ಇಂಗ್ಲೀಷ್ ಮೆಡಿಸಿನ್ ಬಂದು
ನಾಟಿ ವಿದ್ಯೆ ನಾನಾ ವಿದ್ಯೆ
ಮೂಲೆ ಸೇರೋ ಹೊತ್ತಲ್ಲಿ
ಕಾಡಲ್ಲಿ ಅಲೆದು ಬಗೆದು ತೆಗೆದು
ಕುಟ್ಟಿ ಕುಟ್ಟಿ ಒಸಿ ವಿದ್ಯೆ ಕಲ್ತು
ಸಮಾಜ ಸೇವೆಗೆ ಜೀವ ಮುಡುಪಾಗಿಟ್ಟಿವ್ನಿ
ನಿನ್ ಹೆಂಡತಿ ಬೈದ್ರೂ
ನಂತಕ್ ಬಾ ನಂತಕ್ ಬಾ ನಂತಕ್ ಬಾ
ಆಷಾಡ ಬಂದ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ಹುಡುಗಿ ಕೈ ಕೊಟ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನೀ ಸಾಯೋಕ್ ಮುಂಚೆ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ಬರೋ ಮುಂಚೆ ಜೇಬಲ್ ಒಸಿ
ದುಡ್ಡು ಇಟ್ಕೊಂಡು ಬಾ
ವೈದ್ಯೋ ನಾರಾಯಣೋ ಹರಿ
ದುಡ್ದಿದ್ ಇವ್ಳ್ ಹುಂಡಿಗ್ ಸುರಿ
ವೈದ್ಯೋ ನಾರಾಯಣೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ಫ್ಲ್ಯಾಶ್ಬ್ಯಾಕು ಏನಿರ್ಲಿ
ಹೃದಯನೇ ಹರದೀರ್ಲಿ
ತುಟಿಯಲ್ಲೇ ನಾ ಸ್ಟಿಚ್ ಹಾಕ್ತೀನಿ
ಚಿಂದೀ….
ಕೈ ಕಾಲು ಸೊಟ್ಟಿರ್ಲಿ
ಸೊಂಟಾನೆ ಬಿದ್ದಿರ್ಲಿ
ಬೆಂಡೆತ್ತಿ ನಾ ಬ್ರೇಕ್ ಹಾಕ್ತೀನಿ
ಮುಂದೆ
ಎಮರ್ಜೆನ್ಸಿ ಪೇಶೆಂಟ್ ನಾವು
ಕೋಣೆ ಕೊಡ್ತೀರ…
ಹಳೆ ನೆನಪಲ್ಲಿ ವೀಕ್ ಆಗವ್ನೆ
ಗ್ಲೂಕೋಸ್ ಚುಚ್ತೀರಾ
ಕತ್ಲಲ್ ವ್ಯಾಕ್ಸಿನ್ ಕೊಡ್ತಿನ್ ನಾನು
ಬಿಲ್ ಕಡ್ತೀರಾ
ವೈದ್ಯೋ ನಾರಾಯಣೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ ನಂತಕ್ ಬಾ
ನಂತಕ್ ಬಾ ಬಾ ಬಾ ಬಾ ಬಾ
ಎಲ್ಲಾನು ತಿಳಿದಿವ್ನಿ
ಯೋಗಾನು ಕಲ್ತಿವ್ನಿ
ನೂರೆಂಟು ಆಸನ ಮಾಡ್ಸ್ತೀನಿ…..
ಬಂದೇ…
ರೂಮ್ ಸರ್ವೀಸ್ ಕೊಡ್ತೀನಿ
ಬೆಳಗಾನ ಈರ್ತೀನಿ
ನಿಮ್ ಆರೋಗ್ಯ ನೆಟ್ಗೀಡ್ತೀನಿ
ನೆಟ್ಟುಗ್ ಬಾಳು ಅಂತ ದಿನ ಮನೇಲ್ ಬೈಯಲ್ವಾ
ಆರೋಗ್ಯಾನೆ ಭಾಗ್ಯ ಅಂತ ದೊಡ್ಡೋರ್ ಹೇಳಿಲ್ವಾ
ಭಾಗ್ಯದ ಬಾಗಿಲು ತೆಗ್ದಿಟ್ತೀನಿ
ಬೆಲ್ ಒತ್ತೀರ
ವೈದ್ಯೋ ನಾರಾಯಣೋ ಹರಿ
ನೀ ದುಡ್ದಿದ್ದು ಹುಂಡಿಗ್ ಸುರಿ
ವೈದ್ಯೋ ನಾರಾಯಣೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ನಂತಕ್ ಬಾ ಬಾ ಬಾ ಬಾ ಬಾ
ಇಂಗ್ಲೀಷ್ ಮೆಡಿಸಿನ್ ಬಂದು
ನಾಟಿ ವಿದ್ಯೆ ನಾನಾ ವಿದ್ಯೆ
ಮೂಲೆ ಸೇರೋ ಹೊತ್ತಲ್ಲಿ
ಕಾಡಲ್ಲಿ ಅಲೆದು ಬಗೆದು ತೆಗೆದು
ಕುಟ್ಟಿ ಕುಟ್ಟಿ ಒಸಿ ವಿದ್ಯೆ ಕಲ್ತು
ಸಮಾಜ ಸೇವೆಗೆ ಜೀವ ಮುಡುಪಾಗಿಟ್ಟಿವ್ನಿ
ನಿನ್ ಹೆಂಡತಿ ಬೈದ್ರೂ
ನಂತಕ್ ಬಾ ನಂತಕ್ ಬಾ ನಂತಕ್ ಬಾ
ಆಷಾಡ ಬಂದ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ಹುಡುಗಿ ಕೈ ಕೊಟ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನೀ ಸಾಯೋಕ್ ಮುಂಚೆ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ಬರೋ ಮುಂಚೆ ಜೇಬಲ್ ಒಸಿ
ದುಡ್ಡು ಇಟ್ಕೊಂಡು ಬಾ
ವೈದ್ಯೋ ನಾರಾಯಣೋ ಹರಿ
ದುಡ್ದಿದ್ ಇವ್ಳ್ ಹುಂಡಿಗ್ ಸುರಿ
ವೈದ್ಯೋ ನಾರಾಯಣೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ಫ್ಲ್ಯಾಶ್ಬ್ಯಾಕು ಏನಿರ್ಲಿ
ಹೃದಯನೇ ಹರದೀರ್ಲಿ
ತುಟಿಯಲ್ಲೇ ನಾ ಸ್ಟಿಚ್ ಹಾಕ್ತೀನಿ
ಚಿಂದೀ….
ಕೈ ಕಾಲು ಸೊಟ್ಟಿರ್ಲಿ
ಸೊಂಟಾನೆ ಬಿದ್ದಿರ್ಲಿ
ಬೆಂಡೆತ್ತಿ ನಾ ಬ್ರೇಕ್ ಹಾಕ್ತೀನಿ
ಮುಂದೆ
ಎಮರ್ಜೆನ್ಸಿ ಪೇಶೆಂಟ್ ನಾವು
ಕೋಣೆ ಕೊಡ್ತೀರ…
ಹಳೆ ನೆನಪಲ್ಲಿ ವೀಕ್ ಆಗವ್ನೆ
ಗ್ಲೂಕೋಸ್ ಚುಚ್ತೀರಾ
ಕತ್ಲಲ್ ವ್ಯಾಕ್ಸಿನ್ ಕೊಡ್ತಿನ್ ನಾನು
ಬಿಲ್ ಕಡ್ತೀರಾ
ವೈದ್ಯೋ ನಾರಾಯಣೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ ನಂತಕ್ ಬಾ
ನಂತಕ್ ಬಾ ಬಾ ಬಾ ಬಾ ಬಾ
ಎಲ್ಲಾನು ತಿಳಿದಿವ್ನಿ
ಯೋಗಾನು ಕಲ್ತಿವ್ನಿ
ನೂರೆಂಟು ಆಸನ ಮಾಡ್ಸ್ತೀನಿ…..
ಬಂದೇ…
ರೂಮ್ ಸರ್ವೀಸ್ ಕೊಡ್ತೀನಿ
ಬೆಳಗಾನ ಈರ್ತೀನಿ
ನಿಮ್ ಆರೋಗ್ಯ ನೆಟ್ಗೀಡ್ತೀನಿ
ನೆಟ್ಟುಗ್ ಬಾಳು ಅಂತ ದಿನ ಮನೇಲ್ ಬೈಯಲ್ವಾ
ಆರೋಗ್ಯಾನೆ ಭಾಗ್ಯ ಅಂತ ದೊಡ್ಡೋರ್ ಹೇಳಿಲ್ವಾ
ಭಾಗ್ಯದ ಬಾಗಿಲು ತೆಗ್ದಿಟ್ತೀನಿ
ಬೆಲ್ ಒತ್ತೀರ
ವೈದ್ಯೋ ನಾರಾಯಣೋ ಹರಿ
ನೀ ದುಡ್ದಿದ್ದು ಹುಂಡಿಗ್ ಸುರಿ
ವೈದ್ಯೋ ನಾರಾಯಣೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ನಂತಕ್ ಬಾ ಬಾ ಬಾ ಬಾ ಬಾ
Nanthak Baa song lyrics from Kannada Movie Shiva 143 starring Dheeren Ramkumar, Manvitha Kamath,, Lyrics penned by Anil Kumar Sung by Mangli, Aniruddha Sastry, Santosh Venky, Chethan Naik, Music Composed by Arjun janya, film is Directed by Anil Kumar and film is released on 2022