Cheluveya Nota Chenna (Sad) Lyrics

ಚೆಲುವೆಯ ನೋಟ ಚೆನ್ನ(ಸ್ಯಾಡ್) Lyrics

in Shankar Guru

in ಶಂಕರ್ ಗುರು

LYRIC

Song Details Page after Lyrice

ಜಿ೦ಕೆಯ ಕಣ್ಣೇ ಚೆನ್ನ...
ಹವಳದ ಬಣ್ಣ ಚೆನ್ನ
ಅರಗಿಳಿ ನಿನ್ನಾ ರೂಪಾ
ಚೆನ್ನದಲ್ಲಿ ಚೆನ್ನ
 
ಬೆಳಗಿನ ಬಿಸಿಲು ಚೆನ್ನ
ಹೊ೦ಗೆಯ ನೆರಳು ಚೆನ್ನ
ಗೆಳತಿಯೇ ನಿನ್ನ ಸ್ನೇಹ
ಚಿನ್ನಕ್ಕಿ೦ತ ಚೆನ್ನ
 
ಚೆಲುವೆಯ ನೋಟ ಚೆನ್ನ  
ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ
ನಗುವು ಇನ್ನೂ ಚೆನ್ನ
ಚೆಲುವೆಯ ನೋಟ ಚೆನ್ನ…

ಜಿ೦ಕೆಯ ಕಣ್ಣೇ ಚೆನ್ನ...
ಹವಳದ ಬಣ್ಣ ಚೆನ್ನ
ಅರಗಿಳಿ ನಿನ್ನಾ ರೂಪಾ
ಚೆನ್ನದಲ್ಲಿ ಚೆನ್ನ
 
ಬೆಳಗಿನ ಬಿಸಿಲು ಚೆನ್ನ
ಹೊ೦ಗೆಯ ನೆರಳು ಚೆನ್ನ
ಗೆಳತಿಯೇ ನಿನ್ನ ಸ್ನೇಹ
ಚಿನ್ನಕ್ಕಿ೦ತ ಚೆನ್ನ
 
ಚೆಲುವೆಯ ನೋಟ ಚೆನ್ನ  
ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ
ನಗುವು ಇನ್ನೂ ಚೆನ್ನ
ಚೆಲುವೆಯ ನೋಟ ಚೆನ್ನ…

Cheluveya Nota Chenna (Sad) song lyrics from Kannada Movie Shankar Guru starring Dr Rajkumar, Kanchana, Jayamala, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by V Somashekar and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ