ಬೆಳಗಿತು ಕೈಲಾಸದೆ ದೇವಿಗೆ..
ಬೆಳಗಿತು ಕೈಲಾಸದೆ ದೇವಿಗೆ..
ಅರಳಿಪ ಲೋಕದೆ ನಗೆ ಮಲ್ಲಿಗೆ
ಬೆಳಗಿತು ಕೈಲಾಸದೆ ದೇವಿಗೆ
ಮೂಜಗದೊಡೆಯನು ತಂದ ಆಸೆಯ ಮಡಿಲಿಗೆ ಬಂದ
ಮೂಜಗದೊಡೆಯನು ತಂದ ಆಸೆಯ ಮಡಿಲಿಗೆ ಬಂದ
ಸಂಭ್ರಮದಂತ ಈ ಶುಭ ವೇಳೆ ಎಲ್ಲೆಲ್ಲೂ ಆನಂದ
ಬೆಳಗಿತು ಕೈಲಾಸದೇ ದೇವಿಗೆ..
ಅಂದದ ಅರವಿಂದ ನಿನ ವಿನೋದದೆ ಕಂದ
ಶಂಭೂ ಸುರದಿಂದ ಶಶಿ ಓಡಿ ಬಂದ ಆಆಆ
ಶಂಭೂ ಸುರದಿಂದ ಶಶಿ ಓಡಿ ಬಂದ
ನಿನ್ನಂದ ನಾ ಕಂಡು ಬೆರಗಾಗಿ... ಯಿಂದ
ಚಂದಿರ ನಾಟಕದಿಂದ ಅಂದದ ಈ ಅರವಿಂದ
ಚಂದಿರ ನಾಟಕದಿಂದ ಅಂದದ ಈ ಅರವಿಂದ
ಶಿವನ ಪ್ರಸಾದ ಶಿವ ಇವನಾದ ಎಲ್ಲೆಲ್ಲೂ ಆನಂದ
||ಬೆಳಗಿತು ಕೈಲಾಸದೇ ದೇವಿಗೆ..||
ಹಾಯಾಗಿ ಮಲಗು ಹಾಲ್ಗೆನ್ನೆ ಕಂದ
ನನ್ನಾಸೆ ತೊಟ್ಟಿಲಲ್ಲಿ...
ಹಾರೈಕೆಯಲ್ಲ ಪೂರೈಸಬಲ್ಲ
ಹಿರಿದಾದ ವರದಾನ ನಿನದಾಗಲಿ
ನಿನ ನಗೆ ಲೋಕದಿ ಹೊಂಬೆಳಕ ತುಂಬಲಿ...
ಹಾಯಾಗಿ ಮಲಗು ಹಾಲ್ಗೆನ್ನೆ ಕಂದ
ನನ್ನಾಸೆ ತೊಟ್ಟಿಲಲ್ಲಿ...
ಬೆಳಗುವ ಆರತಿಯನ್ನೂ ನಾವಿನ್ನೂ .
ದೃಷ್ಟಿಯ ಬೊಟ್ಟು ಗಲ್ಲಕ್ಕೆ ಇಟ್ಟು ನೋಡಿ ಬಲು ಚೆನ್ನು
ಬೆಳಗುವ ಆರತಿಯನ್ನೂ ನಾವಿನ್ನೂ .
ದೃಷ್ಟಿಯ ಬೊಟ್ಟು ಗಲ್ಲಕ್ಕೆ ಇಟ್ಟು ನೋಡಿ ಬಲು ಚೆನ್ನು
ಬೆಳಗಿತು ಕೈಲಾಸದೆ ದೇವಿಗೆ..
ಬೆಳಗಿತು ಕೈಲಾಸದೆ ದೇವಿಗೆ..
ಅರಳಿಪ ಲೋಕದೆ ನಗೆ ಮಲ್ಲಿಗೆ
ಬೆಳಗಿತು ಕೈಲಾಸದೆ ದೇವಿಗೆ
ಮೂಜಗದೊಡೆಯನು ತಂದ ಆಸೆಯ ಮಡಿಲಿಗೆ ಬಂದ
ಮೂಜಗದೊಡೆಯನು ತಂದ ಆಸೆಯ ಮಡಿಲಿಗೆ ಬಂದ
ಸಂಭ್ರಮದಂತ ಈ ಶುಭ ವೇಳೆ ಎಲ್ಲೆಲ್ಲೂ ಆನಂದ
ಬೆಳಗಿತು ಕೈಲಾಸದೇ ದೇವಿಗೆ..
ಅಂದದ ಅರವಿಂದ ನಿನ ವಿನೋದದೆ ಕಂದ
ಶಂಭೂ ಸುರದಿಂದ ಶಶಿ ಓಡಿ ಬಂದ ಆಆಆ
ಶಂಭೂ ಸುರದಿಂದ ಶಶಿ ಓಡಿ ಬಂದ
ನಿನ್ನಂದ ನಾ ಕಂಡು ಬೆರಗಾಗಿ... ಯಿಂದ
ಚಂದಿರ ನಾಟಕದಿಂದ ಅಂದದ ಈ ಅರವಿಂದ
ಚಂದಿರ ನಾಟಕದಿಂದ ಅಂದದ ಈ ಅರವಿಂದ
ಶಿವನ ಪ್ರಸಾದ ಶಿವ ಇವನಾದ ಎಲ್ಲೆಲ್ಲೂ ಆನಂದ
||ಬೆಳಗಿತು ಕೈಲಾಸದೇ ದೇವಿಗೆ..||
ಹಾಯಾಗಿ ಮಲಗು ಹಾಲ್ಗೆನ್ನೆ ಕಂದ
ನನ್ನಾಸೆ ತೊಟ್ಟಿಲಲ್ಲಿ...
ಹಾರೈಕೆಯಲ್ಲ ಪೂರೈಸಬಲ್ಲ
ಹಿರಿದಾದ ವರದಾನ ನಿನದಾಗಲಿ
ನಿನ ನಗೆ ಲೋಕದಿ ಹೊಂಬೆಳಕ ತುಂಬಲಿ...
ಹಾಯಾಗಿ ಮಲಗು ಹಾಲ್ಗೆನ್ನೆ ಕಂದ
ನನ್ನಾಸೆ ತೊಟ್ಟಿಲಲ್ಲಿ...
ಬೆಳಗುವ ಆರತಿಯನ್ನೂ ನಾವಿನ್ನೂ .
ದೃಷ್ಟಿಯ ಬೊಟ್ಟು ಗಲ್ಲಕ್ಕೆ ಇಟ್ಟು ನೋಡಿ ಬಲು ಚೆನ್ನು
ಬೆಳಗುವ ಆರತಿಯನ್ನೂ ನಾವಿನ್ನೂ .
ದೃಷ್ಟಿಯ ಬೊಟ್ಟು ಗಲ್ಲಕ್ಕೆ ಇಟ್ಟು ನೋಡಿ ಬಲು ಚೆನ್ನು
Belagithu Kailasade song lyrics from Kannada Movie Shani Prabhava starring Vishnuvardhan, Sampath, Anantharam Maccheri, Lyrics penned bySung by P Susheela, Music Composed by M Ranga Rao, film is Directed by Rathnakar-Madhu and film is released on 1977