Chinna Baallali Ee Raathri Lyrics

ಚಿನ್ನ ಬಾಳಲ್ಲಿ ಈ ರಾತ್ರಿ Lyrics

in Shankar Guru

in ಶಂಕರ್ ಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..ಆಆಆ…ಆಆಆಆ….
ಆ…..ಆ…..ಆ…..ಹಾಯ್…
 
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು 
ಕನಸೆಲ್ಲ ನನಸಾಗಿದೆ…
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೇ
ಇಂತ ಏಕಾಂತ ನಿನ್ನ ಕಾಡದೆ
ಇನ್ನು ನಿನ್ನಲ್ಲಿ ಆಸೆ ಮೂಡದೆ
ಸವಿ ಮುತ್ತೊಂದ ತುಟಿಯು ಕೇಳದೆ
 
|| ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು 
ಕನಸೆಲ್ಲ ನನಸಾಗಿದೆ…||
 
ಇನ್ನು ದೂರಾಗಿ ಏಕೆ ನಿಲ್ಲುವೇ
ನನ್ನ ಕಣ್ಣಲ್ಲೆ ಏಕೇ ಕೊಲ್ಲುವೇ
ನೀನು ನಿಜವಾದ ಹೆಣ್ಣೆ ಅಲ್ಲವೆ 
ನಿನ್ನ ಮನದಲ್ಲಿ ಬಯಕೆ ಇಲ್ಲವೆ
ನಾನು ನೀನು ಆಹ ನೀನು ನಾನು ಒಹೋ
ನಾನು ನೀನು ನೀನು ನಾನು
ಸೇರಿ ಇಂದು ಇಲ್ಲೆ ಈಗ ಆ ಆ ಆ ಆ ಹಾ ಹ 
 
|| ಚಿನ್ನ ಬಾಳಲ್ಲಿ…
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು 
ಕನಸೆಲ್ಲ ನನಸಾಗಿದೆ…||
 
ಆಆಆಆಆ ಆಆಆಆಆಆ  
ಆಆಆ ಅಆಆಆಆಆಆ
ಅಆಆಆಆಆಆ
 
ಕಾಶ್ಮೀರದ ಚೆಲುವೆ ಬಳಿ ಬಾರೆ ಚತುರೆ
ಆಆಆ ಅಆಆಆ….
ಕಾಶ್ಮೀರದ ಚೆಲುವೆ ಬಳಿ ಬಾರೆ ಚತುರೆ 
ನೀಡುವೆನು ನಿನಗೆ ನನ್ನಾಸರೆ
ಬಿಡಿಸುವೆ ಈಗಲೇ…
ಬಿಡಿಸುವೆ ಈಗಲೇ…ನಿನ್ನ ಕನ್ಯಾಸೆರೆ
ಅಆಆಆಆಆಆ
ನೆಲೆವೆಲ್ಲ ಹಸಿರಾಗಿ ಗಿಡವೆಲ್ಲ ಹೂವಾಗಿ 
ತಂಗಾಳಿ ಹಿತವಾಗಿ ಮೈ ಸೋಕಿ ಹಾಯಾಗಿ  
ನಿನ್ನಾಸೆ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ
ಈ ಬೇಗೆಯ ನೀಗು ನನ್ನಲ್ಲಿ ಒಂದಾಗು 
ಅಆಆಆಆಆಆ…
 
 || ಚಿನ್ನ ಬಾಳಲ್ಲಿ…
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು 
ಕನಸೆಲ್ಲ ನನಸಾಗಿದೆ…||
 
ಕಾಶ್ಮೀರದ ಗಿಳಿಯೇ ನೀ ಬಲ್ಲೆಯೇನೆ
ಆ ಆ ಆ ಆ ಆ….
ಕಾಶ್ಮೀರದ ಗಿಳಿಯೇ ನೀ ಬಲ್ಲೆಯೇನೆ
ಕನ್ನಡದ ನಾಡಿಂದ ಬಂದವನು ನಾನೆ
ನಾನಾಡೋ ನುಡಿಯೆಲ್ಲ
ಆಆಆಆಆಆಆ….
ನಾನಾಡೋ ನುಡಿಯೆಲ್ಲ
ಸವಿಯಾದ ಜೇನೆ…. 
ಆಆಆ ಅಆಆಆ
ನಮ್ಮೂರು ಬಲು ಚೆಂದ 
ನಮ್ಮೂರ ಜನ ಚೆಂದ 
ನಮ್ಮೋರ ನುಡಿ ಚೆಂದ
ನಮ್ಮೋರ ನಡೆ ಚೆಂದ 
ಎಲ್ಲೆಲ್ಲೂ ಬಲು ಅಂದ 
ಕಾಡೆಲ್ಲ ಶ್ರೀ ಗಂಧ
ನೀ ಸೇರಿದ ಮೇಲೆ 
ಬಾಳೆಲ್ಲ ಆನಂದ
ಆಆಆ ಅಆಆಆಆ
 
|| ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ
ಈ ರಾತ್ರಿ ಬರದು ಇನ್ನೆಂದು 
ಕನಸೆಲ್ಲ ನನಸಾಗಿದೆ…
ಎಕೆ ಈ ಕೋಪ ಮನದನ್ನೆ
ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೇ
ಎಕೆ ಈ ಕೋಪ ಮನದನ್ನೆ
ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೇ…||

ಆ..ಆಆಆ…ಆಆಆಆ….
ಆ…..ಆ…..ಆ…..ಹಾಯ್…
 
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು 
ಕನಸೆಲ್ಲ ನನಸಾಗಿದೆ…
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೇ
ಇಂತ ಏಕಾಂತ ನಿನ್ನ ಕಾಡದೆ
ಇನ್ನು ನಿನ್ನಲ್ಲಿ ಆಸೆ ಮೂಡದೆ
ಸವಿ ಮುತ್ತೊಂದ ತುಟಿಯು ಕೇಳದೆ
 
|| ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು 
ಕನಸೆಲ್ಲ ನನಸಾಗಿದೆ…||
 
ಇನ್ನು ದೂರಾಗಿ ಏಕೆ ನಿಲ್ಲುವೇ
ನನ್ನ ಕಣ್ಣಲ್ಲೆ ಏಕೇ ಕೊಲ್ಲುವೇ
ನೀನು ನಿಜವಾದ ಹೆಣ್ಣೆ ಅಲ್ಲವೆ 
ನಿನ್ನ ಮನದಲ್ಲಿ ಬಯಕೆ ಇಲ್ಲವೆ
ನಾನು ನೀನು ಆಹ ನೀನು ನಾನು ಒಹೋ
ನಾನು ನೀನು ನೀನು ನಾನು
ಸೇರಿ ಇಂದು ಇಲ್ಲೆ ಈಗ ಆ ಆ ಆ ಆ ಹಾ ಹ 
 
|| ಚಿನ್ನ ಬಾಳಲ್ಲಿ…
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು 
ಕನಸೆಲ್ಲ ನನಸಾಗಿದೆ…||
 
ಆಆಆಆಆ ಆಆಆಆಆಆ  
ಆಆಆ ಅಆಆಆಆಆಆ
ಅಆಆಆಆಆಆ
 
ಕಾಶ್ಮೀರದ ಚೆಲುವೆ ಬಳಿ ಬಾರೆ ಚತುರೆ
ಆಆಆ ಅಆಆಆ….
ಕಾಶ್ಮೀರದ ಚೆಲುವೆ ಬಳಿ ಬಾರೆ ಚತುರೆ 
ನೀಡುವೆನು ನಿನಗೆ ನನ್ನಾಸರೆ
ಬಿಡಿಸುವೆ ಈಗಲೇ…
ಬಿಡಿಸುವೆ ಈಗಲೇ…ನಿನ್ನ ಕನ್ಯಾಸೆರೆ
ಅಆಆಆಆಆಆ
ನೆಲೆವೆಲ್ಲ ಹಸಿರಾಗಿ ಗಿಡವೆಲ್ಲ ಹೂವಾಗಿ 
ತಂಗಾಳಿ ಹಿತವಾಗಿ ಮೈ ಸೋಕಿ ಹಾಯಾಗಿ  
ನಿನ್ನಾಸೆ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ
ಈ ಬೇಗೆಯ ನೀಗು ನನ್ನಲ್ಲಿ ಒಂದಾಗು 
ಅಆಆಆಆಆಆ…
 
 || ಚಿನ್ನ ಬಾಳಲ್ಲಿ…
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು 
ಕನಸೆಲ್ಲ ನನಸಾಗಿದೆ…||
 
ಕಾಶ್ಮೀರದ ಗಿಳಿಯೇ ನೀ ಬಲ್ಲೆಯೇನೆ
ಆ ಆ ಆ ಆ ಆ….
ಕಾಶ್ಮೀರದ ಗಿಳಿಯೇ ನೀ ಬಲ್ಲೆಯೇನೆ
ಕನ್ನಡದ ನಾಡಿಂದ ಬಂದವನು ನಾನೆ
ನಾನಾಡೋ ನುಡಿಯೆಲ್ಲ
ಆಆಆಆಆಆಆ….
ನಾನಾಡೋ ನುಡಿಯೆಲ್ಲ
ಸವಿಯಾದ ಜೇನೆ…. 
ಆಆಆ ಅಆಆಆ
ನಮ್ಮೂರು ಬಲು ಚೆಂದ 
ನಮ್ಮೂರ ಜನ ಚೆಂದ 
ನಮ್ಮೋರ ನುಡಿ ಚೆಂದ
ನಮ್ಮೋರ ನಡೆ ಚೆಂದ 
ಎಲ್ಲೆಲ್ಲೂ ಬಲು ಅಂದ 
ಕಾಡೆಲ್ಲ ಶ್ರೀ ಗಂಧ
ನೀ ಸೇರಿದ ಮೇಲೆ 
ಬಾಳೆಲ್ಲ ಆನಂದ
ಆಆಆ ಅಆಆಆಆ
 
|| ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ
ಈ ರಾತ್ರಿ ಬರದು ಇನ್ನೆಂದು 
ಕನಸೆಲ್ಲ ನನಸಾಗಿದೆ…
ಎಕೆ ಈ ಕೋಪ ಮನದನ್ನೆ
ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೇ
ಎಕೆ ಈ ಕೋಪ ಮನದನ್ನೆ
ಬಾ ಬೇಗ ಇಲ್ಲಿ…
ಹೂ ಮಂಚ ನಮಗಾಗಿದೇ…||

Chinna Baallali Ee Raathri song lyrics from Kannada Movie Shankar Guru starring Dr Rajkumar, Kanchana, Jayamala, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by V Somashekar and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ