ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ
ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ
ನೀ ನನ್ನ ಬಂಗಾರಿ ಬುಜ್ಜಿ ಚಿನ್ನುಮರಿ
ನಿನ್ನೆಸರು ಮನಸಲ್ಲಿ ಹಚ್ಚೆ ಹಾಕಿ ಹೋದೆ ನೀ
ನಾ ನಿನ್ನ ತೋಳಿನಲ್ಲಿ ಹಾಯಾಗಿ ನಿದ್ದೆ ಮಾಡಿ
ಜಗವ ಮರೆವ ಕನಸ್ಸೊಂದು ಕಾಣೊ ಆಸೆಯಿದೆ
||ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ||
||ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ||
ಕೋರಿ ಕೋರಿ ನಿನ್ನ ಕೋರಿ
ಬಂದೆ ಹಿಂದೆ ಓ ಮಯೂರಿ
ನೀನೆ ನನ್ನ ಪ್ಯಾರಿ ಪ್ಯಾರಿ ರಾಜ್ಕುಮಾರಿ
ಚುಕ್ಕಿ ಚುಕ್ಕಿ ಸೇರಿದಾಗ ರಂಗವಲ್ಲಿ ಮೂಡಿದಂತೆ
ನೀನು ನನ್ನ ಸೇರಿದಾಗ ಅರಳಿ ಹೂವಾದೆ
ಜೋಡಿಹಕ್ಕಿ ನಮ್ಮನ್ನೋಡಿ ಸ್ಪರ್ಧೆಯಿಂದ ಹಾರಿ ಹೋಯ್ತು
ನಮ್ಮ ಹಾಗೆ ಪ್ರೀತಿ ಯಾರು ಮಾಡೋಲ್ಲ ಅಂತು
ಆರಡಿಯ ಆಕಾಶ ನನ್ನೆದುರು ಬಾಗುತ್ತಿದೆ
ಅರೆರೆ ಅರೆರೆ ಕೈಬೀಸಿ ಕರೆಯುತ್ತಿದೆ ಆ ಸ್ವರ್ಗ ನನ್ನ
ಹಣ್ಣೊಳಗೆ ಸಿಹಿಯಂತೆ ನನ್ನೊಳಗೆ ನೀನಂತೆ
ನಿನ್ನಿಂದ ಈ ಬಾಳಲ್ಲೊಂತರ ತರ ತರ ಖುಷಿಯಾಗಿರುವೆ
||ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ||
||ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ||
ಕಣ್ಣು ಕಣ್ಣು ಸೇರಿತಿನ್ನು
ನೀನೆ ರಾಜ ರಾಣಿ ನಾನು
ಕಲಿಸಿಕೊಟ್ಟೆ ಮನಸ್ಸನ್ನು
ನಿಂದೆ ಇನ್ನು
ಸಕ್ಕರೆ ಪೊಂಗಲ್ ಸಿಕ್ಕೊತಂತ
ಟೆಂಪಲ್ಗೋಗಿ ಕೈಯ ಮುಗಿದೆ
ಸಿಕ್ಕೆಬಿಟ್ಲು ಸೀರುಂಡೆ ಮಿಠಾಯಿ ಹೆಣ್ಣು
ಶಂಖ ಚಕ್ರ ಸಿಕ್ಕೊತಂತ ಸಾಗರದೊಳಗೆ ಹುಡುಕಾಡಿದೆ
ಸಿಕ್ಕೆಬಿಟ್ಟ ಮುತ್ತಿನಂತ ಸಿಪಾಯಿ ಗಂಡು
ಬರಿ ನೀನೆ ಬರಿ ನೀನೆ ಮನಸ್ಸೆಲ್ಲಾ ಬರಿ ನೀನೆ
ಕಡೆಯವರೆಗೂ ನಾ ಕೈಯ ಹಿಡಿಯುವೆ ನನ್ನಾಣೆ ನಲ್ಲೆ
ಸವಿ ನೀನೆ ಸವಿ ನೀನೆ ನನ್ನ ಬಾಳ ಸವಿ ನೀನೆ
ಜೊತೆಯಾಗಿ ಬಾಳೋಣ ನಾವು
ಕೊನೆ ಕೊನೆ ಆ ಕೊನೆಯವರೆಗೂ
||ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ||
||ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ||
ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ
ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ
ನೀ ನನ್ನ ಬಂಗಾರಿ ಬುಜ್ಜಿ ಚಿನ್ನುಮರಿ
ನಿನ್ನೆಸರು ಮನಸಲ್ಲಿ ಹಚ್ಚೆ ಹಾಕಿ ಹೋದೆ ನೀ
ನಾ ನಿನ್ನ ತೋಳಿನಲ್ಲಿ ಹಾಯಾಗಿ ನಿದ್ದೆ ಮಾಡಿ
ಜಗವ ಮರೆವ ಕನಸ್ಸೊಂದು ಕಾಣೊ ಆಸೆಯಿದೆ
||ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ||
||ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ||
ಕೋರಿ ಕೋರಿ ನಿನ್ನ ಕೋರಿ
ಬಂದೆ ಹಿಂದೆ ಓ ಮಯೂರಿ
ನೀನೆ ನನ್ನ ಪ್ಯಾರಿ ಪ್ಯಾರಿ ರಾಜ್ಕುಮಾರಿ
ಚುಕ್ಕಿ ಚುಕ್ಕಿ ಸೇರಿದಾಗ ರಂಗವಲ್ಲಿ ಮೂಡಿದಂತೆ
ನೀನು ನನ್ನ ಸೇರಿದಾಗ ಅರಳಿ ಹೂವಾದೆ
ಜೋಡಿಹಕ್ಕಿ ನಮ್ಮನ್ನೋಡಿ ಸ್ಪರ್ಧೆಯಿಂದ ಹಾರಿ ಹೋಯ್ತು
ನಮ್ಮ ಹಾಗೆ ಪ್ರೀತಿ ಯಾರು ಮಾಡೋಲ್ಲ ಅಂತು
ಆರಡಿಯ ಆಕಾಶ ನನ್ನೆದುರು ಬಾಗುತ್ತಿದೆ
ಅರೆರೆ ಅರೆರೆ ಕೈಬೀಸಿ ಕರೆಯುತ್ತಿದೆ ಆ ಸ್ವರ್ಗ ನನ್ನ
ಹಣ್ಣೊಳಗೆ ಸಿಹಿಯಂತೆ ನನ್ನೊಳಗೆ ನೀನಂತೆ
ನಿನ್ನಿಂದ ಈ ಬಾಳಲ್ಲೊಂತರ ತರ ತರ ಖುಷಿಯಾಗಿರುವೆ
||ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ||
||ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ||
ಕಣ್ಣು ಕಣ್ಣು ಸೇರಿತಿನ್ನು
ನೀನೆ ರಾಜ ರಾಣಿ ನಾನು
ಕಲಿಸಿಕೊಟ್ಟೆ ಮನಸ್ಸನ್ನು
ನಿಂದೆ ಇನ್ನು
ಸಕ್ಕರೆ ಪೊಂಗಲ್ ಸಿಕ್ಕೊತಂತ
ಟೆಂಪಲ್ಗೋಗಿ ಕೈಯ ಮುಗಿದೆ
ಸಿಕ್ಕೆಬಿಟ್ಲು ಸೀರುಂಡೆ ಮಿಠಾಯಿ ಹೆಣ್ಣು
ಶಂಖ ಚಕ್ರ ಸಿಕ್ಕೊತಂತ ಸಾಗರದೊಳಗೆ ಹುಡುಕಾಡಿದೆ
ಸಿಕ್ಕೆಬಿಟ್ಟ ಮುತ್ತಿನಂತ ಸಿಪಾಯಿ ಗಂಡು
ಬರಿ ನೀನೆ ಬರಿ ನೀನೆ ಮನಸ್ಸೆಲ್ಲಾ ಬರಿ ನೀನೆ
ಕಡೆಯವರೆಗೂ ನಾ ಕೈಯ ಹಿಡಿಯುವೆ ನನ್ನಾಣೆ ನಲ್ಲೆ
ಸವಿ ನೀನೆ ಸವಿ ನೀನೆ ನನ್ನ ಬಾಳ ಸವಿ ನೀನೆ
ಜೊತೆಯಾಗಿ ಬಾಳೋಣ ನಾವು
ಕೊನೆ ಕೊನೆ ಆ ಕೊನೆಯವರೆಗೂ
||ಒಳಗೊಳಗೆ ನನ್ನೊಳಗೆ ನಿಂದೆ ನಿಂದೆ ಉಪನ್ಯಾಸ
ಒಳಗೊಳಗೆ ನನ್ನೊಳಗೆ ನಿಂದೆ ವಿನ್ಯಾಸ||
||ಘಳಿಘಳಿಗೆ ಈ ಘಳಿಗೆ ಪದೆ ಪದೆ ನೀ ವಿಶೇಷ
ಘಳಿಘಳಿಗೆ ಈ ಘಳಿಗೆ ನಿಂಗೆ ನಾ ವಶ||
Olagolage song lyrics from Kannada Movie Shadow starring Vinod Prabhakar, Shobhitha Rana, Sharath Lohith Ashwa, Lyrics penned by Ram Narayan Sung by M Rohan Prakash, Yamini Ghantasala, Music Composed by Achu, film is Directed by Ravi Gowda and film is released on 2021