Summne Summne Lyrics

ಸುಮ್ನೆ ಸುಮ್ನೆ Lyrics

in Shastry

in ಶಾಸ್ತ್ರಿ

LYRIC

Song Details Page after Lyrice

ಸುಮ್ನೆ ಸುಮ್ನೆ ಸುಮ್ನೆ
ತಕರಾರು ಮಾಡ್ತಿಯಾ
ಗುಟ್ಟು ಹೇಳ್ತೀನಂತ ಕೂಗಿ
ಮಮ್ಮಿ ಮಾಡ್ತಿಯಾ
 
ಸುಮ್ನೆ ಸುಮ್ನೆ ಸುಮ್ನೆ
ಚಮ್ಕಾಯಿಸಿ ಬಿಡ್ತೀಯ
ಥಳುಕು ಬಳುಕು ತೋರ್ಸಿ
ನನ್ನ ಜೀವ ತಿಂತೀಯಾ
 
ಲವ್ ಯೂ ಲಾವ್ ಲವ್ ಯೂ
ಲವ್ ಯೂ ಲಾವ್ ಲವ್ ಯೂ
 
ನಿನ್ನ ತುಟಿ ಹಪ್ಪಳ ಕಚ್ಚಿ ತಿನ್ನಲಾ
ಭಾರಿ ಭೋಜನ
ಬಾರಿ ದೊಡ್ಡ ಚಪಲ ತಿನ್ನು ಅನ್ನಲಾ
ನಾನು ಬಾರಿ ಕೋಮಲ
 
ಸುಮ್ನೆ ಸುಮ್ನೆ ಸುಮ್ನೆ
ಚಮ್ಕಾಯಿಸಿ ಬಿಡ್ತೀಯ
 
. . ಗುಟ್ಟು ಹೇಳ್ತೀನಂತ ಕೂಗಿ
ಮಮ್ಮಿ ಮಾಡ್ತಿಯಾ
 
ಲವ್ ಯೂ ಲಾವ್ ಲವ್ ಯೂ
ಲವ್ ಯೂ ಲಾವ್ ಲವ್ ಯೂ
 
ನನ್ನ ರನ್ನ ನನ್ನ ರನ್ನ
ಸುಮ್ಸುಮ್ನೆ ಎಲ್ಲೋ ಮುಡ್ತಿಯ
ಪುಗಸಟ್ಟೇ ಪರಮಾನ್ನ
ಸಿಗುವಾಗ ನಾನು ಬಿಡ್ತೀನಾ
ಹೇಗೆ ಬಂತು ಯಾವಾಗ್ ಬಂತೋ
ಕಾಣೇ ಪ್ರೀತಿ ಕೋಗಿಲೆ
ನಾನು ಸುಮ್ನೆ ಇದ್ರು ಕೂಡ
ಕುಕ್ಕು ಅಂತು ಈಗಲೇ
ಅಬ್ಬಬ್ಬೋ ತುಂಟ ನೀ ಕಾಮನ ಪುತ್ರ
ಅಮ್ಮಮ್ಮೋ ರತಿ ಬಾರೆ ನೀ ಹತ್ರ
 
ಸುಮ್ನೆ ಸುಮ್ನೆ ಸುಮ್ನೆ
ತಕರಾರು ಮಾಡ್ತಿಯಾ
 
ಥಳುಕು ಬಳುಕು ತೋರ್ಸಿ
ನನ್ನ ಜೀವ ತಿಂತೀಯಾ
 
ಚೆಲುವಮ್ಮ ಚೆಲುವಮ್ಮ
ನೀನಿದ್ರೆ ನನಗೆ ಗೆಲುವಮ್ಮ
ಮಹರಾಯ ಮಹರಾಯ
ನಿನಗಾಗಿ ಮುಡಿಪು ನನ್ನ ಪ್ರಾಯ
ನೂರು ದೇಶ ಸುತ್ತಿ ಸುತ್ತಿ
ನೂರು ಕೋಶ ಓದಿದೆ
ಅಲ್ಲು ನೀನೆ ನೀನೆ ಅಲ್ಲು
ಎಂದು ಹಾರ್ಟು ಹೇಳಿದೆ
ಕಣ್ಮುಚ್ಚಿ ಅಪ್ಪಿಕೋ ಯಾರ ಹಂಗ್ಯಾಕೆ
ಕೈ ಹಿಡಿದು ಸೆಳೆದುಕೊ ನಾಚಿಕೇ ಯಾಕೇ
 
 
ಸುಮ್ನೆ ಸುಮ್ನೆ ಸುಮ್ನೆ
ಚಮ್ಕಾಯಿಸಿ ಬಿಡ್ತೀಯ
ಥಳುಕು ಬಳುಕು ತೋರ್ಸಿ
ನನ್ನ ಜೀವ ತಿಂತೀಯಾ
ಲವ್ ಯೂ ಲಾವ್ ಲವ್ ಯೂ
ಲವ್ ಯೂ ಲಾವ್ ಲವ್ ಯೂ
 
ನಿನ್ನ ತುಟಿ ಹಪ್ಪಳ ಕಚ್ಚಿ ತಿನ್ನಲಾ
ಭಾರಿ ಭೋಜನ
ಬಾರಿ ದೊಡ್ಡ ಚಪಲ ತಿನ್ನು ಅನ್ನಲಾ
ನಾನು ಬಾರಿ ಕೋಮಲ

ಸುಮ್ನೆ ಸುಮ್ನೆ ಸುಮ್ನೆ
ತಕರಾರು ಮಾಡ್ತಿಯಾ
ಗುಟ್ಟು ಹೇಳ್ತೀನಂತ ಕೂಗಿ
ಮಮ್ಮಿ ಮಾಡ್ತಿಯಾ
 
ಸುಮ್ನೆ ಸುಮ್ನೆ ಸುಮ್ನೆ
ಚಮ್ಕಾಯಿಸಿ ಬಿಡ್ತೀಯ
ಥಳುಕು ಬಳುಕು ತೋರ್ಸಿ
ನನ್ನ ಜೀವ ತಿಂತೀಯಾ
 
ಲವ್ ಯೂ ಲಾವ್ ಲವ್ ಯೂ
ಲವ್ ಯೂ ಲಾವ್ ಲವ್ ಯೂ
 
ನಿನ್ನ ತುಟಿ ಹಪ್ಪಳ ಕಚ್ಚಿ ತಿನ್ನಲಾ
ಭಾರಿ ಭೋಜನ
ಬಾರಿ ದೊಡ್ಡ ಚಪಲ ತಿನ್ನು ಅನ್ನಲಾ
ನಾನು ಬಾರಿ ಕೋಮಲ
 
ಸುಮ್ನೆ ಸುಮ್ನೆ ಸುಮ್ನೆ
ಚಮ್ಕಾಯಿಸಿ ಬಿಡ್ತೀಯ
 
. . ಗುಟ್ಟು ಹೇಳ್ತೀನಂತ ಕೂಗಿ
ಮಮ್ಮಿ ಮಾಡ್ತಿಯಾ
 
ಲವ್ ಯೂ ಲಾವ್ ಲವ್ ಯೂ
ಲವ್ ಯೂ ಲಾವ್ ಲವ್ ಯೂ
 
ನನ್ನ ರನ್ನ ನನ್ನ ರನ್ನ
ಸುಮ್ಸುಮ್ನೆ ಎಲ್ಲೋ ಮುಡ್ತಿಯ
ಪುಗಸಟ್ಟೇ ಪರಮಾನ್ನ
ಸಿಗುವಾಗ ನಾನು ಬಿಡ್ತೀನಾ
ಹೇಗೆ ಬಂತು ಯಾವಾಗ್ ಬಂತೋ
ಕಾಣೇ ಪ್ರೀತಿ ಕೋಗಿಲೆ
ನಾನು ಸುಮ್ನೆ ಇದ್ರು ಕೂಡ
ಕುಕ್ಕು ಅಂತು ಈಗಲೇ
ಅಬ್ಬಬ್ಬೋ ತುಂಟ ನೀ ಕಾಮನ ಪುತ್ರ
ಅಮ್ಮಮ್ಮೋ ರತಿ ಬಾರೆ ನೀ ಹತ್ರ
 
ಸುಮ್ನೆ ಸುಮ್ನೆ ಸುಮ್ನೆ
ತಕರಾರು ಮಾಡ್ತಿಯಾ
 
ಥಳುಕು ಬಳುಕು ತೋರ್ಸಿ
ನನ್ನ ಜೀವ ತಿಂತೀಯಾ
 
ಚೆಲುವಮ್ಮ ಚೆಲುವಮ್ಮ
ನೀನಿದ್ರೆ ನನಗೆ ಗೆಲುವಮ್ಮ
ಮಹರಾಯ ಮಹರಾಯ
ನಿನಗಾಗಿ ಮುಡಿಪು ನನ್ನ ಪ್ರಾಯ
ನೂರು ದೇಶ ಸುತ್ತಿ ಸುತ್ತಿ
ನೂರು ಕೋಶ ಓದಿದೆ
ಅಲ್ಲು ನೀನೆ ನೀನೆ ಅಲ್ಲು
ಎಂದು ಹಾರ್ಟು ಹೇಳಿದೆ
ಕಣ್ಮುಚ್ಚಿ ಅಪ್ಪಿಕೋ ಯಾರ ಹಂಗ್ಯಾಕೆ
ಕೈ ಹಿಡಿದು ಸೆಳೆದುಕೊ ನಾಚಿಕೇ ಯಾಕೇ
 
 
ಸುಮ್ನೆ ಸುಮ್ನೆ ಸುಮ್ನೆ
ಚಮ್ಕಾಯಿಸಿ ಬಿಡ್ತೀಯ
ಥಳುಕು ಬಳುಕು ತೋರ್ಸಿ
ನನ್ನ ಜೀವ ತಿಂತೀಯಾ
ಲವ್ ಯೂ ಲಾವ್ ಲವ್ ಯೂ
ಲವ್ ಯೂ ಲಾವ್ ಲವ್ ಯೂ
 
ನಿನ್ನ ತುಟಿ ಹಪ್ಪಳ ಕಚ್ಚಿ ತಿನ್ನಲಾ
ಭಾರಿ ಭೋಜನ
ಬಾರಿ ದೊಡ್ಡ ಚಪಲ ತಿನ್ನು ಅನ್ನಲಾ
ನಾನು ಬಾರಿ ಕೋಮಲ

Summne Summne song lyrics from Kannada Movie Shastry starring Darshan, Manya, G K Govinda Rao, Lyrics penned by V Nagendra Prasad Sung by Udit Narayan, Madhuvanthi, Music Composed by Sadhu Kokila, film is Directed by P N Sathya and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ