Muddu Kannali Lyrics

ಮುದ್ದು ಕಣ್ಣಲ್ಲಿ Lyrics

in Shanthiyannu Kaledukollabedi

in ಶಾಂತಿಯನ್ನು ಕಳೆದುಕೊಳ್ಳಬೇಡಿ

LYRIC

Song Details Page after Lyrice

ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ
 
ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ
ನೀನಾಡುವ ತುಸು ಮಾತು
ನನ್ನ ಪ್ರೇಮದ ರುಜುವಾತು
ನಿನ್ನ ಧ್ವನಿಗೆ ಸಾಟಿ ಕೋಗಿಲೆ
ಪದ ಇಲ್ಲದ ಹಾಡು ಹಾಡಿದೆ
ಹುಚ್ಚನಾಗಿಯಾದೆ ನಾನೆ
 
||ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ||
 
ಆಗುಂಬೆಯ ಹನಿಯಂತೆ ಕಿರುನಗೆ
ಚೆಲ್ಲೊ ಸಿರಿ ಸುಂದರಿ
ಕೆನ್ನೆಗುಳಿ ಸಾಕಲ್ಲವೆ ಯಾಕೆ ಪುಟ್ಟ ಕಿನ್ನರಿ
ಕುರುಡುಪ್ರೇಮಿ ಕನಸೆಲ್ಲ
ಬಣ್ಣ ಬಣ್ಣದ ಚಿತ್ರದ ಹಾಗೆ
ಎದ್ದುಬಿದ್ದು ನೋಡಿದಾಗ
ಪ್ರೀತಿ ಮಂತ್ರ ಪಲ್ಲಕ್ಕಿ ಮೇಲೆ
ಅಲೆದಾಡುವ ಮನಸ ಪ್ರಶ್ನೆಯು
ಎಂದು ನಿನ್ನ ಸೇರುವ ಘಳಿಗೆ
ಹುಚ್ಚನಾಗಿಯಾದೆ ನಾನೆ
 
||ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ||
 
ನಾಚಿಗೆಯು ನಾಚುವಂತ ರೂಪ ನನ್ನ ಆರಾಗಿನಿ
ಬ್ರಹ್ಮ ಕೂಡ ಮೆಚ್ಚುವಂತ ಚೆಂದ ನನ್‌ ಕಣ್ಮಣಿ
ಶ್ರಾವಣಕೆ ಕರೆಯೋಲೆ ಕಳಿಸಲು ಕ್ಷಣ ಕ್ಷಣ ಕಾದಿ ಕುಳಿತಿದೆ
ನಿನ್ನ ಜೊತೆ ಉಯ್ಯಾಲೆ ಆಡಲು ಆಸೆ ಈಗ ವ್ಯಕ್ತಪಡಿಸಿದೆ
ಕೈತುತ್ತು ಇಳಿಯದೇನೆ  ಕಣ್ಣು ರೆಪ್ಪೆ ಮುಚ್ಚದೇನೆ
ಹುಚ್ಚನಾಗಿಯಾದೆ  ನಾನೆ
 
ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ
ನೀನಾಡುವ ತುಸು ಮಾತು
ನನ್ನ ಪ್ರೇಮದ ರುಜುವಾತು
ನಿನ್ನ ಧ್ವನಿಗೆ ಸಾಟಿ ಕೋಗಿಲೆ
ಪದ ಇಲ್ಲದ ಹಾಡು ಹಾಡಿದೆ
ಹುಚ್ಚನಾಗಿಯಾದೆ ನಾನೆ
 
||ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ||
 

ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ
 
ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ
ನೀನಾಡುವ ತುಸು ಮಾತು
ನನ್ನ ಪ್ರೇಮದ ರುಜುವಾತು
ನಿನ್ನ ಧ್ವನಿಗೆ ಸಾಟಿ ಕೋಗಿಲೆ
ಪದ ಇಲ್ಲದ ಹಾಡು ಹಾಡಿದೆ
ಹುಚ್ಚನಾಗಿಯಾದೆ ನಾನೆ
 
||ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ||
 
ಆಗುಂಬೆಯ ಹನಿಯಂತೆ ಕಿರುನಗೆ
ಚೆಲ್ಲೊ ಸಿರಿ ಸುಂದರಿ
ಕೆನ್ನೆಗುಳಿ ಸಾಕಲ್ಲವೆ ಯಾಕೆ ಪುಟ್ಟ ಕಿನ್ನರಿ
ಕುರುಡುಪ್ರೇಮಿ ಕನಸೆಲ್ಲ
ಬಣ್ಣ ಬಣ್ಣದ ಚಿತ್ರದ ಹಾಗೆ
ಎದ್ದುಬಿದ್ದು ನೋಡಿದಾಗ
ಪ್ರೀತಿ ಮಂತ್ರ ಪಲ್ಲಕ್ಕಿ ಮೇಲೆ
ಅಲೆದಾಡುವ ಮನಸ ಪ್ರಶ್ನೆಯು
ಎಂದು ನಿನ್ನ ಸೇರುವ ಘಳಿಗೆ
ಹುಚ್ಚನಾಗಿಯಾದೆ ನಾನೆ
 
||ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ||
 
ನಾಚಿಗೆಯು ನಾಚುವಂತ ರೂಪ ನನ್ನ ಆರಾಗಿನಿ
ಬ್ರಹ್ಮ ಕೂಡ ಮೆಚ್ಚುವಂತ ಚೆಂದ ನನ್‌ ಕಣ್ಮಣಿ
ಶ್ರಾವಣಕೆ ಕರೆಯೋಲೆ ಕಳಿಸಲು ಕ್ಷಣ ಕ್ಷಣ ಕಾದಿ ಕುಳಿತಿದೆ
ನಿನ್ನ ಜೊತೆ ಉಯ್ಯಾಲೆ ಆಡಲು ಆಸೆ ಈಗ ವ್ಯಕ್ತಪಡಿಸಿದೆ
ಕೈತುತ್ತು ಇಳಿಯದೇನೆ  ಕಣ್ಣು ರೆಪ್ಪೆ ಮುಚ್ಚದೇನೆ
ಹುಚ್ಚನಾಗಿಯಾದೆ  ನಾನೆ
 
ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ
ನೀನಾಡುವ ತುಸು ಮಾತು
ನನ್ನ ಪ್ರೇಮದ ರುಜುವಾತು
ನಿನ್ನ ಧ್ವನಿಗೆ ಸಾಟಿ ಕೋಗಿಲೆ
ಪದ ಇಲ್ಲದ ಹಾಡು ಹಾಡಿದೆ
ಹುಚ್ಚನಾಗಿಯಾದೆ ನಾನೆ
 
||ಮುದ್ದು ಕಣ್ಣಲ್ಲಿ  ಒಂದು ಬೆಡಗಿ
ನನ್ನ ಕದ್ದೋಯ್ದಳು ಮಿಂಚು ಹುಡುಗಿ
ಮನಸ ಕೊಡಲು ನಾ ಮರೆತುಹೋದೆ
ಅಯ್ಯೊ ಅಯ್ಯಯ್ಯೊ||
 

Muddu Kannali song lyrics from Kannada Movie Shanthiyannu Kaledukollabedi starring Karthik, Harshitha, Arisikere Rajanna, Lyrics penned by Rajesh, Taj Sung by John Mozart, Music Composed by Kalki Abhishek, John Mozart, film is Directed by Tejashvi Vignesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ