Dava Dava Nadukava Lyrics

ಡವ ಡವ ನಡುಕವ Lyrics

in Shhh

in ಶ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಢವ ಢವ ನಡುಕವ
ಬಿಡು ನೀನಲ್ಲೆ
ಇರುವೆ ಇಲ್ಲೆ ಏಕೆ ಅಂಜಿಕೆ
ಢವ ಢವ ನಡುಕವ
 
ರೋಜಾ ಹೂವಿನಂಥ
ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ 
ಏಕೆ ಇಂದು ಬಾಡಿ ಹೋಗಿದೆ
ಕಣ್ಣಿನ ಹನಿಗಳ ಮಣ್ಣಿಗೆ ಚೆಲ್ಲದೆ...
ಬಾರೆ ನೀ ಬಾಚಿಕೊ
ಹೆದರಿಕೆ ಏತಕೆ...

 
ಹೂಂ ಹೂಂ  
ಹೆದರಬೇಡ….. 
ಎಂದು ನಾವು ಬೇರೆ ಆಗೆವು
ಹೂಂ ಹೂಂ 
ಭಯವು ಬೇಡ
ನಿನ್ನ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯು
ಹಾಡುವೆ ಲಾಲಿಯು
ಹಾಯಾಗಿ ಮಲಗಿಕೊ...

|| ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೆ ಏಕೆ ಅಂಜಿಕೆ
ಮಲಗಿಕೊ ಮಲಗಿಕೊ 
ಹು ಹು ಹೂ ಹು ಹು ಹೂ  
ಹ ಹ ಹಾ ಹ ಹ ಹಾ
ಲ ಲ ಲ ಲಾ ಹು ಹು ಹೂ ||

 

ಢವ ಢವ ನಡುಕವ
ಬಿಡು ನೀನಲ್ಲೆ
ಇರುವೆ ಇಲ್ಲೆ ಏಕೆ ಅಂಜಿಕೆ
ಢವ ಢವ ನಡುಕವ
 
ರೋಜಾ ಹೂವಿನಂಥ
ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ 
ಏಕೆ ಇಂದು ಬಾಡಿ ಹೋಗಿದೆ
ಕಣ್ಣಿನ ಹನಿಗಳ ಮಣ್ಣಿಗೆ ಚೆಲ್ಲದೆ...
ಬಾರೆ ನೀ ಬಾಚಿಕೊ
ಹೆದರಿಕೆ ಏತಕೆ...

 
ಹೂಂ ಹೂಂ  
ಹೆದರಬೇಡ….. 
ಎಂದು ನಾವು ಬೇರೆ ಆಗೆವು
ಹೂಂ ಹೂಂ 
ಭಯವು ಬೇಡ
ನಿನ್ನ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯು
ಹಾಡುವೆ ಲಾಲಿಯು
ಹಾಯಾಗಿ ಮಲಗಿಕೊ...

|| ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೆ ಏಕೆ ಅಂಜಿಕೆ
ಮಲಗಿಕೊ ಮಲಗಿಕೊ 
ಹು ಹು ಹೂ ಹು ಹು ಹೂ  
ಹ ಹ ಹಾ ಹ ಹ ಹಾ
ಲ ಲ ಲ ಲಾ ಹು ಹು ಹೂ ||

 

Dava Dava Nadukava song lyrics from Kannada Movie Shhh starring Kumar Govind, Kashinath, Suresh Heblikar, Lyrics penned by Upendra Sung by S P Balasubrahmanyam, Music Composed by Sadhu Kokila, film is Directed by Upendra and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ