-
ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
ಆಗಸದ ಅಪ್ಸರೆ ಅಲಂಕಾರವ ತೊಟ್ಟು
ಧರೆಗಿಳಿದಳು ನೋಡಿರೆ
ಮಮತೆಯ ಮೇನಕೆ ಮನಮರಳಿ ಬಂದಳು
ನಯನ ಮನೋಹರವೆ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
ವಯ್ಯಾರದ ಸೀರೆ ಅಂಬಾರಿಯ ನಡೆಯೊ
ಅಲಂಕಾರದ ಸಿರಿಯೊ
ಬಂಗಾರದ ರಂಬೆ ಬೆಳಕಿನ ಆ ಬೊಟ್ಟು
ಬಾನಿನಿಂದ ಇಳಿದವಳೊ
ಬೈಜಂತಿ ಬಹುದಂದ ಬೈಸಾಕಿ ಸಿರಿದಂದ
ವೈದೇಹಿ ಅವತಾರಾವೊ
ಮಲಪ್ರದ ಭೈರವಿ ಸುಮಧುರ ಬಾಂಧವಿ
ವಾಸುರ್ಯ ಭೈರವಿಯೊ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
ಆಗಸದ ಅಪ್ಸರೆ ಅಲಂಕಾರವ ತೊಟ್ಟು
ಧರೆಗಿಳಿದಳು ನೋಡಿರೆ
ಮಮತೆಯ ಮೇನಕೆ ಮನಮರಳಿ ಬಂದಳು
ನಯನ ಮನೋಹರವೆ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
-
ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
ಆಗಸದ ಅಪ್ಸರೆ ಅಲಂಕಾರವ ತೊಟ್ಟು
ಧರೆಗಿಳಿದಳು ನೋಡಿರೆ
ಮಮತೆಯ ಮೇನಕೆ ಮನಮರಳಿ ಬಂದಳು
ನಯನ ಮನೋಹರವೆ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
ವಯ್ಯಾರದ ಸೀರೆ ಅಂಬಾರಿಯ ನಡೆಯೊ
ಅಲಂಕಾರದ ಸಿರಿಯೊ
ಬಂಗಾರದ ರಂಬೆ ಬೆಳಕಿನ ಆ ಬೊಟ್ಟು
ಬಾನಿನಿಂದ ಇಳಿದವಳೊ
ಬೈಜಂತಿ ಬಹುದಂದ ಬೈಸಾಕಿ ಸಿರಿದಂದ
ವೈದೇಹಿ ಅವತಾರಾವೊ
ಮಲಪ್ರದ ಭೈರವಿ ಸುಮಧುರ ಬಾಂಧವಿ
ವಾಸುರ್ಯ ಭೈರವಿಯೊ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
ಆಗಸದ ಅಪ್ಸರೆ ಅಲಂಕಾರವ ತೊಟ್ಟು
ಧರೆಗಿಳಿದಳು ನೋಡಿರೆ
ಮಮತೆಯ ಮೇನಕೆ ಮನಮರಳಿ ಬಂದಳು
ನಯನ ಮನೋಹರವೆ
||ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಬಂಗಾರದ ಬಣ್ಣದವಳೆ
ಸಿರಿವಂತೆ ಬಂದಳು ಸೌಂದರ್ಯವ ಧರಿಸಿ
ಶ್ರೀ ಸಂಪತ್ತೆ ನೋಡಿರೆ||
Seethamma Bandalu song lyrics from Kannada Movie Seethamma Bandalu Sirimallige Thottu starring Nandish Kumar, Samhitha Vinya, Vinny Fernandes, Lyrics penned by Karthik Venkatesh Sung by Priya Yadav, Music Composed by Karthik Venkatesh, film is Directed by Ashok K Kadaba and film is released on 2020