Eko Eno Kaane Nanu Lyrics

ಏಕೋ ಏನೋ ಕಾಣೆ ನಾನು Lyrics

in Shapatha

in ಶಪಥ

LYRIC

Song Details Page after Lyrice

ಗಂಡು : ಏಕೋ ಏನೋ ಕಾಣೆ ನಾನು
                ದಾಹ ದಾಹ ಇಂಥ ಇರುಳಲಿ
                ಎನು ಮಾಡಲಿ ಹೇಯ್  ಹೇಯ್
               ಹೇಯ್ ಹೇಯ್
ಹೆಣ್ಣು : ಏಕೋ ಏನೋ ಕಾಣೆ ನಾನು
                ದಾಹ ದಾಹ ಇಂಥ ಇರುಳಲಿ
                ಎನು ಮಾಡಲಿ ಹೇಯ್ ಹೇಯ್
               ಹೇಯ್ ಹೇಯ್

ಗಂಡು : ಸವಿಯಾದ ಜೇನು ಬೇಕೆ ನನ್ನ ಎಂದು...
             ತುಟಿಗಳು ತುಟಿಗಳ ಕರೆಯಲು ಬಂದೆನು
             ಸವಿಯಾದ ಜೇನು ಬೇಕೆ ನನ್ನ ಎಂದು...
             ತುಟಿಗಳು ತುಟಿಗಳ ಕರೆಯಲು ಬಂದೆನು
ಹೆಣ್ಣು : ಈ ಆತುರ ನಿನಗೇತಕೆ ನಲ್ಲಾ
             ಈ ರಾತ್ರಿಯು ನಿನ್ನದಾಗಿದೆಯಲ್ಲ
                ನಿನಗೂ ವಿರಹ ಅದಕೆ ಮೋಹ

|| ಗಂಡು : ಏಕೋ ಏನೋ(ಆಹ್ಹ್) ಕಾಣೆ ನಾನು (ಆಹ್)
               ದಾಹ ದಾಹ ಇಂಥ ಇರುಳಲಿ (ಆಹ)
             ಏನು ಮಾಡಲಿ ಹೇಯ್ ಹೇಯ್ ಹೇಯ್ ಹೇಯ್
ಹೆಣ್ಣು : ಏಕೋ ಏನೋ ನಾನು ಹಾ..ಹಾ..ಹಾ ಹಾ
               ಇಂಥಾ ಇರುಳಲಿ ಎನು ಮಾಡಲಿ
               ಹೇಯ್ ಹೇಯ್ ಹೇಯ್ ಹೇಯ್…..||

ಹೆಣ್ಣು : ಮೈಯೆಲ್ಲಾ ಇಂಪು ಹರಿದಂತೆ ಆಯ್ತು
             ಹೊಸ ಹೊಸ ಬಯಕೆಯ ಅರಳುತ ಬಂದಿತು..
               ಮೈಯೆಲ್ಲಾ ಇಂಪು ಹರಿದಂತೆ ಆಯ್ತು
             ಹೊಸ ಹೊಸ ಬಯಕೆಯ ಅರಳುತ ಬಂದಿತು..
ಗಂಡು : ಈ ಆಸಯೇ ಬಳಿ ಬಾ ನೀ ಎನುವಾಗ
             ಈ ಗೀತೆಯು ನಮಗೇತಕೆ ಈಗ
               ಹರುಷ ಕೊಡುವೆ ಸುಖವ ಪಡೆವೆ

|| ಹೆಣ್ಣು : ಏಕೋ ಏನೋ (ಆಹಾ) ಕಾಣೆ ನಾನು (ಅಹ್)
                ದಾಹ ದಾಹ ಇಂಥ ಇರುಳಲಿ (ಆಆ ಹಾಯ್)
                ಎನು ಮಾಡಲಿ ಎಯ್  ಎಯ್ ಎಯ್ ಎಯ್
ಗಂಡು : ಏಕೋ ಏನೋ(ಆಹ್ಹ್) ಕಾಣೆ ನಾನು (ಆಹ್)
               ದಾಹ ದಾಹ ಇಂಥ ಇರಳಲಿ (ಆಹ) ಏನು ಮಾಡಲಿ
              ಹೇಯ್ ಹೇಯ್ ಹೇಯ್ ಹೇಯ್
ಇಬ್ಬರು : ಹೇಯ್ ಹೇಯ್ ಹೇಯ್ ಹೇಯ್ ಅಅಹ್
                 ಅ..ಆ..ಹೇಯ್......||

ಗಂಡು : ಏಕೋ ಏನೋ ಕಾಣೆ ನಾನು
                ದಾಹ ದಾಹ ಇಂಥ ಇರುಳಲಿ
                ಎನು ಮಾಡಲಿ ಹೇಯ್  ಹೇಯ್
               ಹೇಯ್ ಹೇಯ್
ಹೆಣ್ಣು : ಏಕೋ ಏನೋ ಕಾಣೆ ನಾನು
                ದಾಹ ದಾಹ ಇಂಥ ಇರುಳಲಿ
                ಎನು ಮಾಡಲಿ ಹೇಯ್ ಹೇಯ್
               ಹೇಯ್ ಹೇಯ್

ಗಂಡು : ಸವಿಯಾದ ಜೇನು ಬೇಕೆ ನನ್ನ ಎಂದು...
             ತುಟಿಗಳು ತುಟಿಗಳ ಕರೆಯಲು ಬಂದೆನು
             ಸವಿಯಾದ ಜೇನು ಬೇಕೆ ನನ್ನ ಎಂದು...
             ತುಟಿಗಳು ತುಟಿಗಳ ಕರೆಯಲು ಬಂದೆನು
ಹೆಣ್ಣು : ಈ ಆತುರ ನಿನಗೇತಕೆ ನಲ್ಲಾ
             ಈ ರಾತ್ರಿಯು ನಿನ್ನದಾಗಿದೆಯಲ್ಲ
                ನಿನಗೂ ವಿರಹ ಅದಕೆ ಮೋಹ

|| ಗಂಡು : ಏಕೋ ಏನೋ(ಆಹ್ಹ್) ಕಾಣೆ ನಾನು (ಆಹ್)
               ದಾಹ ದಾಹ ಇಂಥ ಇರುಳಲಿ (ಆಹ)
             ಏನು ಮಾಡಲಿ ಹೇಯ್ ಹೇಯ್ ಹೇಯ್ ಹೇಯ್
ಹೆಣ್ಣು : ಏಕೋ ಏನೋ ನಾನು ಹಾ..ಹಾ..ಹಾ ಹಾ
               ಇಂಥಾ ಇರುಳಲಿ ಎನು ಮಾಡಲಿ
               ಹೇಯ್ ಹೇಯ್ ಹೇಯ್ ಹೇಯ್…..||

ಹೆಣ್ಣು : ಮೈಯೆಲ್ಲಾ ಇಂಪು ಹರಿದಂತೆ ಆಯ್ತು
             ಹೊಸ ಹೊಸ ಬಯಕೆಯ ಅರಳುತ ಬಂದಿತು..
               ಮೈಯೆಲ್ಲಾ ಇಂಪು ಹರಿದಂತೆ ಆಯ್ತು
             ಹೊಸ ಹೊಸ ಬಯಕೆಯ ಅರಳುತ ಬಂದಿತು..
ಗಂಡು : ಈ ಆಸಯೇ ಬಳಿ ಬಾ ನೀ ಎನುವಾಗ
             ಈ ಗೀತೆಯು ನಮಗೇತಕೆ ಈಗ
               ಹರುಷ ಕೊಡುವೆ ಸುಖವ ಪಡೆವೆ

|| ಹೆಣ್ಣು : ಏಕೋ ಏನೋ (ಆಹಾ) ಕಾಣೆ ನಾನು (ಅಹ್)
                ದಾಹ ದಾಹ ಇಂಥ ಇರುಳಲಿ (ಆಆ ಹಾಯ್)
                ಎನು ಮಾಡಲಿ ಎಯ್  ಎಯ್ ಎಯ್ ಎಯ್
ಗಂಡು : ಏಕೋ ಏನೋ(ಆಹ್ಹ್) ಕಾಣೆ ನಾನು (ಆಹ್)
               ದಾಹ ದಾಹ ಇಂಥ ಇರಳಲಿ (ಆಹ) ಏನು ಮಾಡಲಿ
              ಹೇಯ್ ಹೇಯ್ ಹೇಯ್ ಹೇಯ್
ಇಬ್ಬರು : ಹೇಯ್ ಹೇಯ್ ಹೇಯ್ ಹೇಯ್ ಅಅಹ್
                 ಅ..ಆ..ಹೇಯ್......||

Eko Eno Kaane Nanu song lyrics from Kannada Movie Shapatha starring Shankarnag, Nalini, Ashok, Lyrics penned by Chi Udayashankar Sung by Malaysia Vasudevan, S P Shailaja, Music Composed by Shankar-Ganesh, film is Directed by Amrutham and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ