಡಿದೆ ಕಾಡಿದೆ
ರೆಪ್ಪೆ ಮುಚ್ಚದೆ
ಈ ಹುಚ್ಚು ಪ್ರೀತಿ ಮರೆತೋದೆಯಾ
ನಾ ಕೊಡುವೆ ಪ್ರಾಣ ಬಳಿಬರುವೆಯಾ
 
||ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ||

ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ
 
ಸಾಗಿದೆ ಸಾಗಿದೆ ಸುಳಿವನು ನೀಡದೆ
ಸುಮ್ಮನೇ ಹೃದಯ
ಸಾವಿರ ಸಾವಿರ ನೋವಿದು ನುಗ್ಗುತಾ
ಸೇರಿದೆ ನಿನ್ನೆದೆಯ
ತನಗಿಲ್ಲದ ಕಥೆಯೆ ಇವ
ಈ ಕಥೆಯಲ್ಲಿ ಯಾರೋ ಇವ‌
 
||ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ||
 
ಕೊಲ್ಲುತಿದೆ ಕೊಲ್ಲುತ್ತಿದೆ
ನೆನಪು ನಿನ್ನ ತುಳಿದಿದೆ
ಚದುರಿದೆ ಚದುರಿದೆ
ಮನೆ ಛಿದ್ರವಾಗಿದೆ
ಸುಳಿಯದೆ ಸುಳಿಯದೆ
ಕೊರಳುಮಾತ್ರ ಬಿಗಿದಿದೆ
ಮರೆಯದೆ ಮರೆಯದೆ
ನಿನ್ನೆದೆಯ ಬಗೆದಿದೆ
ಈ ಹುಚ್ಚು ಪ್ರೀತಿ ಮರೆತೋದೆಯಾ
ನಾ ಕೊಡುವೆ ಪ್ರಾಣ ಬಳಿಬರುವೆಯಾ
 
||ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ||
 
ಮಡಿದಿದೆ ಮಡಿದಿದೆ
ನನ್ನ ಕನಸು ಉಳಿಯದೆ
ಕರಗಿದೆ ಕರಗಿದೆ
ಹೃದಯ ಮರುಗಿದೆ
ನೋಡದೆ ನೋಡದೆ 
ನಿನ್ನ ಗುರುತು  ಕಾಣದೆ
ಕಾಡಿದೆ ಕಾಡಿದೆ
ರೆಪ್ಪೆ ಮುಚ್ಚದೆ
ಈ ಹುಚ್ಚು ಪ್ರೀತಿ ಮರೆತೋದೆಯಾ
ನಾ ಕೊಡುವೆ ಪ್ರಾಣ ಬಳಿಬರುವೆಯಾ
 
||ಶಿವ ಹೇ ಶಿವ ಹೇ ಶಿವ ಹೇ
ಶಿವ ಹೇ ಶಿವ ಹೇ ಶಿವ ಹೇ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ