ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
|| ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ.....||
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಮಾತಿನ ಚೇತನ ನಿನ್ನಿಂದ ಆಆಆ
ಮಾತಿನ ಚೇತನ ನಿನ್ನಿಂದ
ಈ ಉಸಿರಲಿ ನೀನೇ ಆನಂದ
|| ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲ||
||ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ..... ||
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಎಲ್ಲವು ನಿನ್ನದೆ ಈ ಲೀಲೆ...
ಎಲ್ಲವು ನಿನ್ನದೆ ಈ ಲೀಲೆ
ಆ ದೇವರ ಕಣ್ಣೆ ನಿನ್ನಲ್ಲೆ
|| ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ||
||ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ..... ||
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
|| ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ.....||
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಮಾತಿನ ಚೇತನ ನಿನ್ನಿಂದ ಆಆಆ
ಮಾತಿನ ಚೇತನ ನಿನ್ನಿಂದ
ಈ ಉಸಿರಲಿ ನೀನೇ ಆನಂದ
|| ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲ||
||ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ..... ||
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಎಲ್ಲವು ನಿನ್ನದೆ ಈ ಲೀಲೆ...
ಎಲ್ಲವು ನಿನ್ನದೆ ಈ ಲೀಲೆ
ಆ ದೇವರ ಕಣ್ಣೆ ನಿನ್ನಲ್ಲೆ
|| ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನಿ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ||
||ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ..... ||
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
Devare Neenu Nijavappa song lyrics from Kannada Movie Shabarimale Swamy Ayyappa starring Srinivasamurthy, Geetha, Sridhar, Lyrics penned by Chi Udayashankar Sung by B R Chaya, Music Composed by K V Mahadevan, film is Directed by Renuka Sharma and film is released on 1990