Namo Namo Shaniraja Lyrics

ನಮೋ ನಮೋ ಶನಿರಾಜ Lyrics

in Shani Prabhava

in ಶನಿ ಪ್ರಭಾವ

LYRIC

Song Details Page after Lyrice

-
(ಓಂ)                   
ನಮೋ ನಮೋ ಶನಿರಾಜ 
(ಓಂ)                   
ನಮೋ ನಮೋ ಗ್ರಹತೇಜ 
(ಓಂ)                   
ನಮೋ ನಮೋ ಶನಿರಾಜ 
 
ನಮೋ ನಮೋ ಶನಿರಾಜ 
ಓಂ ನಮೋ ನಮೋ ಗ್ರಹತೇಜ 
(ನಮೋ ನಮೋ ಶನಿರಾಜ
ಓಂ ನಮೋ ನಮೋ ಗ್ರಹತೇಜ) 
ನಮೋ ಮಕರ ಕುಂಭಾಧಿಪತೆ
ನಮೋ ರವಿಪುತ್ರ ನಮೋಸ್ತುತೆ 
(ಆಆಆ...  ಆಆಆ...  ಆಆಆ...  ಆಆಆ...)  
 
ಕಾಲ ಸಹೋದರ ನಮೋ ನಮೋ
ಕಾಲಚಕ್ರಜಿತು ನಮೋ ನಮೋ  
ಕಾಲ ಸಹೋದರ ನಮೋ ನಮೋ
ಕಾಲಚಕ್ರಜಿತು ನಮೋ ನಮೋ  
ನೀಲರತ್ನ ನೀಲಾಂಶುಕ ಪುಷ್ಪ
ಸುಮಾಲ ಭೂಷ ಗ್ರಹ ನಮೋ ನಮೋ 
   
||ನಮೋ ನಮೋ ಶನಿರಾಜ 
ಓಂ ನಮೋ ನಮೋ ಗ್ರಹತೇಜ||
(ಆಆಆ...  ಆಆಆ...  ಆಆಆ...  ಆಆಆ...)  
 
ಸಕಲ ಲೋಕ ನಿಜ ನಿರೀಕ್ಷಕ
ಮನೋಬಲಕೆ ನೀ ಪರೀಕ್ಷಕ 
ಸಕಲ ಲೋಕ ನಿಜ ನಿರೀಕ್ಷಕ
ಮನೋಬಲಕೆ ನೀ ಪರೀಕ್ಷಕ 
ಸರ್ವಭಕ್ತಜನ ಮನದೆ ರಾಜಿಸುವ
ಮಂದರಾಜ ಗ್ರಹ ನಮೋ ನಮೋ 
 
||ನಮೋ ನಮೋ ಶನಿರಾಜ 
ಓಂ ನಮೋ ನಮೋ ಗ್ರಹತೇಜ 
ನಮೋ ನಮೋ ಶನಿರಾಜ
ಓಂ ನಮೋ ನಮೋ ಗ್ರಹತೇಜ||

-
(ಓಂ)                   
ನಮೋ ನಮೋ ಶನಿರಾಜ 
(ಓಂ)                   
ನಮೋ ನಮೋ ಗ್ರಹತೇಜ 
(ಓಂ)                   
ನಮೋ ನಮೋ ಶನಿರಾಜ 
 
ನಮೋ ನಮೋ ಶನಿರಾಜ 
ಓಂ ನಮೋ ನಮೋ ಗ್ರಹತೇಜ 
(ನಮೋ ನಮೋ ಶನಿರಾಜ
ಓಂ ನಮೋ ನಮೋ ಗ್ರಹತೇಜ) 
ನಮೋ ಮಕರ ಕುಂಭಾಧಿಪತೆ
ನಮೋ ರವಿಪುತ್ರ ನಮೋಸ್ತುತೆ 
(ಆಆಆ...  ಆಆಆ...  ಆಆಆ...  ಆಆಆ...)  
 
ಕಾಲ ಸಹೋದರ ನಮೋ ನಮೋ
ಕಾಲಚಕ್ರಜಿತು ನಮೋ ನಮೋ  
ಕಾಲ ಸಹೋದರ ನಮೋ ನಮೋ
ಕಾಲಚಕ್ರಜಿತು ನಮೋ ನಮೋ  
ನೀಲರತ್ನ ನೀಲಾಂಶುಕ ಪುಷ್ಪ
ಸುಮಾಲ ಭೂಷ ಗ್ರಹ ನಮೋ ನಮೋ 
   
||ನಮೋ ನಮೋ ಶನಿರಾಜ 
ಓಂ ನಮೋ ನಮೋ ಗ್ರಹತೇಜ||
(ಆಆಆ...  ಆಆಆ...  ಆಆಆ...  ಆಆಆ...)  
 
ಸಕಲ ಲೋಕ ನಿಜ ನಿರೀಕ್ಷಕ
ಮನೋಬಲಕೆ ನೀ ಪರೀಕ್ಷಕ 
ಸಕಲ ಲೋಕ ನಿಜ ನಿರೀಕ್ಷಕ
ಮನೋಬಲಕೆ ನೀ ಪರೀಕ್ಷಕ 
ಸರ್ವಭಕ್ತಜನ ಮನದೆ ರಾಜಿಸುವ
ಮಂದರಾಜ ಗ್ರಹ ನಮೋ ನಮೋ 
 
||ನಮೋ ನಮೋ ಶನಿರಾಜ 
ಓಂ ನಮೋ ನಮೋ ಗ್ರಹತೇಜ 
ನಮೋ ನಮೋ ಶನಿರಾಜ
ಓಂ ನಮೋ ನಮೋ ಗ್ರಹತೇಜ||

Namo Namo Shaniraja song lyrics from Kannada Movie Shani Prabhava starring Vishnuvardhan, Sampath, Anantharam Maccheri, Lyrics penned by Yoganarasimha Sung by P B Srinivas, Music Composed by M Ranga Rao, film is Directed by Rathnakar-Madhu and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ