ಶ್ರೀ ಹರಿ ರಕ್ಷಿಸು ದಯೆ ತೋರಿ ದುಷ್ಟ ದೈತ್ಯ ಕುಲ ವೈರಿ
ಮಹಿಷಿ ಸಂಹಾರಕ್ಕೆ ದಾರಿ ತೋರಿ
ಶಾಂತಿಯ ನೀಡು ಮುರಾರಿ
ಶಾಂತಿಯ ನೀಡು ಮುರಾರಿ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಸುಧಾಸುಂದರಿಯ ನೃತ್ಯ ವಿಹಾರ ಸುರಮ್ಯ ನಯಗತಿ ಮನೋಹರ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಘಲಿರು ಘಲಿರಿನ ಗೆಜ್ಜೆಯ ನಾದ ಥಳ ಥಳಿಸುವ ಈ ಸಿರಿ ಪಾದ
ಘಲಿರು ಘಲಿರಿನ ಗೆಜ್ಜೆಯ ನಾದ ಥಳ ಥಳಿಸುವ ಈ ಸಿರಿ ಪಾದ
ಲೋಕದ ಎಲ್ಲೆಡೇ ಆ ಮೋರ ಹರಿಹರ ಸರಸವೇ ಲೋಲ
(ಆಆಆ...ಆಆಆ....ಆಆಆ..ಆಆಆಅ...
ಆಆಆ...ಆಆಆ....ಆಆಆ..ಆಆಆಅ...
ಆಆಆ...ಆಆಆ....ಆಆಆ)..ಆಆಆಅ...( ಆಆಆಅ) ಆಆಆ...ಆಆಆ....
ಝಣ ಝಣ ನೂಪುರ ಝೇಂಕಾರ ಹರಿಹರ ಶಕ್ತಿಯ ಓಂಕಾರ
ಝಣ ಝಣ ನೂಪುರ ಝೇಂಕಾರ ಹರಿಹರ ಶಕ್ತಿಯ ಓಂಕಾರ
ಸುಧಾವಾಹಿನಿ ಶೃಂಗಾರ ನಿತ್ಯಾನಂದದ ಲಹರಿವಿಹಾರ
ಝಣ ಝಣ ನೂಪುರ ಝೇಂಕಾರ ಹರಿಹರ ಶಕ್ತಿಯ ಓಂಕಾರ
ಹರಿಹರ ಶಕ್ತಿಯ ಓಂಕಾರ
ಪ್ರಕೃತಿ ಪುರುಷ ಸಮಾಗಮ ಪ್ರತಿ ಪ್ರತಿ ಕ್ಷಣವೂ ಅನುಪಮಾ
ಪ್ರಪಂಚಕೆಲ್ಲಾ ಆನಂದ ಸಂಭ್ರಮ
ಪೂರ್ಣ ಕಾಂತಿ ಪೂರ್ಣ ಜ್ಯೋತಿ ಪೂರ್ಣಿಮಾ

Sri Hari Maayeya Avathara song lyrics from Kannada Movie Shabarimale Swamy Ayyappa starring Srinivasamurthy, Geetha, Sridhar, Lyrics penned by Chi Udayashankar Sung by S P Balasubrahmanyam, Music Composed by K V Mahadevan, film is Directed by Renuka Sharma and film is released on 1990