Avanalli Ivalilli Lyrics

ಅವನಲ್ಲಿ ಇವಳಿಲ್ಲಿ Lyrics

in Shhh

in ಶ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅವನಲ್ಲಿ (ಓಓಓ ) 
ಇವಳಿಲ್ಲಿ (ಓಓಓ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ

||ಅವನಲ್ಲಿ (ಓಓಓ ) 
ಇವಳಿಲ್ಲಿ (ಓಓಓ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ||
 
|| ಅವನಲ್ಲಿ (ಓಓಓ ) 
ಇವಳಿಲ್ಲಿ (ಆ ಆ ಆ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )||
 
ನೋಡಿ ನೋಡಿ
ಪ್ರೇಮವನು ಮಾಡೋದಲ್ಲ
ಮಾಡುತಲಿ ಹಾಡೋದಲ್ಲ....    
ಹಾಡಿನಲಿ ಹೇಳೋದಲ್ಲ 
ಹೇಳುವುದ ಕೇಳೋದಲ್ಲ
ಕೇಳುತಲಿ ಕಲಿಯೋದಲ್ಲ 
ಕಲಿತು ನೀ ಮಾಡೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ.........ಆಆ   

|| ಅವನಲ್ಲಿ (ಓಓಓ ) 
ಇವಳಿಲ್ಲಿ (ಆ ಆ ಆ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ ||

ನೀನೆ ಎಲ್ಲಾ ನೀನಿರದೆ ಬಾಳೇ ಇಲ್ಲ
ಅನ್ನುವುದು ಪ್ರೇಮಾ ಅಲ್ಲ....
ಮರಗಳನ್ನು ಸುತ್ತೋದಲ್ಲ
ಕವನಗಳ ಗೀಚೋದಲ್ಲ
ನೆತ್ತರಲಿ ಬರೆಯೋದಲ್ಲ
ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ    

||ಅವನಲ್ಲಿ (ಓಓಓ ) 
ಇವಳಿಲ್ಲಿ (ಓಓಓ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ||
 
|| ಅವನಲ್ಲಿ (ಓಓಓ ) 
ಇವಳಿಲ್ಲಿ (ಆ ಆ ಆ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )||

ಅವನಲ್ಲಿ (ಓಓಓ ) 
ಇವಳಿಲ್ಲಿ (ಓಓಓ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ

||ಅವನಲ್ಲಿ (ಓಓಓ ) 
ಇವಳಿಲ್ಲಿ (ಓಓಓ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ||
 
|| ಅವನಲ್ಲಿ (ಓಓಓ ) 
ಇವಳಿಲ್ಲಿ (ಆ ಆ ಆ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )||
 
ನೋಡಿ ನೋಡಿ
ಪ್ರೇಮವನು ಮಾಡೋದಲ್ಲ
ಮಾಡುತಲಿ ಹಾಡೋದಲ್ಲ....    
ಹಾಡಿನಲಿ ಹೇಳೋದಲ್ಲ 
ಹೇಳುವುದ ಕೇಳೋದಲ್ಲ
ಕೇಳುತಲಿ ಕಲಿಯೋದಲ್ಲ 
ಕಲಿತು ನೀ ಮಾಡೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ.........ಆಆ   

|| ಅವನಲ್ಲಿ (ಓಓಓ ) 
ಇವಳಿಲ್ಲಿ (ಆ ಆ ಆ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ ||

ನೀನೆ ಎಲ್ಲಾ ನೀನಿರದೆ ಬಾಳೇ ಇಲ್ಲ
ಅನ್ನುವುದು ಪ್ರೇಮಾ ಅಲ್ಲ....
ಮರಗಳನ್ನು ಸುತ್ತೋದಲ್ಲ
ಕವನಗಳ ಗೀಚೋದಲ್ಲ
ನೆತ್ತರಲಿ ಬರೆಯೋದಲ್ಲ
ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ    

||ಅವನಲ್ಲಿ (ಓಓಓ ) 
ಇವಳಿಲ್ಲಿ (ಓಓಓ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ||
 
|| ಅವನಲ್ಲಿ (ಓಓಓ ) 
ಇವಳಿಲ್ಲಿ (ಆ ಆ ಆ)
ಮಾತಿಲ್ಲ (ಹ್ಮ್‌ ಹ್ಮ್‌ ಹ್ಮ್)
ಕಥೆಯಿಲ್ಲ (ಆ ಆ ಆ )||

Avanalli Ivalilli song lyrics from Kannada Movie Shhh starring Kumar Govind, Kashinath, Suresh Heblikar, Lyrics penned by Upendra Sung by L N Shastry, Music Composed by Sadhu Kokila, film is Directed by Upendra and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ