ಉಸಿರಲ್ಲಿ ಉಸಿರಾಗಿ ಉಸಿರಾಡೊ ಉಸಿರೊಂದು
ಹುಸಿಯಾಗಿ ಉಸಿರಾಟ ನಿಂತಂತಿದೆ
ನೆರಳಲ್ಲಿ ನೆರಳಾಗಿ ನೆರವಾದ ನೆರಳೊಂದು
ಬಿಸಿಯಾಗಿ ತನ್ನನ್ನೆ ಸುಡುತ ಇದೆ
ಕಡಲೆಲ್ಲ ಬರಿದಾಗಿ ಕೊನೆಯಲ್ಲಿ ಕೊನೆಯಾಗಿ
ಹನಿಯೊಂದು ಉಳಿಯೋಕೆ ಹೋರಾಡಿದೆ
ಕನಸಲ್ಲೂ ಬರದಂತ ಕನಸ್ಸೊಂದು ಎದುರಾಗಿ
ಭಯದಲ್ಲಿ ಕೊನೆಯಾಗಿದೆ
ಇದು ಸರಿಯೇ ಓ ವಿಧಿಯೇ
ಬೇರು ಚಿಗುರು ಒಂದೆ ಆದರು
ಸೇರಿ ಇರದಂತೆ ದೂರಾಯಿತೆ
ಇವರ ಹಣೆಬರಹ ತಿದ್ದಿ ಬರೆಯೋನು
ಲೇಖನಿಯನ್ನೆ ಕಳೆದುಕೊಂಡಾನು
ಮೋಡ ಹನಿಯು ಜೊತೆಯೆ ಇದ್ದರು
ಒಂದಾಗಿರದಂತೆ ಬೇರಾಗಿದೆ
ಕಣ್ಣ ಹನಿಯನ್ನು ಬೇರೆ ಮಾಡೋಕೆ
ಬದುಕೆ ಮುಗಿದು ಹೋದಂತೆ ಅನಿಸಿದೆ
ಕೆಟ್ಟಕಾಲ ಬಂತು ಅಂದರೆ
ಇಟ್ಟ ಹೆಜ್ಜೆ ಎಲ್ಲ ತೊಂದರೆ
ಗುಡಿಯ ದೀಪ ಬೀದಿಲಿದ್ದರೆ
ಉರಿಯೋದ್ ಹೇಗೊ ದೇವರೆ
ಇದು ಸರಿಯೇ ಓ ವಿಧಿಯೇ
ಉಸಿರಲ್ಲಿ ಉಸಿರಾಗಿ ಉಸಿರಾಡೊ ಉಸಿರೊಂದು
ಹುಸಿಯಾಗಿ ಉಸಿರಾಟ ನಿಂತಂತಿದೆ
ನೆರಳಲ್ಲಿ ನೆರಳಾಗಿ ನೆರವಾದ ನೆರಳೊಂದು
ಬಿಸಿಯಾಗಿ ತನ್ನನ್ನೆ ಸುಡುತ ಇದೆ
ಕಡಲೆಲ್ಲ ಬರಿದಾಗಿ ಕೊನೆಯಲ್ಲಿ ಕೊನೆಯಾಗಿ
ಹನಿಯೊಂದು ಉಳಿಯೋಕೆ ಹೋರಾಡಿದೆ
ಕನಸಲ್ಲೂ ಬರದಂತ ಕನಸ್ಸೊಂದು ಎದುರಾಗಿ
ಭಯದಲ್ಲಿ ಕೊನೆಯಾಗಿದೆ
ಇದು ಸರಿಯೇ ಓ ವಿಧಿಯೇ
ಬೇರು ಚಿಗುರು ಒಂದೆ ಆದರು
ಸೇರಿ ಇರದಂತೆ ದೂರಾಯಿತೆ
ಇವರ ಹಣೆಬರಹ ತಿದ್ದಿ ಬರೆಯೋನು
ಲೇಖನಿಯನ್ನೆ ಕಳೆದುಕೊಂಡಾನು
ಮೋಡ ಹನಿಯು ಜೊತೆಯೆ ಇದ್ದರು
ಒಂದಾಗಿರದಂತೆ ಬೇರಾಗಿದೆ
ಕಣ್ಣ ಹನಿಯನ್ನು ಬೇರೆ ಮಾಡೋಕೆ
ಬದುಕೆ ಮುಗಿದು ಹೋದಂತೆ ಅನಿಸಿದೆ
ಕೆಟ್ಟಕಾಲ ಬಂತು ಅಂದರೆ
ಇಟ್ಟ ಹೆಜ್ಜೆ ಎಲ್ಲ ತೊಂದರೆ
ಗುಡಿಯ ದೀಪ ಬೀದಿಲಿದ್ದರೆ
ಉರಿಯೋದ್ ಹೇಗೊ ದೇವರೆ
ಇದು ಸರಿಯೇ ಓ ವಿಧಿಯೇ
Usiralli song lyrics from Kannada Movie Shadow starring Vinod Prabhakar, Shobhitha Rana, Sharath Lohith Ashwa, Lyrics penned by Ram Narayan Sung by Sreekanth Hariharan, Music Composed by Achu, film is Directed by Ravi Gowda and film is released on 2021