ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ತಲೆ ಮೇಲೆ ನಿನ್ನ ಇರುಮುಡಿಯು ಇರಲು
ಮನದಲ್ಲಿ ನೋಡು ಆಸೆ ತುಂಬಿರಲು
ಸ್ವಾಮಿ ಅಯ್ಯಪ್ಪ ಶರಣು ಎನುತಲಿರಲು
ಕಲ್ಲುಮುಳ್ಳೆಲ್ಲ ಕಾಲ್ಗೆ ಹೂವುಗಳು
ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಸ್ವಾಮಿ ತಿಂದಕ ತೋಮ್
(ಅಯ್ಯಪ್ಪ ತಿಂದಕ ತೋಮ್)
ಅಯ್ಯಪ್ಪ ತಿಂದಕ ತೋಮ್
(ಸ್ವಾಮಿ ತಿಂದಕ ತೋಮ್)
ಸ್ವಾಮಿ ತಿಂದಕ ತೋಮ್ ತೋಮ್
(ಅಯ್ಯಪ್ಪ ತಿಂದಕ ತೋಮ್ ತೋಮ್)
ಅಯ್ಯಪ್ಪ ತಿಂದಕ ತೋಮ್ ತೋಮ್
(ಸ್ವಾಮಿ ತಿಂದಕ ತೋಮ್ ತೋಮ್)
ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಎಂದೆಂದೂ ಅಲ್ಲಿ ಜಾತಿ ಮಾತಿಲ್ಲ
ಸ್ವಾಮಿ ಎದುರಲ್ಲಿ ಒಂದೇ ಜನರೆಲ್ಲ
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಕಂಡಾಗ ಅಳುತಾ ನದಿಯನ್ನು ಕಂಡು
ನೀರಲ್ಲಿ ಇಡಲು ಈ ಕಾಲ್ಗಳನ್ನು
ನೋವೆಲ್ಲ ಮರೆತು ಸಂತೋಷವೇನು
ಶರಣೆಂಬ ಕೂಗೇ ಇಲ್ಲ ಬೇರೇನು
ಕರಿಮಲೆಯ ಮೇಲೆ ನಡೆವಾಗ ನೀನು
ಎಲ್ಲೆಲ್ಲೂ ಬೀಸೋ ತಂಗಾಳಿ ಏನೂ
ಬಲು ಕಠಿಣವಾದ ಆ ಬೆಟ್ಟವನ್ನು
ಏರಿ ಇಳಿವಾಗ ಆ ತೃಪ್ತಿಯೇನು
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಪಂಪೆಯಲಿ ಸ್ನಾನ ದೇವರ ಧ್ಯಾನ
ಪಂಪೆಯಲಿ ಸ್ನಾನ ದೇವರ ಧ್ಯಾನ
ನೀಗುವುದು ಎಲ್ಲ ಆಯಾಸವನ್ನ
ನದಿಯಲ್ಲಿ ಬಿಡುವ ಹಣತೆಗಳ ಸಾಲು
ನೋಡುವುದೇ ಭಾಗ್ಯ ತೇಲಾಡುತಿರಲು
ಮೊದಲ ಸಲ ಗಿರಿಗೆ ಬರುವ ಜನರೆಲ್ಲ
ಶಬರಿ ಪೀಠಕೆ ನಮಿಸಿ ನಡೆಯುವರೆಲ್ಲ
ಶರಂಗುತ್ತಿಯಲಿ ಲಂಬನ್ನು ಎಸೆದು
ನಡೆಯುವರು ಮುಂದೆ ಸ್ವಾಮಿಯ ನೆನೆದು
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಕಡಲಲೆಯ ಹಾಗೇ ಬರುತಿರುವ ಜನರು
ಭಕ್ತಿಯೇ ಅಲ್ಲಿ ಎಲ್ಲರ ಉಸಿರು
ಹದಿನೆಂಟು ಮೆಟ್ಟಿಲ ಏರುತ್ತಲಿರಲು
ಎಲ್ಲರೆದೆಯಲ್ಲಿ ಹರುಷದ ಹೊನಲು
ತುಪ್ಪದ ಅಭಿಷೇಕ ಗಂಧದ ಅಭಿಷೇಕ
ಧರ್ಮಶಾಸ್ತ್ರನಿಗೆ ಹಲವು ಅಭಿಷೇಕ
ಕೋಟಿ ಕಂಗಳಿಗೆ ಅದು ದೇವಲೋಕ
ನಿಜವಾಗಿ ಅಂದೇ ಬದುಕಿದ್ದು ಸಾರ್ಥಕ
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )
ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )
ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )
ವರುಷಕ್ಕೆ ಒಮ್ಮೆ ದೇವರಿಗೆ ಇಡುವ
ಒಡವೆಗಳು ಇರುವ ಪೆಟ್ಟಿಗೆಯು ಬರುವ
ಆ ದೃಶ್ಯವನ್ನು ಕಾಣುವುದೇ ಭಾಗ್ಯ
ನೂರು ಜನುಮಗಳು ತಂದಿರುವ ಪುಣ್ಯ
ಅಲಂಕಾರವೆಲ್ಲ ಮುಗಿದಾದ ಮೇಲೆ
ಕರ್ಪುರದಿಂದ ಬೆಳಗುವ ವೇಳೆ
ಬಾನಲ್ಲಿ ಮೂಡಿ ಬರುವುದು ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಸ್ವಾಮಿಯೇ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ತಲೆ ಮೇಲೆ ನಿನ್ನ ಇರುಮುಡಿಯು ಇರಲು
ಮನದಲ್ಲಿ ನೋಡು ಆಸೆ ತುಂಬಿರಲು
ಸ್ವಾಮಿ ಅಯ್ಯಪ್ಪ ಶರಣು ಎನುತಲಿರಲು
ಕಲ್ಲುಮುಳ್ಳೆಲ್ಲ ಕಾಲ್ಗೆ ಹೂವುಗಳು
ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಸ್ವಾಮಿ ತಿಂದಕ ತೋಮ್
(ಅಯ್ಯಪ್ಪ ತಿಂದಕ ತೋಮ್)
ಅಯ್ಯಪ್ಪ ತಿಂದಕ ತೋಮ್
(ಸ್ವಾಮಿ ತಿಂದಕ ತೋಮ್)
ಸ್ವಾಮಿ ತಿಂದಕ ತೋಮ್ ತೋಮ್
(ಅಯ್ಯಪ್ಪ ತಿಂದಕ ತೋಮ್ ತೋಮ್)
ಅಯ್ಯಪ್ಪ ತಿಂದಕ ತೋಮ್ ತೋಮ್
(ಸ್ವಾಮಿ ತಿಂದಕ ತೋಮ್ ತೋಮ್)
ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಎಂದೆಂದೂ ಅಲ್ಲಿ ಜಾತಿ ಮಾತಿಲ್ಲ
ಸ್ವಾಮಿ ಎದುರಲ್ಲಿ ಒಂದೇ ಜನರೆಲ್ಲ
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಕಂಡಾಗ ಅಳುತಾ ನದಿಯನ್ನು ಕಂಡು
ನೀರಲ್ಲಿ ಇಡಲು ಈ ಕಾಲ್ಗಳನ್ನು
ನೋವೆಲ್ಲ ಮರೆತು ಸಂತೋಷವೇನು
ಶರಣೆಂಬ ಕೂಗೇ ಇಲ್ಲ ಬೇರೇನು
ಕರಿಮಲೆಯ ಮೇಲೆ ನಡೆವಾಗ ನೀನು
ಎಲ್ಲೆಲ್ಲೂ ಬೀಸೋ ತಂಗಾಳಿ ಏನೂ
ಬಲು ಕಠಿಣವಾದ ಆ ಬೆಟ್ಟವನ್ನು
ಏರಿ ಇಳಿವಾಗ ಆ ತೃಪ್ತಿಯೇನು
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಪಂಪೆಯಲಿ ಸ್ನಾನ ದೇವರ ಧ್ಯಾನ
ಪಂಪೆಯಲಿ ಸ್ನಾನ ದೇವರ ಧ್ಯಾನ
ನೀಗುವುದು ಎಲ್ಲ ಆಯಾಸವನ್ನ
ನದಿಯಲ್ಲಿ ಬಿಡುವ ಹಣತೆಗಳ ಸಾಲು
ನೋಡುವುದೇ ಭಾಗ್ಯ ತೇಲಾಡುತಿರಲು
ಮೊದಲ ಸಲ ಗಿರಿಗೆ ಬರುವ ಜನರೆಲ್ಲ
ಶಬರಿ ಪೀಠಕೆ ನಮಿಸಿ ನಡೆಯುವರೆಲ್ಲ
ಶರಂಗುತ್ತಿಯಲಿ ಲಂಬನ್ನು ಎಸೆದು
ನಡೆಯುವರು ಮುಂದೆ ಸ್ವಾಮಿಯ ನೆನೆದು
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಕಡಲಲೆಯ ಹಾಗೇ ಬರುತಿರುವ ಜನರು
ಭಕ್ತಿಯೇ ಅಲ್ಲಿ ಎಲ್ಲರ ಉಸಿರು
ಹದಿನೆಂಟು ಮೆಟ್ಟಿಲ ಏರುತ್ತಲಿರಲು
ಎಲ್ಲರೆದೆಯಲ್ಲಿ ಹರುಷದ ಹೊನಲು
ತುಪ್ಪದ ಅಭಿಷೇಕ ಗಂಧದ ಅಭಿಷೇಕ
ಧರ್ಮಶಾಸ್ತ್ರನಿಗೆ ಹಲವು ಅಭಿಷೇಕ
ಕೋಟಿ ಕಂಗಳಿಗೆ ಅದು ದೇವಲೋಕ
ನಿಜವಾಗಿ ಅಂದೇ ಬದುಕಿದ್ದು ಸಾರ್ಥಕ
||ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||
ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )
ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )
ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )
ವರುಷಕ್ಕೆ ಒಮ್ಮೆ ದೇವರಿಗೆ ಇಡುವ
ಒಡವೆಗಳು ಇರುವ ಪೆಟ್ಟಿಗೆಯು ಬರುವ
ಆ ದೃಶ್ಯವನ್ನು ಕಾಣುವುದೇ ಭಾಗ್ಯ
ನೂರು ಜನುಮಗಳು ತಂದಿರುವ ಪುಣ್ಯ
ಅಲಂಕಾರವೆಲ್ಲ ಮುಗಿದಾದ ಮೇಲೆ
ಕರ್ಪುರದಿಂದ ಬೆಳಗುವ ವೇಳೆ
ಬಾನಲ್ಲಿ ಮೂಡಿ ಬರುವುದು ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಸ್ವಾಮಿಯೇ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
Swamy Ayyappa song lyrics from Kannada Movie Shabarimale Swamy Ayyappa starring Srinivasamurthy, Geetha, Sridhar, Lyrics penned by Chi Udayashankar Sung by S P Balasubrahmanyam, Music Composed by K V Mahadevan, film is Directed by Renuka Sharma and film is released on 1990