ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಅರೆ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಓಡಿ ಹೋದರೆ..
ತಿರುಗಿ ತೀರುವೆ
ಜೊತೆಯಲೇತಕೆ
ಚಪಲ ತುಂಬುವೇ…
|| ಅರೆ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಓಯ್ ಅರೆ ಮಾವಾ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...||
ಇಂಥ ಹೂವು ಇನ್ನು ಎಲ್ಲೂ ಇಲ್ಲಾ
ಊರು ಊರೇ ಹುಡುಕು ಸಿಕ್ಕೋದಿಲ್ಲಾ...
ಜೇನು ತುಂಬಿ ಇದರ ಒಡಲೆಲ್ಲಾ
ಅಂದ ತೋರೋ ಕಾಲ ಬಂದೈತಲ್ಲಾ
ಈ ದೆಸೆಯು ಜಾರಿದರೆ…
ಆ ರವಿಯು ಮೂಡಿದರೆ..
ನೈದಿಲೆ ನಾಚಾವುದು ಮಾವಯ್ಯಾ..
ಈ ಸಮಯ ಮತ್ತೆ ಬಾರದು
|| ಅರೆ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಅರೆ ಮಾವಾ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...||
ಮೊದಲ ರಾತ್ರಿ ಇಂದು ಕನಸಾಗಿದೆ
ಈಗ ನಿನ್ನ ಮೇಲೆ ಮನಸಾಗಿದೆ
ನಾನೇ ಬರಲು ಏಕೋ ಸಂಕೋಚವು
ನಲ್ಲ ನೀನೇ ಬರಲು ಆನಂದವು
ಚಂದಿರನು ಬಂದಿರುವಾ
ಚಂದ್ರಿಕೆಯ ಚೆಲ್ಲಿರುವಾ
ಚಳಿಯನ್ನು ತುಂಬಿರುವಾ ಮಾವಯ್ಯಾ
ನಿನ್ನ ಸೇರೋ ಎಂದಿರುವಾ....
|| ಏಯ್ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಏಯ್ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಆಆಅ...ಅಅಅ...
ಹೂಹೂಹೂ...ಆಆಅ…||
ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಅರೆ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಓಡಿ ಹೋದರೆ..
ತಿರುಗಿ ತೀರುವೆ
ಜೊತೆಯಲೇತಕೆ
ಚಪಲ ತುಂಬುವೇ…
|| ಅರೆ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಓಯ್ ಅರೆ ಮಾವಾ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...||
ಇಂಥ ಹೂವು ಇನ್ನು ಎಲ್ಲೂ ಇಲ್ಲಾ
ಊರು ಊರೇ ಹುಡುಕು ಸಿಕ್ಕೋದಿಲ್ಲಾ...
ಜೇನು ತುಂಬಿ ಇದರ ಒಡಲೆಲ್ಲಾ
ಅಂದ ತೋರೋ ಕಾಲ ಬಂದೈತಲ್ಲಾ
ಈ ದೆಸೆಯು ಜಾರಿದರೆ…
ಆ ರವಿಯು ಮೂಡಿದರೆ..
ನೈದಿಲೆ ನಾಚಾವುದು ಮಾವಯ್ಯಾ..
ಈ ಸಮಯ ಮತ್ತೆ ಬಾರದು
|| ಅರೆ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಅರೆ ಮಾವಾ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...||
ಮೊದಲ ರಾತ್ರಿ ಇಂದು ಕನಸಾಗಿದೆ
ಈಗ ನಿನ್ನ ಮೇಲೆ ಮನಸಾಗಿದೆ
ನಾನೇ ಬರಲು ಏಕೋ ಸಂಕೋಚವು
ನಲ್ಲ ನೀನೇ ಬರಲು ಆನಂದವು
ಚಂದಿರನು ಬಂದಿರುವಾ
ಚಂದ್ರಿಕೆಯ ಚೆಲ್ಲಿರುವಾ
ಚಳಿಯನ್ನು ತುಂಬಿರುವಾ ಮಾವಯ್ಯಾ
ನಿನ್ನ ಸೇರೋ ಎಂದಿರುವಾ....
|| ಏಯ್ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಏಯ್ ಮಾವ ಈ ನೈದಿಲೆ
ಮೊಗ್ಗು ಹೂವಾಗಿದೆ
ಕಂಪು ಚೆಲ್ಲಾಡಿದೆ
ಆಸೆಯು ನಿನಗಾಗದೆ...
ಆಆಅ...ಅಅಅ...
ಹೂಹೂಹೂ...ಆಆಅ…||
Maava Ee Naidile Moggu song lyrics from Kannada Movie Shapatha starring Shankarnag, Nalini, Ashok, Lyrics penned by Chi Udayashankar Sung by S P Shailaja, Music Composed by Shankar-Ganesh, film is Directed by Amrutham and film is released on 1984