Hey Swamiye Lyrics

ಹೇ ಸ್ವಾಮಿಯೆ Lyrics

in Seetha Aanjaneya

in ಸೀತಾ ಆಂಜನೇಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಸ್ವಾಮಿಯೆ ಈಗೇಕೆ ನೀ ಮೌನವಾದೆ ಈಗೇಕೆ ನೀ ಕಲ್ಲಾದೆ
ದಯೆತೋರೆಯ ಮಾತಾಡೆಯ ನನ್ನೊಡಲ ಕರೆ ಕೇಳೆಯ
ಹೇ ಸ್ವಾಮಿಯೆ ಈಗೇಕೆ ನೀ ಮೌನವಾದೆ ಈಗೇಕೆ ನೀ ಕಲ್ಲಾದೆ
 
ರಾಮನ ಜೊತೆ ಸೇರಿ ರಾವಣನ ಹತಮಾಡಿ
ಸೀತೆಯ ಕರೆತಂದವನೆ
ರಾಮನ ಜೊತೆ ಸೇರಿ ರಾವಣನ ಹತಮಾಡಿ
ಸೀತೆಯ ಕರೆತಂದವನೆ
ಮಾತೆ ಮಾತಿಗೆ ಮಣಿದು ಆಶ್ರಿತ ರಕ್ಷಕನಾಗಿ
ರಾಮಬಾಣವ ಕಡೆದ ಮಹಿಮನೆ
ಹುಟ್ಟಿದ್ದು ನೆನಪಿಲ್ಲ ಅಮ್ಮನ ಕಂಡಿಲ್ಲ
ನೀ ಬಿಟ್ಟರೆ ನನಗೆ ಇನ್ಯಾರಿಲ್ಲ
 
||ಹೇ ಸ್ವಾಮಿಯೆ ಈಗೇಕೆ ನೀ ಮೌನವಾದೆ ಈಗೇಕೆ ನೀ ಕಲ್ಲಾದೆ||
 
ಇಂದು ಎನಗೆ ನೀ ತಾಯಿಯ ತೋರುವ ಕರುಣೆ ತೋರು ಸ್ವಾಮಿ
ತಾಯಿ ಮಮತೆಗೆ ಮರಗುವ ನನ್ನ ಕಣ್ಣೀರ ಒರೆಸೊ ತಂದೆ
ನೀನು ಬಾರದೆ ನಾನು ಭುವಿಯಲಿರೆ ಕರುಣೆ ತುಂಬಿ ಬಳಿ ಬಾ
ನನ್ನ ಕೂಗನು ಕೇಳೆಯ ನಿನ್ನ ಕಂದನ ಉಳಿಸೆಯಾ
ಬಳಿಗೆ ಬಂದರೆ ನನ್ನ ಹರಸದಿರೆ ಕೊಡುವೆ ನನ್ನ ಪ್ರಾಣ
ಕೊಡುವೆ ನನ್ನ ಪ್ರಾಣ
ಮಾರುತಿ ಮಾರುತಿ ಮಾರುತಿ

Hey Swamiye song lyrics from Kannada Movie Seetha Aanjaneya starring Baby Sheethal, Bank Janardhan, Bharath Bhagavathar, Lyrics penned by Budal Krishnamurthy Sung by B R Chaya, Music Composed by Hemanth, film is Directed by Budal Krishnamurthy and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ