ಬಿಳಿಯ ಹಾಳೆ ಎದೆಯ ಮೇಲೆ
ಕವಿತೆ ಮಾಡೊ ಸಂಭ್ರಮ
ಮೊದಲಾಯ್ತೀಗ ಮೊದಲಸಾರಿ
ಮಧುರವಾದ ಸಂಗಮ
ಪಾದದಿಂದ ನೆತ್ತಿ ತನಕ ಭವ್ಯ ರೋಮಾಂಚನ
ಮೆಲ್ಲ ಮೆಲ್ಲಗೆ ನಾಚುತ್ತ ಜೀವ
ಹೇಳಲಾಗದ ನವಿರಾದ ಭಾವ
ಚೆಂದ ಇರುಳಿನಲ್ಲಿ ಹಾಲು ಬೆಳದಿಂಗಳಂಗೆ
ಜೀವ ಜೀವ ಸೇರೊ ಉತ್ಸವ
ಬಿಳಿಯ ಹಾಳೆ ಎದೆಯ ಮೇಲೆ
ಕವಿತೆ ಮಾಡೊ ಸಂಭ್ರಮ
ಒಂದೆ ಒಂದು ಆಲಿಂಗನ
ನಾನೆ ತೊರೆದು ನನ್ನ ನಿನ್ನಲ್ಲೆ ತಲ್ಲೀನ
ಮೋಹಕವಾದ ಸಂಧಾನ
ಸಣ್ಣ ಸ್ಪರ್ಶ ಕೂಡ ಈಗ ಎಂತ ರೋಚಕ
ಅದೇನೆ ಆದರು ಇನ್ನು ನೀನೆ ಹೊಣೆ
ಮಿತಿನ ಮೀರಾಯ್ತು ಆಕರ್ಷಣೆ
ಸಂಕೋಚ ಓಡೋಯ್ತು ಇದೀಗ
ಸಂತೋಷ ಈಗಂತು ಸರಾಗ
ಯಾಕೆ ಯಾಕೆ ಇಂತ ಧಗೆ
ಉಕ್ಕಿಬಂದ ಹಾಗೆ
ಸಮ್ಮೋಹ ಪ್ರವಾಹ ಸೋಲುತ ಗೆಲ್ಲೊ ಸನ್ನಾಹ
ನಿನ್ನ ಸಂಗ ನನ್ನ ಸ್ವರ್ಗ ಕಂಡೆ ಈ ದಿನ
ಮುದ್ದಾಡು ಬೇಡವೆ ಬೇಡ ಮಧ್ಯಂತರ
ನಂಗಿಲ್ಲ ಏನೇನು ಅಭ್ಯಂತರ
ಹೀಗೇನೆ ನಾವಿದ್ದು ಸಮೀಪ
ಆಡೋಣ ಎಂದೆಂದೂ ಸಲ್ಲಾಪ
ಬಿಳಿಯ ಹಾಳೆ ಎದೆಯ ಮೇಲೆ
ಕವಿತೆ ಮಾಡೊ ಸಂಭ್ರಮ
ಮೊದಲಾಯ್ತೀಗ ಮೊದಲಸಾರಿ
ಮಧುರವಾದ ಸಂಗಮ
ಪಾದದಿಂದ ನೆತ್ತಿ ತನಕ ಭವ್ಯ ರೋಮಾಂಚನ
ಮೆಲ್ಲ ಮೆಲ್ಲಗೆ ನಾಚುತ್ತ ಜೀವ
ಹೇಳಲಾಗದ ನವಿರಾದ ಭಾವ
ಚೆಂದ ಇರುಳಿನಲ್ಲಿ ಹಾಲು ಬೆಳದಿಂಗಳಂಗೆ
ಜೀವ ಜೀವ ಸೇರೊ ಉತ್ಸವ
ಬಿಳಿಯ ಹಾಳೆ ಎದೆಯ ಮೇಲೆ
ಕವಿತೆ ಮಾಡೊ ಸಂಭ್ರಮ
ಒಂದೆ ಒಂದು ಆಲಿಂಗನ
ನಾನೆ ತೊರೆದು ನನ್ನ ನಿನ್ನಲ್ಲೆ ತಲ್ಲೀನ
ಮೋಹಕವಾದ ಸಂಧಾನ
ಸಣ್ಣ ಸ್ಪರ್ಶ ಕೂಡ ಈಗ ಎಂತ ರೋಚಕ
ಅದೇನೆ ಆದರು ಇನ್ನು ನೀನೆ ಹೊಣೆ
ಮಿತಿನ ಮೀರಾಯ್ತು ಆಕರ್ಷಣೆ
ಸಂಕೋಚ ಓಡೋಯ್ತು ಇದೀಗ
ಸಂತೋಷ ಈಗಂತು ಸರಾಗ
ಯಾಕೆ ಯಾಕೆ ಇಂತ ಧಗೆ
ಉಕ್ಕಿಬಂದ ಹಾಗೆ
ಸಮ್ಮೋಹ ಪ್ರವಾಹ ಸೋಲುತ ಗೆಲ್ಲೊ ಸನ್ನಾಹ
ನಿನ್ನ ಸಂಗ ನನ್ನ ಸ್ವರ್ಗ ಕಂಡೆ ಈ ದಿನ
ಮುದ್ದಾಡು ಬೇಡವೆ ಬೇಡ ಮಧ್ಯಂತರ
ನಂಗಿಲ್ಲ ಏನೇನು ಅಭ್ಯಂತರ
ಹೀಗೇನೆ ನಾವಿದ್ದು ಸಮೀಪ
ಆಡೋಣ ಎಂದೆಂದೂ ಸಲ್ಲಾಪ