ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರು
ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರೋ...
|| ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರು
ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರೋ .....||
ಬಾಳಲ್ಲಿ ಎಂದೆಂದೂ ಧೈರ್ಯವು ಇರಬೇಕು..
ಕಾರ್ಯವ ಕೈ ಬಿಡದೆ ಸಾಧಿಸೆ ಛಲಬೇಕು
ಬಾಳಲ್ಲಿ ಎಂದೆಂದೂ ಧೈರ್ಯವು ಇರಬೇಕು..
ಕಾರ್ಯವ ಕೈ ಬಿಡದೆ ಸಾಧಿಸೆ ಛಲಬೇಕು
ಬಿರುಗಾಳಿ ಎದುರಲಿ ಕಲ್ಲಾಗಿ ನಿಂತಿರು...
ಬಿರುಗಾಳಿ ಎದುರಲಿ ಕಲ್ಲಾಗಿ ನಿಂತಿರು...
ಭಯ ಪಡದೆ ಈ ಬದುಕಿನಲಿ
ನಡೆಯುತಿರು ನೀ ಎಂದೆಂದೂ
|| ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ…||
ನೀ ದೂರವಾದಾಗ ಸಂತೋಷ ನನಗಿಲ್ಲ
ನೀನಿಲ್ಲವೆಂದಾಗಈ ಜೀವ ನಿಲ್ಲಲಾ..
ನೀ ದೂರವಾದಾಗ ಸಂತೋಷ ನನಗಿಲ್ಲ
ನೀನಿಲ್ಲವೆಂದಾಗಈ ಜೀವ ನಿಲ್ಲಲಾ..
ಹೂವಂತೆ ನಗುತಲಿ ಆನಂದ ಕೊಡುತಲಿ..
ಹೂವಂತೆ ನಗುತಲಿ ಆನಂದ ಕೊಡುತಲಿ..
ಸವಿ ನುಡಿಯ ನೀ ನುಡಿಯುತಲಿ
ಸಡಗರದಿ ಬಾ ಕುಣಿಯುತಲಿ...ಅಹ್ಹಹ..
|| ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರು
ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರೋ...
ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ…||
ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರು
ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರೋ...
|| ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರು
ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರೋ .....||
ಬಾಳಲ್ಲಿ ಎಂದೆಂದೂ ಧೈರ್ಯವು ಇರಬೇಕು..
ಕಾರ್ಯವ ಕೈ ಬಿಡದೆ ಸಾಧಿಸೆ ಛಲಬೇಕು
ಬಾಳಲ್ಲಿ ಎಂದೆಂದೂ ಧೈರ್ಯವು ಇರಬೇಕು..
ಕಾರ್ಯವ ಕೈ ಬಿಡದೆ ಸಾಧಿಸೆ ಛಲಬೇಕು
ಬಿರುಗಾಳಿ ಎದುರಲಿ ಕಲ್ಲಾಗಿ ನಿಂತಿರು...
ಬಿರುಗಾಳಿ ಎದುರಲಿ ಕಲ್ಲಾಗಿ ನಿಂತಿರು...
ಭಯ ಪಡದೆ ಈ ಬದುಕಿನಲಿ
ನಡೆಯುತಿರು ನೀ ಎಂದೆಂದೂ
|| ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ…||
ನೀ ದೂರವಾದಾಗ ಸಂತೋಷ ನನಗಿಲ್ಲ
ನೀನಿಲ್ಲವೆಂದಾಗಈ ಜೀವ ನಿಲ್ಲಲಾ..
ನೀ ದೂರವಾದಾಗ ಸಂತೋಷ ನನಗಿಲ್ಲ
ನೀನಿಲ್ಲವೆಂದಾಗಈ ಜೀವ ನಿಲ್ಲಲಾ..
ಹೂವಂತೆ ನಗುತಲಿ ಆನಂದ ಕೊಡುತಲಿ..
ಹೂವಂತೆ ನಗುತಲಿ ಆನಂದ ಕೊಡುತಲಿ..
ಸವಿ ನುಡಿಯ ನೀ ನುಡಿಯುತಲಿ
ಸಡಗರದಿ ಬಾ ಕುಣಿಯುತಲಿ...ಅಹ್ಹಹ..
|| ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರು
ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರೋ...
ಕಂದ ಬಾ ಕಂದ ಬಾ
ನನ್ನ ಮುದ್ದು ಕಂದ ಬಾ
ಚಿನ್ನ ಬಾ ಚಿನ್ನ ಬಾ
ನನ್ನ ಚೆಲುವ ಚಂದಿರ ಬಾ…||
Kanda Baa Kanda Baa song lyrics from Kannada Movie Shapatha starring Shankarnag, Nalini, Ashok, Lyrics penned by Chi Udayashankar Sung by P Susheela, Music Composed by Shankar-Ganesh, film is Directed by Amrutham and film is released on 1984