-
ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ
ಮಂಜಿನ ಈ ಹನಿಯಲೇ ಗಿಳಿ ಕಲರವ ಕೂಗಲೆ
ನಿತ್ಯನಾಕನ ಶ್ರುತಿಯಲೇ ಪಲ್ಲವಿಯ ನುಡಿಯೆ ನೀ
ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ನವರಸದಲೆ ನಯನವ ಬೆಳಗುತ ಹಾಡು ನೀ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ
ಗಿರಿ ಕಾನನ ಸೆರಗಲೇನೆ ಹನಿಯು ಹಸಿರನು ತಾಕುತ
ಮುಂಜಾನೆಯ ಮೋಹನ ರಾಗದಿ
ಸ್ವಪ್ತಸ್ವರಮಾಲೆ ಜಪಿಸುತ
ಚಟಪಟ ಮಳೆಯ ಮದ್ದಳೆಯೊ
ಮನದಲೆ ಹೊಸತಾಳವ ನುಡಿಸಿ
ಮನ ಮನೆ ಮೌನ ತಾಳದೆಯೆ ಆಹ ಪ್ರೀತಿಯೆ ಜನಿಸಿದೆ
ಮೊದಲನೆ ತೊದಲನೆ ಮಗುವಂತೆ
ನುಡಿಯನು ಶುರುವಾದರೆ ನಾ ಸಹಧ್ವನಿಯಾಗಿ ನೀ ಸೇರಿ
ಜೀವ ಹಾಡೆ ನಾ ಗೆಲ್ಲಿಸಿದೆ
ಶೃತಿರಾಗಲಹರಿಯ ಗೆಳೆಯನೆ ನಿನ್ನಲೆ ಕಾಣುವೆ
||ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ನವರಸದಲೆ ನಯನವ ಬೆಳಗುತ ಹಾಡು ನೀ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ||
ಮಧುಮೇಯ ಜೇನ ಸದ್ದಲು ನಿನ್ನ ಧ್ವನಿಯನೆ ಕೇಳುವೆ
ನದಿರಾಶಿಯ ದರ್ಪಣದಲು ಗೆಳತಿ ನಿನ್ನನೆ ಕಾಣುವೆ
ಹೃದಯದ ಮಿಡಿತವೆ ಹಾಡಿದೆ ಈ ಎದೆಯ ಬಡಿತವೆ ಏರಿದೆ
ಕೈಜಾರಿ ಹೋಗದೆ ನೀನು ಜೊತೆಯೆ ಇರುವವನಲ್ಲ
ಹಗಲಿರುಳೆಲ್ಲ ನಿನ್ನ ನೆನಪೆ ದಿನಪ್ರತಿಕ್ಷಣ ನೋಡೊ ನೆಪವೆ
ನಿತ್ಯ ನಿಮಿಷವೆಲ್ಲವು ಕಾಡಿ ಕಾಡಿ ನರಳುಸುತ್ತಿದೆ ನಲ್ಲ
ಸಮಯದಾಟವಲ್ಲವೇನೆ ಸರಿಸಮಯವೆ ಸರಿಮಾಡುವುದು
ಮುಂಗಾರು ಸಮಯ ಗೆಳೆಯ ಮುಸ್ಸಂಜೆ ವೇಳೆ ಇನಿಯ
ಬಾಳದೀಪವ ಚರಣದಿ ಬೆಳಗಲೆ ಬಂದೆಯ
ಮಂಜಿನ ಈ ಹನಿಯಲೇ ಗಿಳಿ ಕಲರವ ಕೂಗಲೆ
ನಿತ್ಯನಾಕದ ಶ್ರುತಿಯಲಿ ಜೀವ ಚರಣವ ನುಡಿವೆಯಾ
||ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ನವರಸದಲೆ ನಯನವ ಬೆಳಗುತ ಹಾಡು ನೀ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ||
-
ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ
ಮಂಜಿನ ಈ ಹನಿಯಲೇ ಗಿಳಿ ಕಲರವ ಕೂಗಲೆ
ನಿತ್ಯನಾಕನ ಶ್ರುತಿಯಲೇ ಪಲ್ಲವಿಯ ನುಡಿಯೆ ನೀ
ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ನವರಸದಲೆ ನಯನವ ಬೆಳಗುತ ಹಾಡು ನೀ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ
ಗಿರಿ ಕಾನನ ಸೆರಗಲೇನೆ ಹನಿಯು ಹಸಿರನು ತಾಕುತ
ಮುಂಜಾನೆಯ ಮೋಹನ ರಾಗದಿ
ಸ್ವಪ್ತಸ್ವರಮಾಲೆ ಜಪಿಸುತ
ಚಟಪಟ ಮಳೆಯ ಮದ್ದಳೆಯೊ
ಮನದಲೆ ಹೊಸತಾಳವ ನುಡಿಸಿ
ಮನ ಮನೆ ಮೌನ ತಾಳದೆಯೆ ಆಹ ಪ್ರೀತಿಯೆ ಜನಿಸಿದೆ
ಮೊದಲನೆ ತೊದಲನೆ ಮಗುವಂತೆ
ನುಡಿಯನು ಶುರುವಾದರೆ ನಾ ಸಹಧ್ವನಿಯಾಗಿ ನೀ ಸೇರಿ
ಜೀವ ಹಾಡೆ ನಾ ಗೆಲ್ಲಿಸಿದೆ
ಶೃತಿರಾಗಲಹರಿಯ ಗೆಳೆಯನೆ ನಿನ್ನಲೆ ಕಾಣುವೆ
||ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ನವರಸದಲೆ ನಯನವ ಬೆಳಗುತ ಹಾಡು ನೀ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ||
ಮಧುಮೇಯ ಜೇನ ಸದ್ದಲು ನಿನ್ನ ಧ್ವನಿಯನೆ ಕೇಳುವೆ
ನದಿರಾಶಿಯ ದರ್ಪಣದಲು ಗೆಳತಿ ನಿನ್ನನೆ ಕಾಣುವೆ
ಹೃದಯದ ಮಿಡಿತವೆ ಹಾಡಿದೆ ಈ ಎದೆಯ ಬಡಿತವೆ ಏರಿದೆ
ಕೈಜಾರಿ ಹೋಗದೆ ನೀನು ಜೊತೆಯೆ ಇರುವವನಲ್ಲ
ಹಗಲಿರುಳೆಲ್ಲ ನಿನ್ನ ನೆನಪೆ ದಿನಪ್ರತಿಕ್ಷಣ ನೋಡೊ ನೆಪವೆ
ನಿತ್ಯ ನಿಮಿಷವೆಲ್ಲವು ಕಾಡಿ ಕಾಡಿ ನರಳುಸುತ್ತಿದೆ ನಲ್ಲ
ಸಮಯದಾಟವಲ್ಲವೇನೆ ಸರಿಸಮಯವೆ ಸರಿಮಾಡುವುದು
ಮುಂಗಾರು ಸಮಯ ಗೆಳೆಯ ಮುಸ್ಸಂಜೆ ವೇಳೆ ಇನಿಯ
ಬಾಳದೀಪವ ಚರಣದಿ ಬೆಳಗಲೆ ಬಂದೆಯ
ಮಂಜಿನ ಈ ಹನಿಯಲೇ ಗಿಳಿ ಕಲರವ ಕೂಗಲೆ
ನಿತ್ಯನಾಕದ ಶ್ರುತಿಯಲಿ ಜೀವ ಚರಣವ ನುಡಿವೆಯಾ
||ಮುಂಗಾರು ಸಮಯ ಗೆಳತಿ ಮುಸ್ಸಂಜೆಯ ಸಂಗಾತಿ
ನವರಸದಲೆ ನಯನವ ಬೆಳಗುತ ಹಾಡು ನೀ
ಬಾಳದೀಪವ ಚರಣದಿ ಬೆಳಗಲಿ ಬಾರೆ ನೀ||
Mungaru Samaya Gelathi song lyrics from Kannada Movie Seethamma Bandalu Sirimallige Thottu starring Nandish Kumar, Samhitha Vinya, Vinny Fernandes, Lyrics penned by Karthik Venkatesh Sung by Govind Kurnool, Priya Yadav, Music Composed by Karthik Venkatesh, film is Directed by Ashok K Kadaba and film is released on 2020