Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡು : ಆನಂದದಾನಂದನ ಅನುರಾಗದ ಬಂಧನ...
             ಅನುರಾಗದ  ಬಂಧನ  
              ಬಯಸಿದೆ ನಿನ್ನ ಬಳಿಯಿರೆ ನನ್ನ
              ಬಾಳೆಲ್ಲ ಬಂಗಾರ ಈ ನನ್ನ ನಿನ್ನ... 
 
ಹೆಣ್ಣು : ಆನಂದದಾನಂದನ ಅನುರಾಗದ ಬಂಧನ...
             ಅನುರಾಗದ  ಬಂಧನ  
              ಬಯಸಿದೆ ನಿನ್ನ ಬಳಿಯಿರೆ ನನ್ನ
              ಬಾಳೆಲ್ಲ ಬಂಗಾರ ಈ ನನ್ನ ನಿನ್ನ...ಆ 
 
ಇಬ್ಬರು : ಆನಂದದಾನಂದನ ಅನುರಾಗದ ಬಂಧನ... 
 
ಹೆಣ್ಣು : ಸೇರಿತು ಗಂಗಾ ಸಾಗರ ಸಂಗ
              ಚಿಮ್ಮುತಲಿಂದು ಭಾವತರಂಗ 
 
ಗಂಡು : ಸ್ನೇಹದ ಗಂಗಾ ಸಂಗಮ ಯೋಗ
              ಕಾಣಲುನಿಂದ  ನನ್ನಂತರಂಗ
             ಹೊಂಚು ಕಾದಿದೆ ಒಂದಾದ ಪ್ರೇಮದೆ
             ಸಂತೋಷಕ್ಕೆ ನಾವ್ ಒಂದಾಗಿರೆ 
 
||ಹೆಣ್ಣು : ಬಾಳೆಲ್ಲ ಬಂಗಾರ ಈ ನನ್ನ ನಿನ್ನ...ಆ 
              ಆನಂದದಾನಂದನ ಅನುರಾಗದ ಬಂಧನ||
              
 ಗಂಡು: ಮರೆಯದ ಆಸೆ  ಕೂಗಿದೆ ನಿನ್ನ
              ತೀರಿಸೆ ನನ್ನ ಹಂಬಲವನ್ನ 
 
ಹೆಣ್ಣು : ಬಳಸಿರೆ ನಿನ್ನ  ತೋಳಲಿ  ನನ್ನ
              ತೆರೆಸಿರು ನನ್ನ ಕಾಣಲು ಜೇನ 
              ಪ್ರೇಮ ಬಂಧನ.. ನಮ್ಮಾಸೆ ಔತಣ..
              ನಮ್ಮೀ ಮನ.. ಒಂದಾದೀದಿನ 
 
ಗಂಡು  : ಬಾಳೆಲ್ಲ ಬಂಗಾರ ಈ ನನ್ನ ನಿನ್ನ...ಆ 
 
||ಇಬ್ಬರು: ಆನಂದದಾನಂದನ ಅನುರಾಗದ ಬಂಧನ...
               ಅನುರಾಗದ  ಬಂಧನ  
                ಬಯಸಿದೆ ನಿನ್ನ ಬಳಿಯಿರೆ ನನ್ನ
                ಬಾಳೆಲ್ಲ ಬಂಗಾರ ಈ ನನ್ನ ನಿನ್ನ
               ಆನಂದದಾನಂದನ ಅನುರಾಗದ ಬಂಧನ...
              ಅನುರಾಗದ  ಬಂಧನ  
               ಬಯಸಿದೆ ನಿನ್ನ ಬಳಿಯಿರೆ ನನ್ನ
              ಬಾಳೆಲ್ಲ ಬಂಗಾರ ಈ ನನ್ನ ನಿನ್ನ| |

-
ಗಂಡು : ಆನಂದದಾನಂದನ ಅನುರಾಗದ ಬಂಧನ...
             ಅನುರಾಗದ  ಬಂಧನ  
              ಬಯಸಿದೆ ನಿನ್ನ ಬಳಿಯಿರೆ ನನ್ನ
              ಬಾಳೆಲ್ಲ ಬಂಗಾರ ಈ ನನ್ನ ನಿನ್ನ... 
 
ಹೆಣ್ಣು : ಆನಂದದಾನಂದನ ಅನುರಾಗದ ಬಂಧನ...
             ಅನುರಾಗದ  ಬಂಧನ  
              ಬಯಸಿದೆ ನಿನ್ನ ಬಳಿಯಿರೆ ನನ್ನ
              ಬಾಳೆಲ್ಲ ಬಂಗಾರ ಈ ನನ್ನ ನಿನ್ನ...ಆ 
 
ಇಬ್ಬರು : ಆನಂದದಾನಂದನ ಅನುರಾಗದ ಬಂಧನ... 
 
ಹೆಣ್ಣು : ಸೇರಿತು ಗಂಗಾ ಸಾಗರ ಸಂಗ
              ಚಿಮ್ಮುತಲಿಂದು ಭಾವತರಂಗ 
 
ಗಂಡು : ಸ್ನೇಹದ ಗಂಗಾ ಸಂಗಮ ಯೋಗ
              ಕಾಣಲುನಿಂದ  ನನ್ನಂತರಂಗ
             ಹೊಂಚು ಕಾದಿದೆ ಒಂದಾದ ಪ್ರೇಮದೆ
             ಸಂತೋಷಕ್ಕೆ ನಾವ್ ಒಂದಾಗಿರೆ 
 
||ಹೆಣ್ಣು : ಬಾಳೆಲ್ಲ ಬಂಗಾರ ಈ ನನ್ನ ನಿನ್ನ...ಆ 
              ಆನಂದದಾನಂದನ ಅನುರಾಗದ ಬಂಧನ||
              
 ಗಂಡು: ಮರೆಯದ ಆಸೆ  ಕೂಗಿದೆ ನಿನ್ನ
              ತೀರಿಸೆ ನನ್ನ ಹಂಬಲವನ್ನ 
 
ಹೆಣ್ಣು : ಬಳಸಿರೆ ನಿನ್ನ  ತೋಳಲಿ  ನನ್ನ
              ತೆರೆಸಿರು ನನ್ನ ಕಾಣಲು ಜೇನ 
              ಪ್ರೇಮ ಬಂಧನ.. ನಮ್ಮಾಸೆ ಔತಣ..
              ನಮ್ಮೀ ಮನ.. ಒಂದಾದೀದಿನ 
 
ಗಂಡು  : ಬಾಳೆಲ್ಲ ಬಂಗಾರ ಈ ನನ್ನ ನಿನ್ನ...ಆ 
 
||ಇಬ್ಬರು: ಆನಂದದಾನಂದನ ಅನುರಾಗದ ಬಂಧನ...
               ಅನುರಾಗದ  ಬಂಧನ  
                ಬಯಸಿದೆ ನಿನ್ನ ಬಳಿಯಿರೆ ನನ್ನ
                ಬಾಳೆಲ್ಲ ಬಂಗಾರ ಈ ನನ್ನ ನಿನ್ನ
               ಆನಂದದಾನಂದನ ಅನುರಾಗದ ಬಂಧನ...
              ಅನುರಾಗದ  ಬಂಧನ  
               ಬಯಸಿದೆ ನಿನ್ನ ಬಳಿಯಿರೆ ನನ್ನ
              ಬಾಳೆಲ್ಲ ಬಂಗಾರ ಈ ನನ್ನ ನಿನ್ನ| |

Anandada Nandana song lyrics from Kannada Movie Shani Prabhava starring Vishnuvardhan, Sampath, Anantharam Maccheri, Lyrics penned bySung by S P Balasubrahmanyam, P Susheela, Music Composed by M Ranga Rao, film is Directed by Rathnakar-Madhu and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ