Hey Anjaneya Lyrics

ಹೇ ಆಂಜನೇಯ Lyrics

in Seetha Aanjaneya

in ಸೀತಾ ಆಂಜನೇಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಆಂಜನೇಯ ಅಂಜನಾಸುತನೆ ಭುವಿಗಿಳಿದು ಬಾ ತಂದೆ
ನಿನ್ನ ಮಹಿಮೆಯ ತೋರಲೆಂದೆ
 
ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ
ದುಷ್ಟಶಕ್ತಿಗಳು ಅಟ್ಟಹಾಸದಲಿ
ಮೆಟ್ಟಿ ಮೆರೆಯುತ್ತಿವೆ ಕೊಚ್ಚಿ ಕೆಡವುತಲಿ
ರುದ್ರಮಾಂತ್ರಿಕನ ಕ್ರೂರನೋಟವು ಸುಟ್ಟು ಹಾಕಿಹುದು ಊರನೆಲ್ಲವು
ನಿನ್ನಯ ಶಕ್ತಿಯ ತೋರಲು ಹನುಮನೆ ಬಾ
ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ
 
ಅಂದು ನನ್ನಯ ಬಾಳಿನಿರುಳಲಿ ಬೆಳಕು ನೀನಾಗಿ ಬಂದೆ
ಮವಳ ಕರೆಕೇಳಿ ಸಿಂಧು ನೀನಾಗಿ ಬಂಧು ಬಾಂದವನೆ ಬಾರೊ
ರಾಮನನುಜಗೆ ಜೀವವಿತ್ತ ಸಂಜೀವಿಯಾಗಿ ಬಾರೊ
ಮಂತ್ರವಾದಿಯ ತಂತ್ರಶಕ್ತಿಗೆ ಭಗ್ನವಾಯಿತೊ ರಕ್ತಗೊಂಡಿತೊ
ಥಳಿಸಿ ಅಳಿಸಿ ಉಳಿಸಿ ಬೆಳೆಸಿ ನಲಿಸಲು ಬಾ
||ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ||
 
ಕಣ್ಣನೀರಿನಲ್ಲಿ ಪಾದ ತೊಳೆವೆ ನನ್ನೊಡಲ ಹೂವ ಮುಡಿಸಿ
ಕರುಳ ಹರಿದು ಕಣ್ಗಳನೆ ತೆಗೆದು ನಾ ಆರ್ತನಾರತಿಯ ಎತ್ತಿ
ಆಂಜನೇಯನೆ ಅಮಿತತೇಜನೆ ಬಾರೊ
ಎಷ್ಟು ಕರೆದರು  ಏಕೆ ಬಾರೆಯೊ
ವಾಯುಪುತ್ರನೆ ರಾಮಭಕ್ತನೆ ಶಿರವ ಹರಿದು ಚರಣಕ್ಕಿಡುವೆ
ತೆಗೆದುಕೋ ನೀ
 
|| ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ
ದುಷ್ಟಶಕ್ತಿಗಳು ಅಟ್ಟಹಾಸದಲಿ
ಮೆಟ್ಟಿ ಮೆರೆಯುತ್ತಿವೆ ಕೊಚ್ಚಿ ಕೆಡವುತಲಿ
ರುದ್ರಮಾಂತ್ರಿಕನ ಕ್ರೂರನೋಟವು ಸುಟ್ಟು ಹಾಕಿಹುದು ಊರನೆಲ್ಲವು
ನಿನ್ನಯ ಶಕ್ತಿಯ ತೋರಲು ಹನುಮನೆ ಬಾ||
 
||ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ||
ನೀ ಬಾರೊ ನೀ ಬಾರೊ ನೀ ಬಾರೊ ನೀ ಬಾರೊ
 

-
ಹೇ ಆಂಜನೇಯ ಅಂಜನಾಸುತನೆ ಭುವಿಗಿಳಿದು ಬಾ ತಂದೆ
ನಿನ್ನ ಮಹಿಮೆಯ ತೋರಲೆಂದೆ
 
ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ
ದುಷ್ಟಶಕ್ತಿಗಳು ಅಟ್ಟಹಾಸದಲಿ
ಮೆಟ್ಟಿ ಮೆರೆಯುತ್ತಿವೆ ಕೊಚ್ಚಿ ಕೆಡವುತಲಿ
ರುದ್ರಮಾಂತ್ರಿಕನ ಕ್ರೂರನೋಟವು ಸುಟ್ಟು ಹಾಕಿಹುದು ಊರನೆಲ್ಲವು
ನಿನ್ನಯ ಶಕ್ತಿಯ ತೋರಲು ಹನುಮನೆ ಬಾ
ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ
 
ಅಂದು ನನ್ನಯ ಬಾಳಿನಿರುಳಲಿ ಬೆಳಕು ನೀನಾಗಿ ಬಂದೆ
ಮವಳ ಕರೆಕೇಳಿ ಸಿಂಧು ನೀನಾಗಿ ಬಂಧು ಬಾಂದವನೆ ಬಾರೊ
ರಾಮನನುಜಗೆ ಜೀವವಿತ್ತ ಸಂಜೀವಿಯಾಗಿ ಬಾರೊ
ಮಂತ್ರವಾದಿಯ ತಂತ್ರಶಕ್ತಿಗೆ ಭಗ್ನವಾಯಿತೊ ರಕ್ತಗೊಂಡಿತೊ
ಥಳಿಸಿ ಅಳಿಸಿ ಉಳಿಸಿ ಬೆಳೆಸಿ ನಲಿಸಲು ಬಾ
||ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ||
 
ಕಣ್ಣನೀರಿನಲ್ಲಿ ಪಾದ ತೊಳೆವೆ ನನ್ನೊಡಲ ಹೂವ ಮುಡಿಸಿ
ಕರುಳ ಹರಿದು ಕಣ್ಗಳನೆ ತೆಗೆದು ನಾ ಆರ್ತನಾರತಿಯ ಎತ್ತಿ
ಆಂಜನೇಯನೆ ಅಮಿತತೇಜನೆ ಬಾರೊ
ಎಷ್ಟು ಕರೆದರು  ಏಕೆ ಬಾರೆಯೊ
ವಾಯುಪುತ್ರನೆ ರಾಮಭಕ್ತನೆ ಶಿರವ ಹರಿದು ಚರಣಕ್ಕಿಡುವೆ
ತೆಗೆದುಕೋ ನೀ
 
|| ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ
ದುಷ್ಟಶಕ್ತಿಗಳು ಅಟ್ಟಹಾಸದಲಿ
ಮೆಟ್ಟಿ ಮೆರೆಯುತ್ತಿವೆ ಕೊಚ್ಚಿ ಕೆಡವುತಲಿ
ರುದ್ರಮಾಂತ್ರಿಕನ ಕ್ರೂರನೋಟವು ಸುಟ್ಟು ಹಾಕಿಹುದು ಊರನೆಲ್ಲವು
ನಿನ್ನಯ ಶಕ್ತಿಯ ತೋರಲು ಹನುಮನೆ ಬಾ||
 
||ಹೇ ಧೀರನೆ ಶತಶೂರನೆ ನೀ ಬಾರೊ
ಕಣ್ಣೀರನು ತೊಡೆದೋಡಿಸಿ ಸುಖ ತಾರೊ||
ನೀ ಬಾರೊ ನೀ ಬಾರೊ ನೀ ಬಾರೊ ನೀ ಬಾರೊ
 

Hey Anjaneya song lyrics from Kannada Movie Seetha Aanjaneya starring Baby Sheethal, Bank Janardhan, Bharath Bhagavathar, Lyrics penned by Sa Shi Marulaiah Sung by B R Chaya, Music Composed by Hemanth, film is Directed by Budal Krishnamurthy and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ