ಹೆಣ್ಣು : ಪಸನಿದಪಮಗಮಪಮಗರಿಸ
ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಕೋರಸ್ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ
ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ
||ಕೋರಸ್ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ||
ಹೆಣ್ಣು : ಪಸಸನಿಸನಿನಿದಪರಿಗಮಪರಿಸ
ಮೊಗ್ಗೆಲ್ಲ ಹೂವಾಯ್ತು ಮಣಿಕಂಠ ನಗಲು
ಕೋರಸ್ : ಮಣಿಕಂಠ ನಗಲು
ಹೆಣ್ಣು : ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಕೋರಸ್ : ಈ ಕಂದ ಅಳಲು
ಹೆಣ್ಣು : ಮೊಗ್ಗೆಲ್ಲ ಹೂವಾಯ್ತು ಮಣಿಕಂಠ ನಗಲು
ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಬಿಸಿಗಾಳಿ ತಂಪಾಯ್ತು ಇವನಾಡುತಿರಲು
ಸಂತೋಷದ ಹೊನಲು ಇವನೋಡುತಿರಲು
ಬಿಸಿಗಾಳಿ ತಂಪಾಯ್ತು ಇವನಾಡುತಿರಲು
ಸಂತೋಷದ ಹೊನಲು ಇವನೋಡುತಿರಲು
||ಕೋರಸ್ : ಪಸನಿದಪಮಗಮಪಮಗರಿಸ
ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ ||
ಹೆಣ್ಣು : ತನನಾನಿ ತಾನಿ ನಾನಿ ತಾನಿತಂದಾನ ತನ ತಾನಿ ತಂದಾನ
ಪಸನಿದಪಮಗಮಪಮಗರಿಸ (ಆಆಆ...)
ಕಣ್ಣಂದ ಮೂಗಂದ ಮೊಗವೇನೋ ಅಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
ಹೆಣ್ಣು : ಬರಿದಾದ ಮನೆಯಲ್ಲಿ ಬೆಳಕಾಗಿ ಬಂದ
ಆನಂದ ಆನಂದ ಆನಂದ ತಂದ
ಕೋರಸ್ : ಆನಂದ ಆನಂದ ಆನಂದ ತಂದ…
ಹೆಣ್ಣು : ಕಣ್ಣಂದ ಮೂಗುಂದ ಮೊಗವೇನೋ ಅಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
ಹೆಣ್ಣು : ಬರಿದಾದ ಮನೆಯಲ್ಲಿ ಬೆಳಕಾಗಿ ಬಂದ
ಆನಂದ ಆನಂದ ಆನಂದ ತಂದ
ಕೋರಸ್ : ಆನಂದ ಆನಂದ ಆನಂದ ತಂದ
ಹೆಣ್ಣು : ಆನಂದ ತಂದ (ಹೋಯ್ ಹೋಯ್ )
ಆನಂದ ತಂದ (ಹೋಯ್ ಹೋಯ್ )
ಆನಂದ ತಂದ (ಹೋಯ್ ಹೋಯ್ )
ಆನಂದ ತಂದ
ಹೆಣ್ಣು : ಪಸನಿಸಪಮಗಮಪಮಗಮಗರಿಸ
ಮಾತಾಡೊ ನುಡಿಯೆಲ್ಲ ಬಂಗಾರದಂತೆ
ಕೋರಸ್ : ಬಂಗಾರದಂತೇ
ಹೆಣ್ಣು : ಮೈಸೋಕಿದ ನೀರು ಪನ್ನೀರಿನಂತೆ
ಕೋರಸ್ : ಪನ್ನೀರಿನಂತೆ
ಹೆಣ್ಣು: ಮಾತಾಡೊ ನುಡಿಯೆಲ್ಲ ಬಂಗಾರದಂತೆ
ಕೋರಸ್ : ಬಂಗಾರದಂತೆ
ಹೆಣ್ಣು : ಮೈಸೋಕಿದ ನೀರು ಪನ್ನೀರಿನಂತೆ
ಕೋರಸ್ : ಪನ್ನೀರಿನಂತೆ
ಹೆಣ್ಣು : ನಡೆದಂತ ನೆಲವೆಲ್ಲ ಕೈಲಾಸದಂತೆ
ನಡೆದಂತ ನೆಲವೆಲ್ಲ ಕೈಲಾಸದಂತೆ
ಮಣಿಕಂಠನಿರುವಾಗ ಭುವಿ ಸ್ವರ್ಗದಂತೆ
ಕೋರಸ್: ಭುವಿ ಸ್ವರ್ಗದಂತೆ..
ಭುವಿ ಸ್ವರ್ಗದಂತೆ ಭುವಿ ಸ್ವರ್ಗದಂತೆ
||ಎಲ್ಲರೂ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ||
||ಕೋರಸ್ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ||
ಹೆಣ್ಣು : ಪಸನಿದಪಮಗಮಪಮಗರಿಸ
ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಕೋರಸ್ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ
ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ
||ಕೋರಸ್ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ||
ಹೆಣ್ಣು : ಪಸಸನಿಸನಿನಿದಪರಿಗಮಪರಿಸ
ಮೊಗ್ಗೆಲ್ಲ ಹೂವಾಯ್ತು ಮಣಿಕಂಠ ನಗಲು
ಕೋರಸ್ : ಮಣಿಕಂಠ ನಗಲು
ಹೆಣ್ಣು : ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಕೋರಸ್ : ಈ ಕಂದ ಅಳಲು
ಹೆಣ್ಣು : ಮೊಗ್ಗೆಲ್ಲ ಹೂವಾಯ್ತು ಮಣಿಕಂಠ ನಗಲು
ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಬಿಸಿಗಾಳಿ ತಂಪಾಯ್ತು ಇವನಾಡುತಿರಲು
ಸಂತೋಷದ ಹೊನಲು ಇವನೋಡುತಿರಲು
ಬಿಸಿಗಾಳಿ ತಂಪಾಯ್ತು ಇವನಾಡುತಿರಲು
ಸಂತೋಷದ ಹೊನಲು ಇವನೋಡುತಿರಲು
||ಕೋರಸ್ : ಪಸನಿದಪಮಗಮಪಮಗರಿಸ
ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ ||
ಹೆಣ್ಣು : ತನನಾನಿ ತಾನಿ ನಾನಿ ತಾನಿತಂದಾನ ತನ ತಾನಿ ತಂದಾನ
ಪಸನಿದಪಮಗಮಪಮಗರಿಸ (ಆಆಆ...)
ಕಣ್ಣಂದ ಮೂಗಂದ ಮೊಗವೇನೋ ಅಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
ಹೆಣ್ಣು : ಬರಿದಾದ ಮನೆಯಲ್ಲಿ ಬೆಳಕಾಗಿ ಬಂದ
ಆನಂದ ಆನಂದ ಆನಂದ ತಂದ
ಕೋರಸ್ : ಆನಂದ ಆನಂದ ಆನಂದ ತಂದ…
ಹೆಣ್ಣು : ಕಣ್ಣಂದ ಮೂಗುಂದ ಮೊಗವೇನೋ ಅಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
ಹೆಣ್ಣು : ಬರಿದಾದ ಮನೆಯಲ್ಲಿ ಬೆಳಕಾಗಿ ಬಂದ
ಆನಂದ ಆನಂದ ಆನಂದ ತಂದ
ಕೋರಸ್ : ಆನಂದ ಆನಂದ ಆನಂದ ತಂದ
ಹೆಣ್ಣು : ಆನಂದ ತಂದ (ಹೋಯ್ ಹೋಯ್ )
ಆನಂದ ತಂದ (ಹೋಯ್ ಹೋಯ್ )
ಆನಂದ ತಂದ (ಹೋಯ್ ಹೋಯ್ )
ಆನಂದ ತಂದ
ಹೆಣ್ಣು : ಪಸನಿಸಪಮಗಮಪಮಗಮಗರಿಸ
ಮಾತಾಡೊ ನುಡಿಯೆಲ್ಲ ಬಂಗಾರದಂತೆ
ಕೋರಸ್ : ಬಂಗಾರದಂತೇ
ಹೆಣ್ಣು : ಮೈಸೋಕಿದ ನೀರು ಪನ್ನೀರಿನಂತೆ
ಕೋರಸ್ : ಪನ್ನೀರಿನಂತೆ
ಹೆಣ್ಣು: ಮಾತಾಡೊ ನುಡಿಯೆಲ್ಲ ಬಂಗಾರದಂತೆ
ಕೋರಸ್ : ಬಂಗಾರದಂತೆ
ಹೆಣ್ಣು : ಮೈಸೋಕಿದ ನೀರು ಪನ್ನೀರಿನಂತೆ
ಕೋರಸ್ : ಪನ್ನೀರಿನಂತೆ
ಹೆಣ್ಣು : ನಡೆದಂತ ನೆಲವೆಲ್ಲ ಕೈಲಾಸದಂತೆ
ನಡೆದಂತ ನೆಲವೆಲ್ಲ ಕೈಲಾಸದಂತೆ
ಮಣಿಕಂಠನಿರುವಾಗ ಭುವಿ ಸ್ವರ್ಗದಂತೆ
ಕೋರಸ್: ಭುವಿ ಸ್ವರ್ಗದಂತೆ..
ಭುವಿ ಸ್ವರ್ಗದಂತೆ ಭುವಿ ಸ್ವರ್ಗದಂತೆ
||ಎಲ್ಲರೂ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ||
||ಕೋರಸ್ : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ
ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೆ ನಮಗಾಗಿ||
Ananda Ananda song lyrics from Kannada Movie Shabarimale Swamy Ayyappa starring Srinivasamurthy, Geetha, Sridhar, Lyrics penned by Chi Udayashankar Sung by Manjula Gururaj, Music Composed by K V Mahadevan, film is Directed by Renuka Sharma and film is released on 1990