-
ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ
ಪ್ರತಿದಿನ ಪ್ರತಿಕ್ಷಣ ಕಳೆದೆ ನಾ ನಿನ್ನ ನೆನಪಲಿ
ಮಗುವೆ ನಗಲು ನೀ ಜಗವ ಮರೆತೆ ನನ್ನ ಬಾಳಲಿ
ಒಲವಿನ ಅಲೆಯಲಿ ತೇಲಿದೆ ನಿನ್ನ ಚೆಲುವಲಿ
ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ
ನೀನಾರೊ ನಾನಾರೊ ಅರಿಯೆ ಅಮ್ಮಾ ನೀನೆಂದು ಕರೆದೆ
ಬರಡಾದ ಬಾಳಲ್ಲಿ ಬಂದೆ ಮಾತೃವಾತ್ಸಲ್ಯ ತಂದೆ
ತಾರೆಗಳ ನಡುವಲಿ ಚಂದಿರನ ತೋರುವೆ
ನಿನ್ನಯ ಕಣ್ಣಲಿ ನನ್ನನೆ ಕಾಣುವೆ
ಈ ನಿನ್ನ ಪ್ರೀತಿಗೆ ಜಗವನ್ನೆ ಮರೆಯುವೆ
||ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ||
ನೀನಾರೊ ನಾನಾರೊ ಅರಿತೆ ಅಮ್ಮಾ ನೀನೆಂದು ಕರೆವೆ
ಅಮ್ಮನ ಮಡಿಲೊಳಗೆ ಮಿಂದೆ ಮಾತೃವಾತ್ಸಲ್ಯ ಕಂಡೆ
ತಾರೆಗಳ ನಡುವಲ್ಲಿ ನಿನ್ನನೆ ನೋಡುವೆ
ಅಮ್ಮನ ಕಣ್ಣಲಿ ನನ್ನನೆ ಕಾಣುವೆ
ಈ ನಿನ್ನ ಪ್ರೀತಿಗೆ ಒಲವಿನ ಕಾಣಿಕೆ
||ಅಮ್ಮ ನಗಲು ನೀ ನೋವ ಮರೆತೆ ನನ್ನ ಬಾಳಲಿ
ಪ್ರತಿದಿನ ಪ್ರತಿಕ್ಷಣ ಕಳೆದೆ ನಾ ನಿನ್ನ ನೆನಪಲಿ
ಮಗುವೆ ನಗಲು ನೀ ಜಗವ ಮರೆತೆ ನನ್ನ ಬಾಳಲಿ
ನಗುವಿನ ಅಲೆಯಲಿ ತೇಲಿದೆ ನಿನ್ನ ಒಲವಲಿ||
||ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ||
-
ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ
ಪ್ರತಿದಿನ ಪ್ರತಿಕ್ಷಣ ಕಳೆದೆ ನಾ ನಿನ್ನ ನೆನಪಲಿ
ಮಗುವೆ ನಗಲು ನೀ ಜಗವ ಮರೆತೆ ನನ್ನ ಬಾಳಲಿ
ಒಲವಿನ ಅಲೆಯಲಿ ತೇಲಿದೆ ನಿನ್ನ ಚೆಲುವಲಿ
ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ
ನೀನಾರೊ ನಾನಾರೊ ಅರಿಯೆ ಅಮ್ಮಾ ನೀನೆಂದು ಕರೆದೆ
ಬರಡಾದ ಬಾಳಲ್ಲಿ ಬಂದೆ ಮಾತೃವಾತ್ಸಲ್ಯ ತಂದೆ
ತಾರೆಗಳ ನಡುವಲಿ ಚಂದಿರನ ತೋರುವೆ
ನಿನ್ನಯ ಕಣ್ಣಲಿ ನನ್ನನೆ ಕಾಣುವೆ
ಈ ನಿನ್ನ ಪ್ರೀತಿಗೆ ಜಗವನ್ನೆ ಮರೆಯುವೆ
||ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ||
ನೀನಾರೊ ನಾನಾರೊ ಅರಿತೆ ಅಮ್ಮಾ ನೀನೆಂದು ಕರೆವೆ
ಅಮ್ಮನ ಮಡಿಲೊಳಗೆ ಮಿಂದೆ ಮಾತೃವಾತ್ಸಲ್ಯ ಕಂಡೆ
ತಾರೆಗಳ ನಡುವಲ್ಲಿ ನಿನ್ನನೆ ನೋಡುವೆ
ಅಮ್ಮನ ಕಣ್ಣಲಿ ನನ್ನನೆ ಕಾಣುವೆ
ಈ ನಿನ್ನ ಪ್ರೀತಿಗೆ ಒಲವಿನ ಕಾಣಿಕೆ
||ಅಮ್ಮ ನಗಲು ನೀ ನೋವ ಮರೆತೆ ನನ್ನ ಬಾಳಲಿ
ಪ್ರತಿದಿನ ಪ್ರತಿಕ್ಷಣ ಕಳೆದೆ ನಾ ನಿನ್ನ ನೆನಪಲಿ
ಮಗುವೆ ನಗಲು ನೀ ಜಗವ ಮರೆತೆ ನನ್ನ ಬಾಳಲಿ
ನಗುವಿನ ಅಲೆಯಲಿ ತೇಲಿದೆ ನಿನ್ನ ಒಲವಲಿ||
||ಮಗುವೆ ನಗಲು ನೀ ನೋವ ಮರೆತೆ ನನ್ನ ಬಾಳಲಿ||