Rasika Madhura Geetheya Lyrics

ರಸಿಕ ಮಧುರ ಗೀತೆಯ Lyrics

in Sedina Kidi

in ಸೇಡಿನ ಕಿಡಿ

LYRIC

Song Details Page after Lyrice

ಓ ಓ ಓ…ಓ ಓ..ಓ ಓ..ಓ ಓ…
ಓ ಓ…ಓ ಓ…ಓ ಓ….
ಆ ಆ ಆ ಆ….ಆ ಆ ಆ….ಆ….
 
ರಸಿಕ…ಆ ಆ ಆ ಆ…ಆ ಆ…
ರಸಿಕ ಮಧುರಗೀತೆಯ ಕೇಳಿಲ್ಲಿ
ಆ ಒಲವ…ನವ ಸುಮವ…
ಓ ಚೆಲುವ ನೋಡಿಲ್ಲಿ….
 
|| ರಸಿಕ…ಆ ಆ ಆ ಆ…ಆ ಆ….||
 
ಜೀವನದಿಗಳ ಸಂಗಮದಲ್ಲಿ
ರಾಗ ಭಾವದ ರಸಕೇಳಿ…
ಜೀವನದಿಗಳ ಸಂಗಮದಲ್ಲಿ
ರಾಗ ಭಾವದ ರಸಕೇಳಿ…
ನಿನ್ನ ಹಾದಿಗೆ ಹೂ ಚೆಲ್ಲಿ
ಬೀಸಿ ಹಾಡಿದೆ ತಂಗಾಳಿ
 
|| ರಸಿಕ ಮಧುರಗೀತೆಯ ಕೇಳಿಲ್ಲಿ
ಆ ಒಲವ…ನವ ಸುಮವ…
ಓ ಚೆಲುವ ನೋಡಿಲ್ಲಿ….
ರಸಿಕ…ಆ ಆ ಆ ಆ…ಆ ಆ….||
 
ಹೂವು ದುಂಬಿಯ ಚುಂಬನದಿಂದ
ಏನೋ ಮೌನದ ಆನಂದ…
ಹೂವು ದುಂಬಿಯ ಚುಂಬನದಿಂದ
ಏನೋ ಮೌನದ ಆನಂದ…
ಮುಗುದೆ ತಾವರೆ ಕರೆ ಕೇಳಿ
ಬಾನು ಮೂಡಿದ ಮುಗಿಲಲ್ಲಿ…
 
|| ರಸಿಕ ಮಧುರಗೀತೆಯ ಕೇಳಿಲ್ಲಿ
ಆ ಒಲವ…ನವ ಸುಮವ…
ಓ ಚೆಲುವ ನೋಡಿಲ್ಲಿ….
ರಸಿಕ…ಆ ಆ ಆ ಆ…ಆ ಆ….||

ಓ ಓ ಓ…ಓ ಓ..ಓ ಓ..ಓ ಓ…
ಓ ಓ…ಓ ಓ…ಓ ಓ….
ಆ ಆ ಆ ಆ….ಆ ಆ ಆ….ಆ….
 
ರಸಿಕ…ಆ ಆ ಆ ಆ…ಆ ಆ…
ರಸಿಕ ಮಧುರಗೀತೆಯ ಕೇಳಿಲ್ಲಿ
ಆ ಒಲವ…ನವ ಸುಮವ…
ಓ ಚೆಲುವ ನೋಡಿಲ್ಲಿ….
 
|| ರಸಿಕ…ಆ ಆ ಆ ಆ…ಆ ಆ….||
 
ಜೀವನದಿಗಳ ಸಂಗಮದಲ್ಲಿ
ರಾಗ ಭಾವದ ರಸಕೇಳಿ…
ಜೀವನದಿಗಳ ಸಂಗಮದಲ್ಲಿ
ರಾಗ ಭಾವದ ರಸಕೇಳಿ…
ನಿನ್ನ ಹಾದಿಗೆ ಹೂ ಚೆಲ್ಲಿ
ಬೀಸಿ ಹಾಡಿದೆ ತಂಗಾಳಿ
 
|| ರಸಿಕ ಮಧುರಗೀತೆಯ ಕೇಳಿಲ್ಲಿ
ಆ ಒಲವ…ನವ ಸುಮವ…
ಓ ಚೆಲುವ ನೋಡಿಲ್ಲಿ….
ರಸಿಕ…ಆ ಆ ಆ ಆ…ಆ ಆ….||
 
ಹೂವು ದುಂಬಿಯ ಚುಂಬನದಿಂದ
ಏನೋ ಮೌನದ ಆನಂದ…
ಹೂವು ದುಂಬಿಯ ಚುಂಬನದಿಂದ
ಏನೋ ಮೌನದ ಆನಂದ…
ಮುಗುದೆ ತಾವರೆ ಕರೆ ಕೇಳಿ
ಬಾನು ಮೂಡಿದ ಮುಗಿಲಲ್ಲಿ…
 
|| ರಸಿಕ ಮಧುರಗೀತೆಯ ಕೇಳಿಲ್ಲಿ
ಆ ಒಲವ…ನವ ಸುಮವ…
ಓ ಚೆಲುವ ನೋಡಿಲ್ಲಿ….
ರಸಿಕ…ಆ ಆ ಆ ಆ…ಆ ಆ….||

Rasika Madhura Geetheya song lyrics from Kannada Movie Sedina Kidi starring Kalyan Kumar, Rajashankar, Jayanthi, Lyrics penned by Vijaya Narasimha Sung by P Susheela, Music Composed by M Poornachandra Rao, film is Directed by B Krishan and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ