Ee Bhayadalleno Lyrics

ಈ ಭಯದಲ್ಲೇನೋ Lyrics

in Shhh

in ಶ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಭಯದಲ್ಲೇನೋ ಥ್ರಿಲ್ಲಿದೇ... ರೂ..ರೂ
ಈ ಸ್ಥಳದಲ್ಲೇನೋ ಗುಲ್ಲಿದೇ.... ರೂ..ರೂ
ಗಡಗಡ ಏಕೆ ನಡುಗುತ ನೀನು ಮಲಗಿದೆಯೋ
ಥರ ಥರ ಆಟ ನೋಟ ಇಲ್ಲಿ ಮಜವಿದೆಯೋ
 ಓ..ಬನ್ನೀ ಹಾಡೋಣ ಭಯವ ಮರೆಯೋಣ

ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ

ಶ್!...ಸುತ್ತಮುತ್ತ ಎತ್ತಲೂ ಕಪ್ಪು ಕಪ್ಪು ಕತ್ತಲು
ಕಾಣದ ಕೈಗಳ ಕಾಟವನ್ನೋ
ಸಿಕ್ಕ ಬಿದ್ದ ಮಿಕಗಳ ಪಾಡು ಈಗ ನಮ್ಮದು
ತೋಳವು ಹೊಂಚನು ಹಾಕಿತಣ್ಣೋ
ನಿನ್ನದೇ ಭ್ರಮೆಯಲೀ ಏಕೆ ನೀನು ಹೆದರುವೆ
ಎಲ್ಲವು ಕಲ್ಪನೇ ಮಾಡಿ ನೀನೂ ಬೆದರುವೆ
ಚಿಂತೆಯಾ ಬಿಡುವೆಯಾ

|| ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ ||

ಶ್! ಗುಮ್ಮ ಗುಮ್ಮಾ ಎನ್ನುತಾ
ಅಮ್ಮ ತುತ್ತು ಕೊಟ್ಟಳು
ಆ ಭಯ ಮನದಲಿ ಮರವು ಆಗಿ ಬೆಳೆದಿದೆ
ಕಟ್ಟು ಕಥೆಯ ಕಟ್ಟುವ ಕೆಟ್ಟ ಜನರ ಮಾತನು
ಕಾಯಲಿ ಬೆಟ್ಟನು ಇಟ್ಟು ಕೇಳೋ ಬೆಪ್ಪರು
ಅವರದೇ ನೆರಳನು ಕಂಡು ಬೆಚ್ಚೋ ಹುಚ್ಚರು
ಸತ್ಯವ ಹೇಳಲು ಅದನ್ನು ಎಂದು ನಂಬರು
ಕಣ್ಣೀರೋ ಕುರುಡರು. .

|| ರೂ..ರೂ ... ಈ ಭಯದಲ್ಲೇನೋ ಥ್ರಿಲ್ಲಿದೇ...
ರೂ..ರೂ  ಈ ಸ್ಥಳದಲ್ಲೇನೋ ಗುಲ್ಲಿದೇ....
ಗಡಗಡ ಏಕೆ ನಡುಗುತ ನೀನು ಮಲಗಿದೆಯೋ
ಥರ ಥರ ಆಟ ನೋಟ ಇಲ್ಲಿ ಮಜವಿದೆಯೋ
ಓ.. ಬನ್ನೀ ಹಾಡೋಣ ಭಯವ ಮರೆಯೋಣ

ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ ರೂ..ರೂ ರೂ..ರೂ ರೂ..ರೂ ರೂ..ರೂ||

ಈ ಭಯದಲ್ಲೇನೋ ಥ್ರಿಲ್ಲಿದೇ... ರೂ..ರೂ
ಈ ಸ್ಥಳದಲ್ಲೇನೋ ಗುಲ್ಲಿದೇ.... ರೂ..ರೂ
ಗಡಗಡ ಏಕೆ ನಡುಗುತ ನೀನು ಮಲಗಿದೆಯೋ
ಥರ ಥರ ಆಟ ನೋಟ ಇಲ್ಲಿ ಮಜವಿದೆಯೋ
 ಓ..ಬನ್ನೀ ಹಾಡೋಣ ಭಯವ ಮರೆಯೋಣ

ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ

ಶ್!...ಸುತ್ತಮುತ್ತ ಎತ್ತಲೂ ಕಪ್ಪು ಕಪ್ಪು ಕತ್ತಲು
ಕಾಣದ ಕೈಗಳ ಕಾಟವನ್ನೋ
ಸಿಕ್ಕ ಬಿದ್ದ ಮಿಕಗಳ ಪಾಡು ಈಗ ನಮ್ಮದು
ತೋಳವು ಹೊಂಚನು ಹಾಕಿತಣ್ಣೋ
ನಿನ್ನದೇ ಭ್ರಮೆಯಲೀ ಏಕೆ ನೀನು ಹೆದರುವೆ
ಎಲ್ಲವು ಕಲ್ಪನೇ ಮಾಡಿ ನೀನೂ ಬೆದರುವೆ
ಚಿಂತೆಯಾ ಬಿಡುವೆಯಾ

|| ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ ||

ಶ್! ಗುಮ್ಮ ಗುಮ್ಮಾ ಎನ್ನುತಾ
ಅಮ್ಮ ತುತ್ತು ಕೊಟ್ಟಳು
ಆ ಭಯ ಮನದಲಿ ಮರವು ಆಗಿ ಬೆಳೆದಿದೆ
ಕಟ್ಟು ಕಥೆಯ ಕಟ್ಟುವ ಕೆಟ್ಟ ಜನರ ಮಾತನು
ಕಾಯಲಿ ಬೆಟ್ಟನು ಇಟ್ಟು ಕೇಳೋ ಬೆಪ್ಪರು
ಅವರದೇ ನೆರಳನು ಕಂಡು ಬೆಚ್ಚೋ ಹುಚ್ಚರು
ಸತ್ಯವ ಹೇಳಲು ಅದನ್ನು ಎಂದು ನಂಬರು
ಕಣ್ಣೀರೋ ಕುರುಡರು. .

|| ರೂ..ರೂ ... ಈ ಭಯದಲ್ಲೇನೋ ಥ್ರಿಲ್ಲಿದೇ...
ರೂ..ರೂ  ಈ ಸ್ಥಳದಲ್ಲೇನೋ ಗುಲ್ಲಿದೇ....
ಗಡಗಡ ಏಕೆ ನಡುಗುತ ನೀನು ಮಲಗಿದೆಯೋ
ಥರ ಥರ ಆಟ ನೋಟ ಇಲ್ಲಿ ಮಜವಿದೆಯೋ
ಓ.. ಬನ್ನೀ ಹಾಡೋಣ ಭಯವ ಮರೆಯೋಣ

ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ  ಓ.. 
ಬನ್ನೀ ಹಾಡೋಣ ಭಯವ ಮರೆಯೋಣ
ರೂ..ರೂ ರೂ..ರೂ ರೂ..ರೂ ರೂ..ರೂ ರೂ..ರೂ||

Ee Bhayadalleno song lyrics from Kannada Movie Shhh starring Kumar Govind, Kashinath, Suresh Heblikar, Lyrics penned by Upendra Sung by L N Shastry, Shivaraj, Upendra, Music Composed by Sadhu Kokila, film is Directed by Upendra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ