Video:
VIDEO
ಸಂಗೀತ ವೀಡಿಯೊ:
VIDEO
LYRIC
ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ
ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ
ಈಗ ಎದೆಯ ಒಳಗೆ
ಹನಿಯ ಸಿಲುಕಿ ಸುಳಿಗೆ
ಉಸಿರ ಬಿಸಿಯ ಕರೆಗೆ
ಜೇನ ನೀಡು ತುಟಿಗೆ
||ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ||
ಅರೆಬರೆ ಮೌನವ
ಮನದಿ ಹೂಡುವ
ಕಳ್ಳ ಕೃಷ್ಣನ ಒಮ್ಮೆ
ನೋಡುವ ರಾಧೆ ನಾನಾದೆ
ಮಿಡಿಯುವ ಮನದಲ್ಲಿ
ತುಡಿಯುವ ತವಕದ ದಾಹಾ
ಸರಸದಿ ಸೆರಗಿನ
ಸುಳಿಯಲಿ ಸಿಲುಕವ ಹಾ..
ಮಿಡಿಯುವ ಮನದಲ್ಲಿ
ತುಡಿಯುವ ತವಕದ ದಾಹಾ
ಸರಸದಿ ಸೆರಗಿನ
ಸುಳಿಯಲಿ ಸಿಲುಕವ ಹಾ..
ರಸಿಕನು ರವಿಯಾಗಿ
ರವಿಕೆಯು ಬಿಗಿಯಾಗಿ
ಸುಡುತಿದೆ ಈ ಪ್ರಾಯ
||ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ||
||ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ||
Please log in to see the full lyrics of this song.
ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ
ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ
ಈಗ ಎದೆಯ ಒಳಗೆ
ಹನಿಯ ಸಿಲುಕಿ ಸುಳಿಗೆ
ಉಸಿರ ಬಿಸಿಯ ಕರೆಗೆ
ಜೇನ ನೀಡು ತುಟಿಗೆ
||ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ||
ಅರೆಬರೆ ಮೌನವ
ಮನದಿ ಹೂಡುವ
ಕಳ್ಳ ಕೃಷ್ಣನ ಒಮ್ಮೆ
ನೋಡುವ ರಾಧೆ ನಾನಾದೆ
ಮಿಡಿಯುವ ಮನದಲ್ಲಿ
ತುಡಿಯುವ ತವಕದ ದಾಹಾ
ಸರಸದಿ ಸೆರಗಿನ
ಸುಳಿಯಲಿ ಸಿಲುಕವ ಹಾ..
ಮಿಡಿಯುವ ಮನದಲ್ಲಿ
ತುಡಿಯುವ ತವಕದ ದಾಹಾ
ಸರಸದಿ ಸೆರಗಿನ
ಸುಳಿಯಲಿ ಸಿಲುಕವ ಹಾ..
ರಸಿಕನು ರವಿಯಾಗಿ
ರವಿಕೆಯು ಬಿಗಿಯಾಗಿ
ಸುಡುತಿದೆ ಈ ಪ್ರಾಯ
||ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ||
||ಮಳೆಹನಿಯೇ ಮಳೆಹನಿಯೇ
ಧರೆಯಾಕೋ ಬೆವರಿ ನಿಂತಂತೆ||
Male Haniye song lyrics from Kannada Movie Shiva 143 starring Dheeren Ramkumar, Manvitha Kamath,, Lyrics penned by Kraanthi Kumar Sung by Nihal Tauro, Prithvi Bhat, Music Composed by Arjun janya, film is Directed by Anil Kumar and film is released on 2022