Yaaru Yaaru Lyrics

ಯಾರು ಯಾರು Lyrics

in Seethayana

in ಸೀತಾಯನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ
ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ
 
ಅಮಾಯಕರ ಬಲಿ ಪಡೆವ ಕಿರಾತಕ ಕಂಸ ನೀನ
ಒಳ್ಳೆತನಕೆ ಮಸಿಬಳಿವ ನೀಚ ದುಷ್ಟ ಕೀಚಕನ
ಅಮಾಯಕರ ಬಲಿ ಪಡೆವ ಕಿರಾತಕ ಕಂಸ ನೀನ
ಒಳ್ಳೆತನಕೆ ಮಸಿಬಳಿವ ನೀಚ ದುಷ್ಟ ಕೀಚಕನ
 
ಬೆನ್ನಹಿಂದೆ ಚೂರಿ ಹಾಕೊ ಹಿತಶತ್ರು ಶಕುನಿ ನೀನ
ರಾಮನಾಗಿ ನಾನು ಹುಡುಕೊ ರಾವಣನೆ ಈಗ ನೀನ
ಅನ್ಯಾಯ ತೊಲಗಬೇಕು ಅಕ್ರಮಗಳು ನೀಗಬೇಕು
ಪಣತೊಟ್ಟು ಬಂದೆ ನಾನು ನನಗೆ ನೀನು ಸಿಗಲೆಬೇಕು
 
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
||ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ||
||ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ||
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
 
ಬಿದ್ದ ಮೇಲೆ ಗುಂಡಿಗೆಗೆ ಶಂಕೆಯನ್ನೊ ಗುಂಡೇಟು
ಸರಿತಪ್ಪು ಹುಡುಕಾಡೊ ಸಹನೆ ತಾನೆ ಎಲ್ಲುಂಟು
ಬಿದ್ದ ಮೇಲೆ ಗುಂಡಿಗೆಗೆ ಶಂಕೆಯನ್ನೊ ಗುಂಡೇಟು
ಸರಿತಪ್ಪು ಹುಡುಕಾಡೊ ಸಹನೆ ತಾನೆ ಎಲ್ಲುಂಟು
 
ಮಾವು ಹುಟ್ಟೊ ಜಾಗದಲ್ಲಿ ಬೇವು ಹುಟ್ಟೆ ಎಡವಟ್ಟು
ಅಮೃತಕ್ಕೆ ಸೇರಿ ವಿಷ ಬಾಳಿನಲ್ಲಿ ಹಿಂದೇಟು
ಹೇಳದಂತ ತಾಳದಂತ ಸಂಕಟಕ್ಕೆ ಸಿಕ್ಕಿ ಇಂದು
ಉಗಿಯದಂತ ಜಗಿಯದಂತ ನೋವಿನಲ್ಲಿ ನೊಂದು ಬೆಂದು
 
ದಣಿದು ದಣಿದು ದಣಿದು ದಣಿದು
ದಣಿದು ದಣಿದು ದಣಿದು ದಣಿದು
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ

ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ
ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ
 
ಅಮಾಯಕರ ಬಲಿ ಪಡೆವ ಕಿರಾತಕ ಕಂಸ ನೀನ
ಒಳ್ಳೆತನಕೆ ಮಸಿಬಳಿವ ನೀಚ ದುಷ್ಟ ಕೀಚಕನ
ಅಮಾಯಕರ ಬಲಿ ಪಡೆವ ಕಿರಾತಕ ಕಂಸ ನೀನ
ಒಳ್ಳೆತನಕೆ ಮಸಿಬಳಿವ ನೀಚ ದುಷ್ಟ ಕೀಚಕನ
 
ಬೆನ್ನಹಿಂದೆ ಚೂರಿ ಹಾಕೊ ಹಿತಶತ್ರು ಶಕುನಿ ನೀನ
ರಾಮನಾಗಿ ನಾನು ಹುಡುಕೊ ರಾವಣನೆ ಈಗ ನೀನ
ಅನ್ಯಾಯ ತೊಲಗಬೇಕು ಅಕ್ರಮಗಳು ನೀಗಬೇಕು
ಪಣತೊಟ್ಟು ಬಂದೆ ನಾನು ನನಗೆ ನೀನು ಸಿಗಲೆಬೇಕು
 
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
||ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ||
||ಯಾರು ಯಾರು ನೀನು ಯಾರು ಎಲ್ಲಿರುವೆ
ಹರಿವ ನದಿಗೆ ಎದುರು ನಾನು ಈಜಿರುವೆ||
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
 
ಬಿದ್ದ ಮೇಲೆ ಗುಂಡಿಗೆಗೆ ಶಂಕೆಯನ್ನೊ ಗುಂಡೇಟು
ಸರಿತಪ್ಪು ಹುಡುಕಾಡೊ ಸಹನೆ ತಾನೆ ಎಲ್ಲುಂಟು
ಬಿದ್ದ ಮೇಲೆ ಗುಂಡಿಗೆಗೆ ಶಂಕೆಯನ್ನೊ ಗುಂಡೇಟು
ಸರಿತಪ್ಪು ಹುಡುಕಾಡೊ ಸಹನೆ ತಾನೆ ಎಲ್ಲುಂಟು
 
ಮಾವು ಹುಟ್ಟೊ ಜಾಗದಲ್ಲಿ ಬೇವು ಹುಟ್ಟೆ ಎಡವಟ್ಟು
ಅಮೃತಕ್ಕೆ ಸೇರಿ ವಿಷ ಬಾಳಿನಲ್ಲಿ ಹಿಂದೇಟು
ಹೇಳದಂತ ತಾಳದಂತ ಸಂಕಟಕ್ಕೆ ಸಿಕ್ಕಿ ಇಂದು
ಉಗಿಯದಂತ ಜಗಿಯದಂತ ನೋವಿನಲ್ಲಿ ನೊಂದು ಬೆಂದು
 
ದಣಿದು ದಣಿದು ದಣಿದು ದಣಿದು
ದಣಿದು ದಣಿದು ದಣಿದು ದಣಿದು
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ
ದಣಿದು ದಣಿದು ಜೀವ ದಣಿದು ಸೋಲುತ್ತಿದೆ
ಮಣಿದು ಮಣಿದು ಭಾವ ಕುಸಿದು ಬೀಳುತ್ತಿದೆ

Yaaru Yaaru song lyrics from Kannada Movie Seethayana starring Akshith Shashikumar, Anahita Bhooshan,, Lyrics penned by Ghouse Pheer Sung by Puneeth Rajkumar, Music Composed by ?Padmanabh Bharadwaj, film is Directed by Prabhakar Aaprika and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ