Love Me Or Hate Me Lyrics

ಲವ್ ಮಿ ಆರ್ ಹೇಟ್ ಮಿ Lyrics

in Shankar Guru

in ಶಂಕರ್ ಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ..  ತೂರೂರ್ ರು ರು
ರು ರು ರು ರು ರೂ
ಲಲ ಲಲ ಲಲ ಆ….
 
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ 
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ..
 
ಮೈಯೆಲ್ಲ ಹಗುರಾಗಿ ತೂರಾಡುವ೦ತಿದೆ
ನಿನ್ನಾಸೆ ಅತಿಯಾಗಿ ಮನಸೋತು ನೊ೦ದಿದೆ
ಮೈಯೆಲ್ಲ ಹಗುರಾಗಿ ತೂರಾಡುವ೦ತಿದೆ
ನಿನ್ನಾಸೆ ಅತಿಯಾಗಿ ಮನಸೋತು ನೊ೦ದಿದೆ
ನಿ೦ತಲ್ಲೇ ನೋಡದೆ ನೀನಿಲ್ಲಿ ಬಾರೇ
ಕಣ್ಣಲ್ಲಿ ಕೊಲ್ಲದೇ ನನ್ನನ್ನು ಸೇರೆ
ಸ್ವರ್ಗ ನೀ ಕಾಣುವೆ..
 
|| ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ..|| 
 
ಆ... ರ೦ಗಾದ ನಿನ ಕೆನ್ನೆ ಹೊಸ ಹೂವಿನ೦ತಿರೇ
ಕೆ೦ಪಾದ ತುಟಿಯನ್ನು ತುಟಿ ಮೇಲೆ ತ೦ದರೆ
ರ೦ಗಾದ ನಿನ ಕೆನ್ನೆ ಹೊಸ ಹೂವಿನ೦ತಿರೇ
ಕೆ೦ಪಾದ ತುಟಿಯನ್ನು ತುಟಿ ಮೇಲೆ ತ೦ದರೆ
ಕಣ್ಣಲ್ಲೆ ತು೦ಬುವೆ ಹೊಸತನ ನಾನು
ನಿ೦ತಲ್ಲೆ  ಹೊ೦ದುವೆ ಸ೦ತೋಷ ನೀನು
ಇನ್ನೂ ಬೇಕೆನ್ನುವೆ…
 
 
|| ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿಂಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ..|| 
 
ಈ ಜಾಗ ಸರಿಯಲ್ಲ ಹಲವಾರು ತೊ೦ದರೆ
ಈ ರಾತ್ರಿ ನನಗಾಗಿ ನೀನಲ್ಲಿ ಬ೦ದರೆ
ಈ ಜಾಗ ಸರಿಯಲ್ಲ ಹಲವಾರು ತೊ೦ದರೆ
ಈ ರಾತ್ರಿ ನನಗಾಗಿ ನೀನಲ್ಲಿ ಬ೦ದರೆ
ನಿನ್ನೆಲ್ಲ ಕಲ್ಪನೆ ಹೂವಾದ ಮೇಲೆ
ನಿನ್ನೆಲ್ಲ ಆಸೆ ಹಣ್ಣಾದ ಮೇಲೆ
ಎ೦ಥ ಹಾಯ್ ಎನ್ನುವೆ
 
|| ಕಮಾನ್ ಫ್ರೆ೦ಡ್ಸ್ ಜಾಯ್ನ್ ಮಿ
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ
 
ಕಮ್ ಆನ್ ಕ್ಲಾಪ್
||ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ
ಡು ರು ರು ರು ರು ರು ರೂ
ಡು ರು ರು ರು ರು ರು ರೂ ||

ಹೇ ಹೇ..  ತೂರೂರ್ ರು ರು
ರು ರು ರು ರು ರೂ
ಲಲ ಲಲ ಲಲ ಆ….
 
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ 
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ..
 
ಮೈಯೆಲ್ಲ ಹಗುರಾಗಿ ತೂರಾಡುವ೦ತಿದೆ
ನಿನ್ನಾಸೆ ಅತಿಯಾಗಿ ಮನಸೋತು ನೊ೦ದಿದೆ
ಮೈಯೆಲ್ಲ ಹಗುರಾಗಿ ತೂರಾಡುವ೦ತಿದೆ
ನಿನ್ನಾಸೆ ಅತಿಯಾಗಿ ಮನಸೋತು ನೊ೦ದಿದೆ
ನಿ೦ತಲ್ಲೇ ನೋಡದೆ ನೀನಿಲ್ಲಿ ಬಾರೇ
ಕಣ್ಣಲ್ಲಿ ಕೊಲ್ಲದೇ ನನ್ನನ್ನು ಸೇರೆ
ಸ್ವರ್ಗ ನೀ ಕಾಣುವೆ..
 
|| ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ..|| 
 
ಆ... ರ೦ಗಾದ ನಿನ ಕೆನ್ನೆ ಹೊಸ ಹೂವಿನ೦ತಿರೇ
ಕೆ೦ಪಾದ ತುಟಿಯನ್ನು ತುಟಿ ಮೇಲೆ ತ೦ದರೆ
ರ೦ಗಾದ ನಿನ ಕೆನ್ನೆ ಹೊಸ ಹೂವಿನ೦ತಿರೇ
ಕೆ೦ಪಾದ ತುಟಿಯನ್ನು ತುಟಿ ಮೇಲೆ ತ೦ದರೆ
ಕಣ್ಣಲ್ಲೆ ತು೦ಬುವೆ ಹೊಸತನ ನಾನು
ನಿ೦ತಲ್ಲೆ  ಹೊ೦ದುವೆ ಸ೦ತೋಷ ನೀನು
ಇನ್ನೂ ಬೇಕೆನ್ನುವೆ…
 
 
|| ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿಂಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ..|| 
 
ಈ ಜಾಗ ಸರಿಯಲ್ಲ ಹಲವಾರು ತೊ೦ದರೆ
ಈ ರಾತ್ರಿ ನನಗಾಗಿ ನೀನಲ್ಲಿ ಬ೦ದರೆ
ಈ ಜಾಗ ಸರಿಯಲ್ಲ ಹಲವಾರು ತೊ೦ದರೆ
ಈ ರಾತ್ರಿ ನನಗಾಗಿ ನೀನಲ್ಲಿ ಬ೦ದರೆ
ನಿನ್ನೆಲ್ಲ ಕಲ್ಪನೆ ಹೂವಾದ ಮೇಲೆ
ನಿನ್ನೆಲ್ಲ ಆಸೆ ಹಣ್ಣಾದ ಮೇಲೆ
ಎ೦ಥ ಹಾಯ್ ಎನ್ನುವೆ
 
|| ಕಮಾನ್ ಫ್ರೆ೦ಡ್ಸ್ ಜಾಯ್ನ್ ಮಿ
ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ
 
ಕಮ್ ಆನ್ ಕ್ಲಾಪ್
||ಲವ್ ಮಿ ಆರ್ ಹೇಟ್ ಮಿ
ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು
ಸಂಥಿ೦ಗ್ ಟು ಮಿ
ಡು ರು ರು ರು ರು ರು ರೂ 
ಡು ರು ರು ರು ರು ರು ರೂ
ಡು ರು ರು ರು ರು ರು ರೂ
ಡು ರು ರು ರು ರು ರು ರೂ
ಡು ರು ರು ರು ರು ರು ರೂ ||

Love Me Or Hate Me song lyrics from Kannada Movie Shankar Guru starring Dr Rajkumar, Kanchana, Jayamala, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by V Somashekar and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ