-
ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ
ನಯನದ ದೀಪವೆ ಇದು ಅರಳಿ
ರವಿಕಿರಣದ ಮುತ್ತನು ಬಯಸಿ
ಕಿವಿಗಳು ಸಿಹಿ ಪ್ರೇಮದ ಗಾನದಿ
ಒಂದಾಗಲು ಮನವನೆ ಆಶಿಸಿ
ಇದು ಸರಿಯೊ ತಪ್ಪೊ ಮನಸ್ಸರಿಯದೆ ನಾ ಮೂಕನಾದೆನೆ
||ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ||
ಅತ್ತಇತ್ತ ತಿರುಗೊ ಮನವೆ
ಸೆರೆಮನೆಯಲಿ ಹೇಗೆ ಸೆರೆಹಾಕಲೆ
ಬುಗುರಿಯಂತೆ ತಿರುಗೊ ಹೃದಯ
ಆಸೆ ಅಲೆಗೆ ಬೇಲಿಯೆ ಇಲ್ಲವೆ
ಬೇಕೆಂದಿದೆ ಬೇಡವಾಗಿದೆ ಕಾಡಿ ಕಾಡಿ ಕೊಲ್ಲೊ ಮನ
ಅಹುದೆನ್ನುವುದೊ ಹೀಗೆ ಇರುವುದೊ ಆಕಾಂಕ್ಷಗಳ ಈ ರಣ
ಸರಿಯೊ ತಪ್ಪೊ ಒಂದರಿಯದೆ ನಾ ಮೂಕನಾದೆನೆ
||ತೂಗಾಡುತಿದೆ ಈ ಮನದ ಜೋಕಾಲಿಯೆ||
ನೀ ಬೇಕು ಬೇಕು ಅನಿಸಿದೆ
ಬಹುಶ ಬೇಡ ಬೇಡ ಅಂದಿದೆ
ಮತ್ತೆ ಯೋಚಿಸು ಯೋಚಿಸು ಯೋಚಿಸು
ಒಂದೇ ಒಳಮನ ಗೊಂದಲ ಚಂಚಲ
ನೆನ್ನೆ ಮೊನ್ನೆಇಂದು ನಿನ್ನನೆ
ನೆನೆನೆನೆದು ನರಳುವೆ ನಿನ್ನನೆ
ನೆನಪಿನ ಈ ಗೊಂದಲ ಮಾಲೆಯು
ಸಂದೇಹ ಸಾಗರದಿ ಮುಳುಗಿದೆ
||ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ
ನಯನದ ದೀಪವೆ ಇದು ಅರಳಿ
ರವಿಕಿರಣದ ಮುತ್ತನು ಬಯಸಿ
ಕಿವಿಗಳು ಸಿಹಿ ಪ್ರೇಮದ ಗಾನದಿ
ಒಂದಾಗಲು ಮನವನೆ ಆಶಿಸಿ
ಇದು ಸರಿಯೊ ತಪ್ಪೊ ಮನಸ್ಸರಿಯದೆ ನಾ ಮೂಕನಾದೆನೆ||
||ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ||
-
ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ
ನಯನದ ದೀಪವೆ ಇದು ಅರಳಿ
ರವಿಕಿರಣದ ಮುತ್ತನು ಬಯಸಿ
ಕಿವಿಗಳು ಸಿಹಿ ಪ್ರೇಮದ ಗಾನದಿ
ಒಂದಾಗಲು ಮನವನೆ ಆಶಿಸಿ
ಇದು ಸರಿಯೊ ತಪ್ಪೊ ಮನಸ್ಸರಿಯದೆ ನಾ ಮೂಕನಾದೆನೆ
||ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ||
ಅತ್ತಇತ್ತ ತಿರುಗೊ ಮನವೆ
ಸೆರೆಮನೆಯಲಿ ಹೇಗೆ ಸೆರೆಹಾಕಲೆ
ಬುಗುರಿಯಂತೆ ತಿರುಗೊ ಹೃದಯ
ಆಸೆ ಅಲೆಗೆ ಬೇಲಿಯೆ ಇಲ್ಲವೆ
ಬೇಕೆಂದಿದೆ ಬೇಡವಾಗಿದೆ ಕಾಡಿ ಕಾಡಿ ಕೊಲ್ಲೊ ಮನ
ಅಹುದೆನ್ನುವುದೊ ಹೀಗೆ ಇರುವುದೊ ಆಕಾಂಕ್ಷಗಳ ಈ ರಣ
ಸರಿಯೊ ತಪ್ಪೊ ಒಂದರಿಯದೆ ನಾ ಮೂಕನಾದೆನೆ
||ತೂಗಾಡುತಿದೆ ಈ ಮನದ ಜೋಕಾಲಿಯೆ||
ನೀ ಬೇಕು ಬೇಕು ಅನಿಸಿದೆ
ಬಹುಶ ಬೇಡ ಬೇಡ ಅಂದಿದೆ
ಮತ್ತೆ ಯೋಚಿಸು ಯೋಚಿಸು ಯೋಚಿಸು
ಒಂದೇ ಒಳಮನ ಗೊಂದಲ ಚಂಚಲ
ನೆನ್ನೆ ಮೊನ್ನೆಇಂದು ನಿನ್ನನೆ
ನೆನೆನೆನೆದು ನರಳುವೆ ನಿನ್ನನೆ
ನೆನಪಿನ ಈ ಗೊಂದಲ ಮಾಲೆಯು
ಸಂದೇಹ ಸಾಗರದಿ ಮುಳುಗಿದೆ
||ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ
ನಯನದ ದೀಪವೆ ಇದು ಅರಳಿ
ರವಿಕಿರಣದ ಮುತ್ತನು ಬಯಸಿ
ಕಿವಿಗಳು ಸಿಹಿ ಪ್ರೇಮದ ಗಾನದಿ
ಒಂದಾಗಲು ಮನವನೆ ಆಶಿಸಿ
ಇದು ಸರಿಯೊ ತಪ್ಪೊ ಮನಸ್ಸರಿಯದೆ ನಾ ಮೂಕನಾದೆನೆ||
||ತೂಗಾಡುತಿದೆ ಈ ಮನದ ಜೋಕಾಲಿಯೆ
ಗಾಳಿಪಟವೆ ಈ ಹೃದಯ ಹಾರಾಡುತ್ತಿದೆ||