ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ
ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ
ಧಾನ್ಯಲಕ್ಷ್ಮಿಯೇ ಬಾರೆ ತಾಯೇ…
ತುಂಬಿ ಮನೆ ಮನೆ ನೀನೆ ಕಾಯೆ…
ಆಹಾ…ಆ ಆ ಆ ಆ…ಆಹಾ….
ಓಹೋ..ಓ ಓ ಓ ಓ…ಓ ಓ ಓ ಓ…
ಧಾನ್ಯಲಕ್ಷ್ಮಿಯೇ ಬಾರೆ ತಾಯೇ…
ತುಂಬಿ ಮನೆ ಮನೆ ನೀನೆ ಕಾಯೆ…
ಕೈಯಿ ಕೆಸರು ಬಾಯಿ ಮೊಸರು
ಮಣ್ಣ ಮಗನ ಬಾಳು ಹಸಿರು
ಕೈಯಿ ಕೆಸರು ಬಾಯಿ ಮೊಸರು
ಮಣ್ಣ ಮಗನ ಬಾಳು ಹಸಿರು
|| ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ…||
ಕನ್ನಡಾಂಬೆಯ ಅನ್ನದಾನ…
ನಾಡ ಚೇತನ ನಮ್ಮ ಪ್ರಾಣ…
ಆಹಾ…ಆ ಆ ಆ ಆ…ಆಹಾ….
ಓಹೋ..ಓ ಓ ಓ ಓ…ಓ ಓ ಓ ಓ…
ಕನ್ನಡಾಂಬೆಯ ಅನ್ನದಾನ…
ನಾಡ ಚೇತನ ನಮ್ಮ ಪ್ರಾಣ…
ಇಲ್ಲಾ ಕ್ಷಾಮ ಎಲ್ಲಾ ಕ್ಷೇಮ
ಇಲ್ಲೆ ಮಾನವ ಹೃದಯದ ಪ್ರೇಮ
ಇಲ್ಲಾ ಕ್ಷಾಮ ಎಲ್ಲಾ ಕ್ಷೇಮ
ಇಲ್ಲೆ ಮಾನವ ಹೃದಯದ ಪ್ರೇಮ
|| ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ…||
ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ
ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ
ಧಾನ್ಯಲಕ್ಷ್ಮಿಯೇ ಬಾರೆ ತಾಯೇ…
ತುಂಬಿ ಮನೆ ಮನೆ ನೀನೆ ಕಾಯೆ…
ಆಹಾ…ಆ ಆ ಆ ಆ…ಆಹಾ….
ಓಹೋ..ಓ ಓ ಓ ಓ…ಓ ಓ ಓ ಓ…
ಧಾನ್ಯಲಕ್ಷ್ಮಿಯೇ ಬಾರೆ ತಾಯೇ…
ತುಂಬಿ ಮನೆ ಮನೆ ನೀನೆ ಕಾಯೆ…
ಕೈಯಿ ಕೆಸರು ಬಾಯಿ ಮೊಸರು
ಮಣ್ಣ ಮಗನ ಬಾಳು ಹಸಿರು
ಕೈಯಿ ಕೆಸರು ಬಾಯಿ ಮೊಸರು
ಮಣ್ಣ ಮಗನ ಬಾಳು ಹಸಿರು
|| ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ…||
ಕನ್ನಡಾಂಬೆಯ ಅನ್ನದಾನ…
ನಾಡ ಚೇತನ ನಮ್ಮ ಪ್ರಾಣ…
ಆಹಾ…ಆ ಆ ಆ ಆ…ಆಹಾ….
ಓಹೋ..ಓ ಓ ಓ ಓ…ಓ ಓ ಓ ಓ…
ಕನ್ನಡಾಂಬೆಯ ಅನ್ನದಾನ…
ನಾಡ ಚೇತನ ನಮ್ಮ ಪ್ರಾಣ…
ಇಲ್ಲಾ ಕ್ಷಾಮ ಎಲ್ಲಾ ಕ್ಷೇಮ
ಇಲ್ಲೆ ಮಾನವ ಹೃದಯದ ಪ್ರೇಮ
ಇಲ್ಲಾ ಕ್ಷಾಮ ಎಲ್ಲಾ ಕ್ಷೇಮ
ಇಲ್ಲೆ ಮಾನವ ಹೃದಯದ ಪ್ರೇಮ
|| ಸಿರಿ ಕೈ ಸೇರಿದ ಮಹಾಮಿಲನ
ಇಡಿ ಜನಕೆ ಇದೇ ನೆಲದ ಸನ್ಮಾನ…||
Siri Kai Serida Mahamilana song lyrics from Kannada Movie Sedina Kidi starring Kalyan Kumar, Rajashankar, Jayanthi, Lyrics penned by Vijaya Narasimha Sung by P Susheela, Music Composed by M Poornachandra Rao, film is Directed by B Krishan and film is released on 1971