Saviraaru Kanasigu Neene Lyrics

ಸಾವಿರಾರು ಕನಸ್ಸಿಗೂ ನೀನೆ Lyrics

in Shanthiyannu Kaledukollabedi

in ಶಾಂತಿಯನ್ನು ಕಳೆದುಕೊಳ್ಳಬೇಡಿ

LYRIC

Song Details Page after Lyrice

ಸಾವಿರಾರು ಕನಸ್ಸಿಗೂ ನೀನೆ  ಮಾಲೀಕ
ಸೋತಿರೊ ಮನಸ್ಸಿಗೆ ಎಲ್ಲವು ರೋಚಕ
ತಿಳಿಯೆ ನೀ ನೀನು ಕಚಗುಳಿ ತಂದೆ
ಎದೆಯಲಿ ನೀನು ಚಿಲಿಪಿಲಿ ಅಂದೆ
ನಿನಗೆ ಧನ್ಯವಾದ ನಾನೆ ನಿನ್ನ ರಾಧ
 
ಕಂಗಳ ಊರಿನ ಒಳಗಡೆ ಸ್ವಪ್ನದ ಜಾತ್ರೆಯು
ಕುಂತಲಿ ಕೂರದ ಮನಸ್ಸಿಗು ಪ್ರೇಮದ ಸ್ಪರ್ಶವು
ಸುಮ್ಮನೆ ಸೋತಿರೊ ಹೃದಯವು ತೇಗದ ಓಲೆಯ ಗೀಚಿದೆ
ಕೆನ್ನೆಯ ಅಂಚಲಿ ಗೆಳೆಯನೆ ನಾಚಿಕೆ ಮೆಲ್ಲನೆ ಮೂಡಿದೆ
ನಿನಗೆ ಧನ್ಯವಾದ ನಾನೆ ನಿನ್ನ ರಾಧ
ನಿನಗೆ ಧನ್ಯವಾದ ನಾನೆ ನಿನ್ನ ರಾಧ
ಸಾವಿರಾರು ಕನಸ್ಸಿಗೂ ನೀನೆ  ಮಾಲೀಕ
 

ಸಾವಿರಾರು ಕನಸ್ಸಿಗೂ ನೀನೆ  ಮಾಲೀಕ
ಸೋತಿರೊ ಮನಸ್ಸಿಗೆ ಎಲ್ಲವು ರೋಚಕ
ತಿಳಿಯೆ ನೀ ನೀನು ಕಚಗುಳಿ ತಂದೆ
ಎದೆಯಲಿ ನೀನು ಚಿಲಿಪಿಲಿ ಅಂದೆ
ನಿನಗೆ ಧನ್ಯವಾದ ನಾನೆ ನಿನ್ನ ರಾಧ
 
ಕಂಗಳ ಊರಿನ ಒಳಗಡೆ ಸ್ವಪ್ನದ ಜಾತ್ರೆಯು
ಕುಂತಲಿ ಕೂರದ ಮನಸ್ಸಿಗು ಪ್ರೇಮದ ಸ್ಪರ್ಶವು
ಸುಮ್ಮನೆ ಸೋತಿರೊ ಹೃದಯವು ತೇಗದ ಓಲೆಯ ಗೀಚಿದೆ
ಕೆನ್ನೆಯ ಅಂಚಲಿ ಗೆಳೆಯನೆ ನಾಚಿಕೆ ಮೆಲ್ಲನೆ ಮೂಡಿದೆ
ನಿನಗೆ ಧನ್ಯವಾದ ನಾನೆ ನಿನ್ನ ರಾಧ
ನಿನಗೆ ಧನ್ಯವಾದ ನಾನೆ ನಿನ್ನ ರಾಧ
ಸಾವಿರಾರು ಕನಸ್ಸಿಗೂ ನೀನೆ  ಮಾಲೀಕ
 

Saviraaru Kanasigu Neene song lyrics from Kannada Movie Shanthiyannu Kaledukollabedi starring Karthik, Harshitha, Arisikere Rajanna, Lyrics penned by Manjunath K Sung by Keerthana Kumari, Music Composed by Kalki Abhishek, John Mozart, film is Directed by Tejashvi Vignesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ