ಸಂಜೆ ಗಗನ ಕೆಂಪಾಗಿದೆ
ಗಾಳಿ ಅಲೆಯು ತಂಪಾಗಿದೆ
ನೋಡು ಸಮಯ ಹಾಯಾಗಿದೆ
ನಿನ್ನ ಸನಿಹ ಬೇಕಾಗಿದೆ
ಭುಜಕೆ ಭುಜವ ನಾ ತಾಗಿಸಿ
ನಡೆವ ಬಯಕೆ ನಿನ್ನೊಂದಿಗೆ
ಬಿಡದೆ ಬರುವ ಹಿಂಬಾಲಿಸಿ
ಜನುಮ ಜನುಮ ನಿನ್ನೊಂದಿಗೆ
ನಡುಕುತಿರುವೆ ನೀ ಚುಂಬಿಸಿ
ಕನಸ್ಸಿನೊಳಗೆ ಬೇರೆನು ಬೇಡೆ ನಂಗೆ
ನೀನು ಬೇಕೆ ಬೇಕು
ಮಳೆಬೀಳುವುದು ಭೂಮಿ ಮಾಗುವುದು
ಬೆಳೆ ಮೊಳೆಯುವುದು ಪ್ರಕೃತಿ
ಹರೆಯ ಹಾಡುತ್ತಿದೆ ಪ್ರೀತಿ ಬೇಡುತ್ತಿದೆ
ಹೃದಯಕ್ಕೆ ಹೃದಯದ ವಿನಂತಿ
ಹಿಡಿ ಕೈಯನ್ನ ಹಿಡಿ ಕೈಯನ್ನ
ಬಿಡೆ ನಾ ನಿನ್ನ
ಹೊಳೆವ ಕಣ್ಣುಗಳು ಹೀಗೆ ಕಾಡಿರಲು
ಹೃದಯ ಒಳಗೆ ಹೊರಳಾಡಿದೆ
ಹುಡುಗ ಧಮನಿ ನಿನ್ನ ಧ್ಯಾನ ಮಾಡಿದೆ
ಗೆಳೆಯನೆ ನಿನ್ನ ಒಲವಲೆ ಇನ್ನು
ಬದುಕಿಸು ನನ್ನನು
||ಸಂಜೆ ಗಗನ ಕೆಂಪಾಗಿದೆ
ಗಾಳಿ ಅಲೆಯು ತಂಪಾಗಿದೆ
ನೋಡು ಸಮಯ ಹಾಯಾಗಿದೆ
ನಿನ್ನ ಸನಿಹ ಬೇಕಾಗಿದೆ||
ನೀನೆ ನನ್ನ ಸುಖ ನೀನೆ ನನ್ನ ಸುಖ
ನಿನ್ನ ತೋಳಿನಲಿ ಜೀವನ
ಜಗಕ್ಕೆ ಹೇಳುವೆನು ನೀನು ನನ್ನವನು
ಅನುಕ್ಷಣ ಬಯಸುವೆ ನಾ ನಿನ್ನ
ಹಿಡಿಸಿ ಬಿಟ್ಟಿರುವೆ ಕನಸು ಕಟ್ಟಿರುವೆ ನಿನಗೋಸ್ಕರ
ಜನುಮ ಜನುಮ ಜೊತೆಯಾಗಲು ಹುಡುಗ
ಹೃದಯ ಬಹಳ ಹಠಮಾಡುತ ಇದೆ
ಸಿಗದಿರೆ ನೀನು ಬದುಕಲು ನಾನು ಕಾರಣ ಏನಿದೆ
||ಸಂಜೆ ಗಗನ ಕೆಂಪಾಗಿದೆ
ಗಾಳಿ ಅಲೆಯು ತಂಪಾಗಿದೆ
ನೋಡು ಸಮಯ ಹಾಯಾಗಿದೆ
ನಿನ್ನ ಸನಿಹ ಬೇಕಾಗಿದೆ||
ಸಂಜೆ ಗಗನ ಕೆಂಪಾಗಿದೆ
ಗಾಳಿ ಅಲೆಯು ತಂಪಾಗಿದೆ
ನೋಡು ಸಮಯ ಹಾಯಾಗಿದೆ
ನಿನ್ನ ಸನಿಹ ಬೇಕಾಗಿದೆ
ಭುಜಕೆ ಭುಜವ ನಾ ತಾಗಿಸಿ
ನಡೆವ ಬಯಕೆ ನಿನ್ನೊಂದಿಗೆ
ಬಿಡದೆ ಬರುವ ಹಿಂಬಾಲಿಸಿ
ಜನುಮ ಜನುಮ ನಿನ್ನೊಂದಿಗೆ
ನಡುಕುತಿರುವೆ ನೀ ಚುಂಬಿಸಿ
ಕನಸ್ಸಿನೊಳಗೆ ಬೇರೆನು ಬೇಡೆ ನಂಗೆ
ನೀನು ಬೇಕೆ ಬೇಕು
ಮಳೆಬೀಳುವುದು ಭೂಮಿ ಮಾಗುವುದು
ಬೆಳೆ ಮೊಳೆಯುವುದು ಪ್ರಕೃತಿ
ಹರೆಯ ಹಾಡುತ್ತಿದೆ ಪ್ರೀತಿ ಬೇಡುತ್ತಿದೆ
ಹೃದಯಕ್ಕೆ ಹೃದಯದ ವಿನಂತಿ
ಹಿಡಿ ಕೈಯನ್ನ ಹಿಡಿ ಕೈಯನ್ನ
ಬಿಡೆ ನಾ ನಿನ್ನ
ಹೊಳೆವ ಕಣ್ಣುಗಳು ಹೀಗೆ ಕಾಡಿರಲು
ಹೃದಯ ಒಳಗೆ ಹೊರಳಾಡಿದೆ
ಹುಡುಗ ಧಮನಿ ನಿನ್ನ ಧ್ಯಾನ ಮಾಡಿದೆ
ಗೆಳೆಯನೆ ನಿನ್ನ ಒಲವಲೆ ಇನ್ನು
ಬದುಕಿಸು ನನ್ನನು
||ಸಂಜೆ ಗಗನ ಕೆಂಪಾಗಿದೆ
ಗಾಳಿ ಅಲೆಯು ತಂಪಾಗಿದೆ
ನೋಡು ಸಮಯ ಹಾಯಾಗಿದೆ
ನಿನ್ನ ಸನಿಹ ಬೇಕಾಗಿದೆ||
ನೀನೆ ನನ್ನ ಸುಖ ನೀನೆ ನನ್ನ ಸುಖ
ನಿನ್ನ ತೋಳಿನಲಿ ಜೀವನ
ಜಗಕ್ಕೆ ಹೇಳುವೆನು ನೀನು ನನ್ನವನು
ಅನುಕ್ಷಣ ಬಯಸುವೆ ನಾ ನಿನ್ನ
ಹಿಡಿಸಿ ಬಿಟ್ಟಿರುವೆ ಕನಸು ಕಟ್ಟಿರುವೆ ನಿನಗೋಸ್ಕರ
ಜನುಮ ಜನುಮ ಜೊತೆಯಾಗಲು ಹುಡುಗ
ಹೃದಯ ಬಹಳ ಹಠಮಾಡುತ ಇದೆ
ಸಿಗದಿರೆ ನೀನು ಬದುಕಲು ನಾನು ಕಾರಣ ಏನಿದೆ
||ಸಂಜೆ ಗಗನ ಕೆಂಪಾಗಿದೆ
ಗಾಳಿ ಅಲೆಯು ತಂಪಾಗಿದೆ
ನೋಡು ಸಮಯ ಹಾಯಾಗಿದೆ
ನಿನ್ನ ಸನಿಹ ಬೇಕಾಗಿದೆ||
Sanje Gagana song lyrics from Kannada Movie Seethayana starring Akshith Shashikumar, Anahita Bhooshan,, Lyrics penned by Kaviraj Sung by Swetha Mohan, Music Composed by ?Padmanabh Bharadwaj, film is Directed by Prabhakar Aaprika and film is released on 2022