ಪದಗಳ ಸಾಲೆ ಸೋತು ನಾಚಿವೆ
ಗುನುಗಲು ಮತ್ತೆ ಮನವಿ ಮಾಡುತ
ಹೊಗಳಲು ನಿನ್ನ ಕಾದು ಕೂತಿವೆ
ನಿದಿರೆಗು ರಜೆಯು ಬೇಕು ಎನ್ನುತ
ಎದುರಿಗೆ ಬಂದಳೊ ಕಿನ್ನರಿ
ದೋಚುತ ಹೃದಯವ ಸುಂದರಿ ಕೆಣಕುತ ಕಣ್ಣಲಿ
ಸೋನೆಯ ಮಳೆಹನಿಯು ಉದುರಿದೆ ಎದಗೂಡಲಿ
ಸವಿದಷ್ಟು ಸವಿಯದ ಕಣಜವು ನಿನ್ನ ರೂಪ ಲಾವಣ್ಯವು
ಅದು ಯಾವುದೋ ಜನ್ಮದ ಹಳೆಯ ನಂಟೊ
ನನಗಾಗಿಯೆ ಮರುಜನ್ಮವ ಪಡೆದಿಹುದೊ
ನನ್ನೆಲ್ಲ ಕನಸ್ಸಿಗೆ ಕಾರಣ ನೀ ಚೆಲ್ಲಿ ಹೋದ ನಗು
ಇನ್ನೆಲ್ಲ ನಾಳೆಗೂ ತೋರಣ ನೀ ಕಟ್ಟಿಯೆ ಹೋಗು
ದಾರಿಯ ಕೊನೆ ತಿರುವು ಮುಗಿದಿದೆ ನನ್ನ ಬದುಕಲಿ
ಜೀವಕ್ಕೆ ಕುಣಿಕೆಯ ಬಿಗಿದು ಒಲವ ಬೆಸುಗೆಯ ಹಾಕಿದೆ
ಹದಗೆಟ್ಟಿರೊ ಹಣೆಯಬರಹನಂತು
ವಿಧಿಕಾಲಿಗೆ ಸಿಲುಕಿ ಅಳುತ ಇದೆಯೊ
ಚಂದ್ರನ ನುಂಗುವ ಮೋಡಕ್ಕೆ ಕಾರ್ಮೋಡ ತವರು
ನಿಂಗೇನು ಹೇಳದೆ ಹೋಗಲಿ ಈ ನನ್ನ ಉಸಿರು
ಪದಗಳ ಸಾಲೆ ಸೋತು ನಾಚಿವೆ
ಗುನುಗಲು ಮತ್ತೆ ಮನವಿ ಮಾಡುತ
ಹೊಗಳಲು ನಿನ್ನ ಕಾದು ಕೂತಿವೆ
ನಿದಿರೆಗು ರಜೆಯು ಬೇಕು ಎನ್ನುತ
ಎದುರಿಗೆ ಬಂದಳೊ ಕಿನ್ನರಿ
ದೋಚುತ ಹೃದಯವ ಸುಂದರಿ ಕೆಣಕುತ ಕಣ್ಣಲಿ
ಸೋನೆಯ ಮಳೆಹನಿಯು ಉದುರಿದೆ ಎದಗೂಡಲಿ
ಸವಿದಷ್ಟು ಸವಿಯದ ಕಣಜವು ನಿನ್ನ ರೂಪ ಲಾವಣ್ಯವು
ಅದು ಯಾವುದೋ ಜನ್ಮದ ಹಳೆಯ ನಂಟೊ
ನನಗಾಗಿಯೆ ಮರುಜನ್ಮವ ಪಡೆದಿಹುದೊ
ನನ್ನೆಲ್ಲ ಕನಸ್ಸಿಗೆ ಕಾರಣ ನೀ ಚೆಲ್ಲಿ ಹೋದ ನಗು
ಇನ್ನೆಲ್ಲ ನಾಳೆಗೂ ತೋರಣ ನೀ ಕಟ್ಟಿಯೆ ಹೋಗು
ದಾರಿಯ ಕೊನೆ ತಿರುವು ಮುಗಿದಿದೆ ನನ್ನ ಬದುಕಲಿ
ಜೀವಕ್ಕೆ ಕುಣಿಕೆಯ ಬಿಗಿದು ಒಲವ ಬೆಸುಗೆಯ ಹಾಕಿದೆ
ಹದಗೆಟ್ಟಿರೊ ಹಣೆಯಬರಹನಂತು
ವಿಧಿಕಾಲಿಗೆ ಸಿಲುಕಿ ಅಳುತ ಇದೆಯೊ
ಚಂದ್ರನ ನುಂಗುವ ಮೋಡಕ್ಕೆ ಕಾರ್ಮೋಡ ತವರು
ನಿಂಗೇನು ಹೇಳದೆ ಹೋಗಲಿ ಈ ನನ್ನ ಉಸಿರು
Padagala Saale song lyrics from Kannada Movie Shanthiyannu Kaledukollabedi starring Karthik, Harshitha, Arisikere Rajanna, Lyrics penned by Ajay R Vedanti Sung by Abhishek D Ranganath, Sudhanva, Music Composed by Kalki Abhishek, John Mozart, film is Directed by Tejashvi Vignesh and film is released on 2022