Praayada Jwara Lyrics

ಪ್ರಾಯದ ಜ್ವರ Lyrics

in Shastry

in ಶಾಸ್ತ್ರಿ

LYRIC

Song Details Page after Lyrice

-
ಪ್ರಾಯದ ಜ್ವರ ಓ ಏಕೆ ಈ ತರ
ಜಂತರ ಮಂತರ ಓಯ್‌ ಪ್ರೀತಿನೆ ಈ ತರ
ಓ ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ಇನ್ನೇಕೆ ಅಂತರ
ಓಓಓಓಓ
ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ
 
ಅಧರ ಅಧರ ತಾಕಿದಾಗ ಕಂಪನ
ಮಧುರವಾದ ಮೋಹ ದಾಹತಲ್ಲಣ
ರತಿಯೆ ರತಿಯೆ ಸೊಕ್ಕಿನಿಂತ ಮದನ
ಪ್ರಣಯ ಈಗ ಉಕ್ಕಿದರೆ ಮಿಥುನ
ಶುದ್ಧಪರಿಶುದ್ಧ ಈ ಪ್ರೇಮಗೀತೆ
ಪೂರ್ಣ ಪರಿಪೂರ್ಣ ನಾ ನಿಂಗೆ ಸೋತೆ
ಪ್ರಾಣಾನೆ ನಿನಗೆ ಈಗ ಅರ್ಪಣೆ
ನಿನಗೆ ಅರ್ಪಣೆ ನಿನಗೆ ಅರ್ಪಣೆ
ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ನಮ್ಮ ಪ್ರೀತಿಯನ್ನು ಹುಚ್ಚು ಅನ್ನುತ್ತಿದೆ
ಲೋಕ ಯಾಕೊ ಕಾಣೆ
ಜನರ ಬಾಯಿಗೆ ಬೀಗ ಎಲ್ಲಿದೆ
ಚಿಂತೆ ಬೇಡ ಜಾಣೆ
ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ
 
||ಪ್ರಾಯದ ಜ್ವರ ಓ ಏಕೆ ಈ ತರ
ಜಂತರ ಮಂತರ ಓಯ್‌ ಪ್ರೀತಿನೆ ಈ ತರ||
 
ಅರುಳು ಮರುಳು ಮಾಡುತ್ತಿದೆ ಪ್ರಣಯ
ಅಪ್ಪಿಕೊಳ್ಳುವ ತವಕವು ಇದೆಯ
ಅರೆರೆ ಏನಿದು ಜಾದು ಮಾಡೊ ಪ್ರೀತಿಯು
ಅಳತೆ ಇರದೆ ತುಂಬುವಂತ ರೀತಿಯು
ಚೆಂದ ಚೆಂದುಳ್ಳಿ ನೀ ನನ್ನ ಸ್ಪೂರ್ತಿ
ತುಂಬಿಕೊ ಬಾರೊ ನೀ ನನ್ನ ಪೂರ್ತಿ
ಈ ಪ್ರೇಮ ಹರುಷದ ಸಂಭ್ರಮ
ದಿನವೂ ಸಂಭ್ರಮ  ದಿನವೂ ಸಂಭ್ರಮ
ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ಪ್ರೀತಿ ಮಾಡುತಿರೆ ಲೋಕ ನೋಡುತಿದೆ
ನಮ್ಮ ಚಲನವಲನ
ಮಾಘಮಾಸವಿದು ಸೃಷ್ಟಿ ಹೇಳುತ್ತಿದೆ
ಪ್ರೀತಿಗೊಂದು ನಮನ
ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ
(ಹಾಡು ಬಾ ಹಾಡು ಬಾ ಹಾಡು ಬಾ ಹಾಡು ಬಾ)
 
||ಪ್ರಾಯದ ಜ್ವರ ಓ ಏಕೆ ಈ ತರ
ಜಂತರ ಮಂತರ ಓಯ್‌ ಪ್ರೀತಿನೆ ಈ ತರ
ಓ ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ಇನ್ನೇಕೆ ಅಂತರ
ಓಓಓಓಓ||
||ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ||

-
ಪ್ರಾಯದ ಜ್ವರ ಓ ಏಕೆ ಈ ತರ
ಜಂತರ ಮಂತರ ಓಯ್‌ ಪ್ರೀತಿನೆ ಈ ತರ
ಓ ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ಇನ್ನೇಕೆ ಅಂತರ
ಓಓಓಓಓ
ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ
 
ಅಧರ ಅಧರ ತಾಕಿದಾಗ ಕಂಪನ
ಮಧುರವಾದ ಮೋಹ ದಾಹತಲ್ಲಣ
ರತಿಯೆ ರತಿಯೆ ಸೊಕ್ಕಿನಿಂತ ಮದನ
ಪ್ರಣಯ ಈಗ ಉಕ್ಕಿದರೆ ಮಿಥುನ
ಶುದ್ಧಪರಿಶುದ್ಧ ಈ ಪ್ರೇಮಗೀತೆ
ಪೂರ್ಣ ಪರಿಪೂರ್ಣ ನಾ ನಿಂಗೆ ಸೋತೆ
ಪ್ರಾಣಾನೆ ನಿನಗೆ ಈಗ ಅರ್ಪಣೆ
ನಿನಗೆ ಅರ್ಪಣೆ ನಿನಗೆ ಅರ್ಪಣೆ
ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ನಮ್ಮ ಪ್ರೀತಿಯನ್ನು ಹುಚ್ಚು ಅನ್ನುತ್ತಿದೆ
ಲೋಕ ಯಾಕೊ ಕಾಣೆ
ಜನರ ಬಾಯಿಗೆ ಬೀಗ ಎಲ್ಲಿದೆ
ಚಿಂತೆ ಬೇಡ ಜಾಣೆ
ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ
 
||ಪ್ರಾಯದ ಜ್ವರ ಓ ಏಕೆ ಈ ತರ
ಜಂತರ ಮಂತರ ಓಯ್‌ ಪ್ರೀತಿನೆ ಈ ತರ||
 
ಅರುಳು ಮರುಳು ಮಾಡುತ್ತಿದೆ ಪ್ರಣಯ
ಅಪ್ಪಿಕೊಳ್ಳುವ ತವಕವು ಇದೆಯ
ಅರೆರೆ ಏನಿದು ಜಾದು ಮಾಡೊ ಪ್ರೀತಿಯು
ಅಳತೆ ಇರದೆ ತುಂಬುವಂತ ರೀತಿಯು
ಚೆಂದ ಚೆಂದುಳ್ಳಿ ನೀ ನನ್ನ ಸ್ಪೂರ್ತಿ
ತುಂಬಿಕೊ ಬಾರೊ ನೀ ನನ್ನ ಪೂರ್ತಿ
ಈ ಪ್ರೇಮ ಹರುಷದ ಸಂಭ್ರಮ
ದಿನವೂ ಸಂಭ್ರಮ  ದಿನವೂ ಸಂಭ್ರಮ
ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ಪ್ರೀತಿ ಮಾಡುತಿರೆ ಲೋಕ ನೋಡುತಿದೆ
ನಮ್ಮ ಚಲನವಲನ
ಮಾಘಮಾಸವಿದು ಸೃಷ್ಟಿ ಹೇಳುತ್ತಿದೆ
ಪ್ರೀತಿಗೊಂದು ನಮನ
ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ
(ಹಾಡು ಬಾ ಹಾಡು ಬಾ ಹಾಡು ಬಾ ಹಾಡು ಬಾ)
 
||ಪ್ರಾಯದ ಜ್ವರ ಓ ಏಕೆ ಈ ತರ
ಜಂತರ ಮಂತರ ಓಯ್‌ ಪ್ರೀತಿನೆ ಈ ತರ
ಓ ಅಂಬರದಷ್ಟು ಎತ್ತರ ಎತ್ತರ
ಇಣುಕಿ ನೋಡು ಹೃದಯಕ್ಕೆ ಹತ್ತಿರ
ಇನ್ನೇಕೆ ಅಂತರ
ಓಓಓಓಓ||
||ದಿಲ್ರುಬ ದಿಲ್ರುಬ ತಂನಂ ಅಂತು ದಿಲ್ರುಬ
ಹಾಡು ಬಾ ಹಾಡು ಬಾ ಪ್ರೀತಿ ಹಾಡು ಹಾಡು ಬಾ||

Praayada Jwara song lyrics from Kannada Movie Shastry starring Darshan, Manya, G K Govinda Rao, Lyrics penned by V Nagendra Prasad Sung by Karthik, Archana Udupa, Music Composed by Sadhu Kokila, film is Directed by P N Sathya and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ