Bidde Bidde Lyrics

ಬಿದ್ದೆ ಬಿದ್ದೆ Lyrics

in Shadow

in ಶ್ಯಾಡೊ

LYRIC

Song Details Page after Lyrice

ಯಾರಿದು ಯಾರಿದು ಯಾರೀ ರಾಧೆ
ಕಣ್ಮುಂದೆ ಕುಂತವಳಿಗೆ ಮನಸೋತಿದೆ
ಇವಳಂದ ಬೆಣ್ಣೇಲಿ ಕಡೆದಂತ ಸೌಂದರ್ಯವೇ. .
ಏನಿದು ಏನಿದು ಏನೀ ಮಾಯೆ…
ಬಳಿ ಬಂದು ಮಾತಾಡಳಾ ಮನಸಾಗಿದೆ
ತುದಿಕಾಲಲ್ಲಿ ನಾ ನಿಂತೆ
ಈ ನಿನ್ನ ಕಣ್ಣ ಸನ್ನೆಗೆ. .ಹೇ ಹೇ. .
ನೀಲಿ ಆಕಾಶಅಲ್ಲೇ ಇನ್ನು ವಾಸ..
ನಾ ನಿನ್ನ ಗುಂಗಲ್ಲಿ ತೇಲಿ ಹೋದೆ..
ಹೋದೆ ಹೋದೆ ಎಲ್ಲೊ
ನಾ ತೇಲಿ ಹೋದೆ..ತೇಲಿ ಹೋದೇ. .
ಬಿದ್ದೆ ಬಿದ್ದೆ ನಿಂಗೆ . .
ನಾ ಬಿದ್ದು ಹೋದೆ. . ಬಿದ್ದು ಹೋದೇ. .
 
ಉಸಿರೆ ಉಸಿರೆ ನಿನ್ನೊಂದಿಗೆ
ಇರುವೆ ಇರುವೆ ನಾ ತನ್ನಗೆ..
ಜೊತೆದ್ದರೆ ನೀ ಬೇರೇನು ಬೇಕಿಲ್ಲವೇ..ಹೆ..ಹೆ..
ಮನಸು ಮನಸು ಸದ್ದಿಲ್ಲದೆ
ಸನಿಹ ಸುಳಿದು ಮಾತಾಡಿದೆ
ನೀ ಕಂಡ ಮೇಲಂತು
ನಾ ಒಂಟಿ ಇರಲಾರೆನೆ…ಹೆ..ಹೆ..
ಹೃದಯ ತಂತಾನೆ, ಪ್ರಾಣ ತಿಂತಾನೆ
ನಿನ್ನಿಂದಲೆ ತಾನೆ ಈಗೆ ರಾಧೆ. . .
 
ಹೂಮಳೆ ಹೂಮಳೆ ಬಂದ ಹಾಗೆ
ಹಿತವಾಗಿ ಆಮಂತ್ರಣ ನೀಡಿದೆ ನಂಗೆ
ನಿನಗಿಂತ ಮುಂಚೆ ಆಹ್ವಾನನ ನೀಡಿದೆ
ಸಾಲದು ಸಾಲದು ನಿನ್ನ ಸಲಿಗೆ
ನಿನ್ನ ತೋಳಲಿ ಅಪ್ಪಕೊ
ಒಮ್ಮೆ ಹಾಗೆ ನನಗಿಷ್ಟೆ ಸಾಕಿನ್ನು
ಅದೆ ನನ್ನ ಸ್ವರ್ಗ ಕಣೋ..ಹೊ..ಹೊ..
ದಿನವೂ ಮುಂಜಾನೆ ಬರುವ ಕನಸು ನೀನೆ..
ಮುಸ್ಸಂಜೆವರೆಗೂ ನೀ ಕಾಡುತಲಿರುವೆ..
ಹೋದೆ ಹೋದೆ ಎಲ್ಲೊ
ನಾ ತೇಲಿ ಹೋದೆ..ತೇಲಿ ಹೋದೇ. .
ಬಿದ್ದೆ ಬಿದ್ದೆ ನಿಂಗೆ . .
ನಾ ಬಿದ್ದು ಹೋದೆ. . ಬಿದ್ದು ಹೋದೇ. .

ಯಾರಿದು ಯಾರಿದು ಯಾರೀ ರಾಧೆ
ಕಣ್ಮುಂದೆ ಕುಂತವಳಿಗೆ ಮನಸೋತಿದೆ
ಇವಳಂದ ಬೆಣ್ಣೇಲಿ ಕಡೆದಂತ ಸೌಂದರ್ಯವೇ. .
ಏನಿದು ಏನಿದು ಏನೀ ಮಾಯೆ…
ಬಳಿ ಬಂದು ಮಾತಾಡಳಾ ಮನಸಾಗಿದೆ
ತುದಿಕಾಲಲ್ಲಿ ನಾ ನಿಂತೆ
ಈ ನಿನ್ನ ಕಣ್ಣ ಸನ್ನೆಗೆ. .ಹೇ ಹೇ. .
ನೀಲಿ ಆಕಾಶಅಲ್ಲೇ ಇನ್ನು ವಾಸ..
ನಾ ನಿನ್ನ ಗುಂಗಲ್ಲಿ ತೇಲಿ ಹೋದೆ..
ಹೋದೆ ಹೋದೆ ಎಲ್ಲೊ
ನಾ ತೇಲಿ ಹೋದೆ..ತೇಲಿ ಹೋದೇ. .
ಬಿದ್ದೆ ಬಿದ್ದೆ ನಿಂಗೆ . .
ನಾ ಬಿದ್ದು ಹೋದೆ. . ಬಿದ್ದು ಹೋದೇ. .
 
ಉಸಿರೆ ಉಸಿರೆ ನಿನ್ನೊಂದಿಗೆ
ಇರುವೆ ಇರುವೆ ನಾ ತನ್ನಗೆ..
ಜೊತೆದ್ದರೆ ನೀ ಬೇರೇನು ಬೇಕಿಲ್ಲವೇ..ಹೆ..ಹೆ..
ಮನಸು ಮನಸು ಸದ್ದಿಲ್ಲದೆ
ಸನಿಹ ಸುಳಿದು ಮಾತಾಡಿದೆ
ನೀ ಕಂಡ ಮೇಲಂತು
ನಾ ಒಂಟಿ ಇರಲಾರೆನೆ…ಹೆ..ಹೆ..
ಹೃದಯ ತಂತಾನೆ, ಪ್ರಾಣ ತಿಂತಾನೆ
ನಿನ್ನಿಂದಲೆ ತಾನೆ ಈಗೆ ರಾಧೆ. . .
 
ಹೂಮಳೆ ಹೂಮಳೆ ಬಂದ ಹಾಗೆ
ಹಿತವಾಗಿ ಆಮಂತ್ರಣ ನೀಡಿದೆ ನಂಗೆ
ನಿನಗಿಂತ ಮುಂಚೆ ಆಹ್ವಾನನ ನೀಡಿದೆ
ಸಾಲದು ಸಾಲದು ನಿನ್ನ ಸಲಿಗೆ
ನಿನ್ನ ತೋಳಲಿ ಅಪ್ಪಕೊ
ಒಮ್ಮೆ ಹಾಗೆ ನನಗಿಷ್ಟೆ ಸಾಕಿನ್ನು
ಅದೆ ನನ್ನ ಸ್ವರ್ಗ ಕಣೋ..ಹೊ..ಹೊ..
ದಿನವೂ ಮುಂಜಾನೆ ಬರುವ ಕನಸು ನೀನೆ..
ಮುಸ್ಸಂಜೆವರೆಗೂ ನೀ ಕಾಡುತಲಿರುವೆ..
ಹೋದೆ ಹೋದೆ ಎಲ್ಲೊ
ನಾ ತೇಲಿ ಹೋದೆ..ತೇಲಿ ಹೋದೇ. .
ಬಿದ್ದೆ ಬಿದ್ದೆ ನಿಂಗೆ . .
ನಾ ಬಿದ್ದು ಹೋದೆ. . ಬಿದ್ದು ಹೋದೇ. .

Bidde Bidde song lyrics from Kannada Movie Shadow starring Vinod Prabhakar, Shobhitha Rana, Sharath Lohith Ashwa, Lyrics penned by Ram Narayan Sung by Achu Rajamani, Sameera Bharadwaj, Music Composed by Achu, film is Directed by Ravi Gowda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ