O Hrudaya O Hrudaya Lyrics

ಓ ಹೃದಯ ಓ ಹೃದಯ Lyrics

in Shastry

in ಶಾಸ್ತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಹೃದಯ ಓ ಹೃದಯ
ಇದು ಮಾಯಾನ ಕಣ್ಣೆದುರೇ
ಕಂಡಿರುವೆ ನನ್ನ ಪ್ರೀತಿನ...ಆ
ಸೋಲೋದು ಸೋಲಿಸೋದು
ಪ್ರೀತಿ ಅಂತಾರಲ್ಲ
ಗೆಲ್ಲೋರು ಸೋತೊರಿಗೂ
ಸೋಲುತ್ತಾರಲ್ಲ
ಬಾ ಬಾರೋ ಬಾರೋ ಹೀರೊ
ಬಾ ನನ್ನ ಹೃದಯಕೆ
ಬಾ ಬಾರೋ ನನ್ನ ಹೀರೊ
ಪ್ರೀತಿ ಮಾಡು ಬಾ ಎ.ಏ.ಎ..
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
 
ಬರೆದಿರುವೆ ನಿನ್ ಹೆಸರ
ನನ್ ಎದೆಯ ಹಾಳೆಯಲಿ
ನನ್ ಆಸೆಗೇ.... ನೀ ವರದಾನ
ಹುಡುಗಿಯರ ವಿರಹ ಜ್ವರ
ಸಹಜ ತಾನೆ ಪ್ರೀತೀಲೀ
ಓ ಚೆಲುವೆ ನೀನೀಗ ಕಟ್ಟಿಡಬೇಕೂ...
ನಿನ್ ಆಸೇನ...
ಓ ಹುಡುಗ ಓ ಹುಡುಗ
ನಿನ್ನ ನೆನಪಲಿ ಮೈ ಪುಳಕ
ಹೇ ಹುಡುಗಿ ಹೇ ಹುಡುಗಿ
ಸೆರೆ ಹಿಡಿಯುವ ಕೈ ಚಳಕ
ಬಾ ಬಾರೋ ಬಾರೋ ಹೀರೊ
ಬಾ ನನ್ನ ಹೃದಯಕೆ
ಬಾ ಬಾರೋ ನನ್ನ ಹೀರೊ
ಪ್ರೀತಿ ಮಾಡು ಬಾ ಓಓಓ
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
 
ಒಳಗೊಳಗೆ ಒಳಗೊಳಗೆ
ಪ್ರೀತಿನಾ ಎದೆಯೊಳಗೆ
ತುಂಬುವೆಯೆ ತುಂಬುವೆಯೆ
ಈ ಕಲೆಯೆಲ್ಲ..ನಾ ಬಲ್ಲೆನು
ಓ ಮನಸೆ ಓ ಮನಸೆ
ಈ ಪ್ರೀತಿಗೆ ನೀನೆ ಹೊಣೆ. .
ಓ ಮರುಳೆ ಓ ಮರುಳೆ
ಇದು ವಯಸಿನ ಹಸಿವು ಕಣೇ. .ಏ ಏ ಏ
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
 
|| ಓ ಹೃದಯ ಓ ಹೃದಯ
ಇದು ಮಾಯಾನ ಕಣ್ಣೆದುರೇ
ಕಂಡಿರುವೆ ನನ್ನ ಪ್ರೀತಿನ...ಆ
ಸೋಲೋದು ಸೋಲಿಸೋದು
ಪ್ರೀತಿ ಅಂತಾರಲ್ಲ
ಗೆಲ್ಲೋರು ಸೋತೊರಿಗೂ
ಸೋಲುತ್ತಾರಲ್ಲ
ಬಾ ಬಾರೋ ಬಾರೋ ಹೀರೊ
ಬಾ ನನ್ನ ಹೃದಯಕೆ
ಬಾ ಬಾರೋ ನನ್ನ ಹೀರೊ
ಪ್ರೀತಿ ಮಾಡು ಬಾ ಎ.ಏ.ಎ..
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...||

ಓ ಹೃದಯ ಓ ಹೃದಯ
ಇದು ಮಾಯಾನ ಕಣ್ಣೆದುರೇ
ಕಂಡಿರುವೆ ನನ್ನ ಪ್ರೀತಿನ...ಆ
ಸೋಲೋದು ಸೋಲಿಸೋದು
ಪ್ರೀತಿ ಅಂತಾರಲ್ಲ
ಗೆಲ್ಲೋರು ಸೋತೊರಿಗೂ
ಸೋಲುತ್ತಾರಲ್ಲ
ಬಾ ಬಾರೋ ಬಾರೋ ಹೀರೊ
ಬಾ ನನ್ನ ಹೃದಯಕೆ
ಬಾ ಬಾರೋ ನನ್ನ ಹೀರೊ
ಪ್ರೀತಿ ಮಾಡು ಬಾ ಎ.ಏ.ಎ..
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
 
ಬರೆದಿರುವೆ ನಿನ್ ಹೆಸರ
ನನ್ ಎದೆಯ ಹಾಳೆಯಲಿ
ನನ್ ಆಸೆಗೇ.... ನೀ ವರದಾನ
ಹುಡುಗಿಯರ ವಿರಹ ಜ್ವರ
ಸಹಜ ತಾನೆ ಪ್ರೀತೀಲೀ
ಓ ಚೆಲುವೆ ನೀನೀಗ ಕಟ್ಟಿಡಬೇಕೂ...
ನಿನ್ ಆಸೇನ...
ಓ ಹುಡುಗ ಓ ಹುಡುಗ
ನಿನ್ನ ನೆನಪಲಿ ಮೈ ಪುಳಕ
ಹೇ ಹುಡುಗಿ ಹೇ ಹುಡುಗಿ
ಸೆರೆ ಹಿಡಿಯುವ ಕೈ ಚಳಕ
ಬಾ ಬಾರೋ ಬಾರೋ ಹೀರೊ
ಬಾ ನನ್ನ ಹೃದಯಕೆ
ಬಾ ಬಾರೋ ನನ್ನ ಹೀರೊ
ಪ್ರೀತಿ ಮಾಡು ಬಾ ಓಓಓ
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
 
ಒಳಗೊಳಗೆ ಒಳಗೊಳಗೆ
ಪ್ರೀತಿನಾ ಎದೆಯೊಳಗೆ
ತುಂಬುವೆಯೆ ತುಂಬುವೆಯೆ
ಈ ಕಲೆಯೆಲ್ಲ..ನಾ ಬಲ್ಲೆನು
ಓ ಮನಸೆ ಓ ಮನಸೆ
ಈ ಪ್ರೀತಿಗೆ ನೀನೆ ಹೊಣೆ. .
ಓ ಮರುಳೆ ಓ ಮರುಳೆ
ಇದು ವಯಸಿನ ಹಸಿವು ಕಣೇ. .ಏ ಏ ಏ
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
 
|| ಓ ಹೃದಯ ಓ ಹೃದಯ
ಇದು ಮಾಯಾನ ಕಣ್ಣೆದುರೇ
ಕಂಡಿರುವೆ ನನ್ನ ಪ್ರೀತಿನ...ಆ
ಸೋಲೋದು ಸೋಲಿಸೋದು
ಪ್ರೀತಿ ಅಂತಾರಲ್ಲ
ಗೆಲ್ಲೋರು ಸೋತೊರಿಗೂ
ಸೋಲುತ್ತಾರಲ್ಲ
ಬಾ ಬಾರೋ ಬಾರೋ ಹೀರೊ
ಬಾ ನನ್ನ ಹೃದಯಕೆ
ಬಾ ಬಾರೋ ನನ್ನ ಹೀರೊ
ಪ್ರೀತಿ ಮಾಡು ಬಾ ಎ.ಏ.ಎ..
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...
ಓಓಓ ಓಓಓ ಹೋ...||

O Hrudaya O Hrudaya song lyrics from Kannada Movie Shastry starring Darshan, Manya, G K Govinda Rao, Lyrics penned by V Nagendra Prasad Sung by Hemanth, Nanditha, Music Composed by Sadhu Kokila, film is Directed by P N Sathya and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ